ಪ್ರತಿಯೊಬ್ಬ ಮನುಷ್ಯನಿಗೂ ತಾನು ಮದುವೆಯಾಗುವ ಜೀವನ ಸಂಗಾತಿ ಹೇಗಿರಬೇಕು, ಆಗಿರಬೇಕು ಎನ್ನುವ ಸಾಕಷ್ಟು ಆಸೆ ಇರುತ್ತದೆ. ತಮ್ಮ ಬಾಳ ಸಂಗಾತಿ ತುಂಬಾ ಸುಂದರವಾಗಿಬೇಕು, ತನ್ನನ್ನು ಅರ್ಥ ಮಾಡಿಕೊಳ್ಳಬೇಕು, ಹೀಗೆ ಹಲವಾರು ಕನಸ್ಸುಗಳನ್ನು ಕಟ್ಟಿಕೊಂಡಿರುತ್ತಾರೆ.
ಮದುವೆ ಬಗ್ಗೆ ಹೆಣ್ಣು ಹಾಗೂ ಗಂಡು ಇಬ್ಬರೂ ಸಹ ಸಾಕಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿರುತ್ತಾರೆ. ಸಾಮಾನ್ಯವಾಗಿ ತಾನು ಮದುವೆಯಾಗುವ ಹುಡುಗಿ ಹೇಗಿರಬೇಕು, ಆಗಿರಬೇಕು, ಅವಳು ಸುಂದರವಾಗಿರಬೇಕು. ಆಕೆ ತನ್ನನ್ನು ಹಾಗೆ ತನ್ನ ಮನೆಯವರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಸಾಕಷ್ಟು ಯೋಚಿಸುತ್ತಾರೆ.
ಇನ್ನು ಹೆಣ್ಣು ಮಕ್ಕಳು ಸಹ ತಮ್ಮ ಮದುವೆ ಬಗ್ಗೆ ಸಾಕಷ್ಟು ಕನಸ್ಸುಗಳನ್ನು ಕಟ್ಟಿಕೊಂಡಿರುತ್ತಾರೆ. ತನ್ನ ಹುಡುಗ ನೋಡಲು ಅಷ್ಟು ಎತ್ತರ ಇರಬೇಕು. ಅವನು ತನ್ನ ಮನಸ್ಸನ್ನು ಅರ್ಥ ಮಾಡಿಕೊಳ್ಳುವಂತವನಾಗಿರಬೇಕು. ಹಾಗೆ ಹೀಗೆ ಎಂದು ತಾವು ಮದುವೆಯಾಗುವ ಹುಡುಗನ ಬಗ್ಗೆ ಸಾಕಷ್ಟು ಕನಸ್ಸು ಕಂಡಿರುತ್ತಾರೆ.
ಇನ್ನು ಹುಡುಗಿಯರು ಒಬ್ಬ ಹುಡುಗನನ್ನು ಒಪ್ಪಿಕೊಳ್ಳಬೇಕು ಎಂದರೆ ಅವರು ಅವನಲ್ಲಿ ಸಾಕಷ್ಟು ಇಂಪ್ರೆಸ್ ಆಗುವ ಗುಣಗಳನ್ನು ನೋಡುತ್ತಾರೆ. ಅಲ್ಲದೆ ಹುಡುಗಿಯರು ಹುಡುಗನಲ್ಲಿ ಮೊದಲು ಯಾವ ಭಾಗವನ್ನು ಗಮನಿಸುತ್ತಾರೆ ಗೊತ್ತಾ. ಹಾಗಾದರೆ ಆ ಗುಣಗಳು ಯಾವುದು ಎನ್ನುವುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಕೆಲವು ಹೆಣ್ಣು ಮಕ್ಕಳು ದೇಹ ಸೌಂದರ್ಯಕ್ಕಿಂತ ಬಾಹ್ಯ ಸೌಂದರ್ಯಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡುತ್ತಾರೆ. ಇನ್ನು ಕೆಲವು ಹೆಣ್ಣು ಮಕ್ಕಳು ತಾವು ಮದುವೆಯಾಗುವ ಹುಡುಗನ ದೇಹ ಗಟ್ಟುಮುತ್ತಾಗಿರಬೇಕು. ಅಲ್ಲದೆ ಅವರ ಹುಡುಗ ಬಹಳ ಫಿಟ್ ಆಗಿರಬೇಕು ಎಂದು ಸಾಕಷ್ಟು ಆಸೆ ಹೊಂದಿರುತ್ತಾರೆ.
ಇನ್ನು ಹೆಣ್ಣು ಮಕ್ಕಳು ಹುಡುಗರಲ್ಲಿ ಮೊದಲು ಗಮನಿಸುವುದು ಹುಡುಗರ ಎದೆ ಭಾಗ. ಹೌದು ಹುಡುಗರ ಎದೆ ಭಾಗ ಅಗಲವಾಗಿದ್ದರೆ ಬಹಳ ಇಷ್ಟ. ಇನ್ನು ಈ ರೀತಿಯ ಹುಡುಗರು ಬಹಳ ಬೋಲ್ಡ್ ಆಗಿರುತ್ತಾರೆ ಎಂದು ಹುಡುಗಿಯರು ನಂಬುತ್ತಾರೆ. ಇನ್ನು ಹುಡುಗರಿಗೆ ಒಳ್ಳೆಯ ಡ್ರೆಸಿಂಗ್ ಸೆನ್ಸ್ ಇದ್ದರೆ ಹುಡುಗಿಯರಿಗೆ ಇಷ್ಟವಾಗುತ್ತದೆ.
ಅಲ್ಲದೆ ಹುಡುಗಿಯರಿಗೆ ಶಿಸ್ತು ಹಾಗೂ ಜವಾಬ್ದಾರಿ ಇರುವ ಹುಡುಗರನ್ನು ಕಂಡರೆ ಬಹಳ ಇಷ್ಟ. ಇನ್ನು ಬೇಜವಾಬ್ದಾರಿ ಹುಡುಗರನ್ನು ಹುಡುಗಿಯರು ಇಷ್ಟ ಪಡುವುದಿಲ್ಲ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ