ಮಾಜಿ ಪ್ರೇಯಸಿ ನೋಡಿ ಅಪ್ಪಿ ತಬ್ಬಿ ಮುದ್ದಾಡಿದ ನಟ ಸಲ್ಮಾನ್ ಖಾನ್?…. ಇಲ್ಲಿದೇ ನೋಡಿ ವಿಡಿಯೋ..!!

curious

ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಎಂದೇ ಖ್ಯಾತಿ ಪಡೆದಿರುವ ನಟ ಸಲ್ಮಾನ್ ಖಾನ್. ಹೌದು ನಟ ಸಲ್ಮಾನ್ ಖಾನ್ ಅವರು ಬಾಲಿವುಡ್ ನ ಬಹು ಬೇಡಿಕೆಯ ನಟ ಅಷ್ಟೇ ಅಲ್ಲದೆ ಅವರ ಸಿನಿಮಾಗಳು ಬಿಡುಗಡೆಯಾದರೆ ಬಾಕ್ಸ್ ಆಫಿಸ್ ನಲ್ಲಿ ಯಾವುದೇ ದಾಖಲೆ ಬರೆಯದೆ ಇರುವುದಿಲ್ಲ.

ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸ್ ಆಫಿಸ್ ನಲ್ಲಿ ಬಿಡುಗಡೆಯಾದ ಪ್ರತಿ ಬಾರಿ ಒಂದಲ್ಲಾ ಒಂದು ದಾಖಲೆ ಬರೆದೆ ಬರೆಯುತ್ತದೆ. ಅಲ್ಲದೆ ನಟ ಸಲ್ಮಾನ್ ಖಾನ್ ಅವರನ್ನು ಬಾಲಿವುಡ್ ನ ಬಾಕ್ಸ್ ಆಫಿಸ್ ಸುಲ್ತಾನ್ ಎಂದೇ ಕರೆಯುತ್ತಾರೆ. ಇನ್ನು ನಟ ಸಲ್ಮಾನ್ ಖಾನ್ ಅವರು ತಮ್ಮ ಸಿನಿಮಾಗಳ ಜೊತೆಗೆ ತಮ್ಮ ಮದುವೆಯ ವಿಚಾರಕ್ಕೆ ಸಕತ್ ಸುದ್ದಿಯಾಗುತ್ತಿರುತ್ತಾರೆ.

ಇನ್ನು ನಟ ಸಲ್ಮಾನ್ ಖಾನ್ ಅವರಿಗೆ ಇದೀಗ 57 ವರ್ಷ ವಯಸ್ಸಾಗಿದ್ದೂ ಇಂದಿಗೂ ಸಹ ಅವರು ಮದುವೆಯಾಗದೆ ಹಾಗೆ ಸಿಂಗಲ್ ಆಗಿ ಉಳಿದು ಬಿಟ್ಟಿದ್ದಾರೆ. ಇನ್ನು ಅವರು ಮದುವೆ ಆಗದೆ ಇರಲು ಮುಖ್ಯ ಕಾರಣ ಅವರ ಹಳೆಯ ಪ್ರೇಯಸಿಯರು ಎನ್ನುವ ಮಾತುಗಳು ಆಗಾಗ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತದೆ.

ಇನ್ನು ನೆನ್ನೆ ನಟ ಸಲ್ಮಾನ್ ಖಾನ್ ಅವರ ಹುಟ್ಟು ಹಬ್ಬ ಇನ್ನು ನಟ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ಬಾಲಿವುಡ್ ನ ಅನೇಕ ಕಲಾವಿದರ ಜೊತೆಗೆ ಅವರ ಅಭಿಮಾನಿಗಳು ಸೋಶಿಯಲ್ ಮೀಡಿಯಾದ ಮುಖಾಂತರ ಅವರಿಗೆ ಶುಭಾಶಯಗಳನ್ನು ಕೋರಿದ್ದರು. ಇನ್ನು ನಟ ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬದ ಪ್ರಯುಕ್ತ ಒಂದು ಸಣ್ಣ ಪಾರ್ಟಿಯನ್ನು ಆಯೋಜಿಸಿದ್ದರು.

ಇನ್ನು ಈ ಪಾರ್ಟಿಗೆ ನಟ ಶಾರುಖ್ ಖಾನ್ ಸೇರಿದಂತೆ ಸಿನಿಮಾರಂಗದ ದೊಡ್ಡ ದೊಡ್ಡ ಕಲಾವಿದರು ಭಾಗಿಯಾಗಿದ್ದರು. ಇನ್ನು ಸಲ್ಮಾನ್ ಖಾನ್ ಹಾಗೂ ಶಾರುಖ್ ಖಾನ್ ಅವರು ಭೇಟಿಯಾಗಿ ಒಬ್ಬರನ್ನೊಬ್ಬರು ತಬ್ಬಿ ಕೊಂಡ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

ಇನ್ನು ಸಲ್ಮಾನ್ ಖಾನ್ ಅವರ ಹುಟ್ಟುಹಬ್ಬಕ್ಕೆ ಅವರ ಮಾಜಿ ಪ್ರೇಯಸಿ ಹಾಗೂ ನಟಿ ಸಂಜನಾ ಬಿಜಲಾನಿ ಅವರು ಸಹ ಭಾಗಿಯಾಗಿದ್ದರು. ಇನ್ನು ಅವರನ್ನು ನೋಡಿ ಸಲ್ಮಾನ್ ಖಾನ್ ಅವರ ಮುಖದಲ್ಲಿ ನಗು ಮೂಡಿದೆ. ಹೌದು ನಟ ಸಲ್ಮಾನ್ ಖಾನ್ ಹಾಗೂ ನಟಿ ಸಂಜನಾ ಬಿಜಲಾನಿ ಇಬ್ಬರೂ ಸಹ 90 ದಶಕದಲ್ಲಿ,

ಒಬ್ಬರನೊಬ್ಬರು ಡೇಟ್ ಮಾಡುತ್ತಿದ್ದರು ಎನ್ನಲಾಗುತ್ತಿತ್ತು. ಆದರೆ ಯಾವುದೋ ಒಂದು ಕಾರಣದಿಂದ ಈ ಇಬ್ಬರ ಪ್ರೀತಿ ತುಂಬಾ ದಿನಗಳ ಕಾಲ ನಡೆಯಲಿಲ್ಲ. ಇನ್ನು ಇದೀಗ ನಟ ಸಲ್ಮಾನ್ ಖಾನ್ ಹುಟ್ಟುಹಬ್ಬಕ್ಕೆ ನಟಿ ಸಂಜನಾ ಭಾಗಿಯಾಗಿದ್ದು, ಅವರನ್ನು ನೋಡಿ ಸಲ್ಮಾನ್ ಖಾನ್ ಅವರನ್ನು ಅಪ್ಪಿ ಮುದ್ದಾಡಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿ ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ.

Leave a Reply

Your email address will not be published. Required fields are marked *