ಅಶ್ವಿನಿ ಪುನೀತ್ ಅವರ ಈ ವಿಡಿಯೋ ಒಮ್ಮೆ ನೋಡಿದರೆ ಎಂಥವರಿಗೂ ಸಹ ಕಣ್ಣೀರು ಬರುತ್ತದೆ?… ನೋಡಿ.

ಸ್ಯಾಂಡಲವುಡ್

ಅಶ್ವಿನಿ ಅವರು ಇದೀಗ ಹಂತ ಹಂತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಇದೀಗ ಅವರು ಎಲ್ಲರ ಮಧ್ಯೆ ಬೆರೆಯಲು ಶುರು ಮಾಡಿದ್ದಾರೆ. ಸದ್ಯ ದೊಡಮನೆಯ ಎಲ್ಲಾ ಜಾವಾಬ್ದಾರಿಗಳನ್ನು ತೆಗೆದುಕೊಂಡಿರುವ ಅಶ್ವಿನಿ ಅವರು ಆಫೀಸ್ ಹಾಗೂ ಮನೆ ಎರಡನ್ನು ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.

ಅಪ್ಪು ಇದ್ದಾಗ ಅವರು ಅಶ್ವಿನಿ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಂಡಿದ್ದರು. ಅಪ್ಪು ಅವರು ಅಶ್ವಿನಿ ಅವರ ಕೈಯಲ್ಲಿ ಯಾವುದೇ ಕೆಲಸ ಮಾಡಿಸುತ್ತಿರಲಿಲ್ಲ. ಆದರೆ ಇದೀಗ ಅಪ್ಪು ಅವರು ಇಲ್ಲದೆ ನಿಜಕ್ಕೂ ಅಶ್ವಿನಿ ಅವರಿಗೆ ಬಹಳ ಕಷ್ಟವಾಗುತ್ತಿದೆ.

ಇನ್ನು ಅಶ್ವಿನಿ ಅವರು ಇದೀಗ ಚಿತ್ರರಂಗದ ಯಾವುದೇ ಕಾರ್ಯಕ್ರಮವಾದರೂ ಸಹ ಅದರಲ್ಲಿ ಭಾಗಿಯಾಗುತ್ತಿದ್ದಾರೆ. ಇನ್ನು ಎಲ್ಲರ ಜೊತೆಗೆ ಹೆಚ್ಚಾಗಿ ಸಮಯ ಕೂಡ ಕಳೆಯುತ್ತಿದ್ದಾರೆ. ಹೀಗೆ ಮಾಡುತ್ತಾ ಅವರು ತಮ್ಮ ಮನಸ್ಸಿನ ಭಾರವನ್ನು ಕೊಂಚ ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.

ಅಪ್ಪು ಅವರ ಹೆಸರಿನಲ್ಲಿ ಯಾವುದೇ ಯಾರೇ ಕಾರ್ಯಕ್ರಮ ಮಾಡಿದರೂ ಸಹ ಅಲ್ಲಿಗೆ ಅಶ್ವಿನಿ ಅವರು ಭೇಟಿ ನೀಡಿ ಅವರ ಅಭಿಮಾನಿಗಳ ಜೊತೆಗೆ ಕೊಂಚ ಸಮಯ ಕಳೆದು ಬರುತ್ತಾರೆ. ಇನ್ನು ಯಾರಿಗೂ ಸಹ ನೋವು ಮಾಡಲು ಇಷ್ಟವಾಗದ ಅಶ್ವಿನಿ ಪುನೀತ್ ಅವರು ಯಾರೇ ಅಪ್ಪು ಅಭಿಮಾನಿ ಅವರನ್ನು ಭೇಟಿ ಮಾಡಲು ಬಂದರು ಸಹ ಅವರನ್ನು ತಮ್ಮ ಮನೆಯವರಂತೆ ಮಾತನಾಡುತ್ತಾರೆ.

ಇನ್ನು ಅಪ್ಪು ಅವರ ಸರಳತೆ ಅವರ ಗುಣ ಎಂತದ್ದು ಎಂದು ಎಲ್ಲರಿಗೂ ಸಹ ಗೊತ್ತಿದೆ. ಅದೇ ರೀತಿ ಅವರ ಪತ್ನಿ ಅಶ್ವಿನಿ ಹಾಗೂ ಅವರ ಮಕ್ಕಳಿಗೂ ಸಹ ಆ ಗುಣ ಇದೆ. ಹೌದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿ ಅವರ ಸರಳತೆ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

ಹೌದು ಇತ್ತೀಚೆಗೆ ಅಶ್ವಿನಿ ಮೇಡಂ ಅವರ ಆಫಿಸ್ ಗೆ ಒಬ್ಬ ವ್ಯಕ್ತಿ ಬಂದು ಅವರನ್ನು ಭೇಟಿ ಮಾಡಿದ್ದರು. ಆಗ ಅಶ್ವಿನಿ ಅವರು ಆ ವ್ಯಕ್ತಿಯನ್ನು ಯಾವುದೇ ಮು-ಜು-ಗರ ಪಡದೆ ಅಥವಾ ಯಾವುದೇ ಅಹಂ ತೋರಿಸದೆ. ಸಾಧಾರಣ ವ್ಯಕ್ತಿಯ ರೀತಿ ಆ ವ್ಯಕ್ತಿಯ ಜೊತೆಗೆ ಮಾತನಾಡಿ, ಆತನ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ.

ಇನ್ನು ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಸದ್ಯ ಅಶ್ವಿನಿ ಅವರ ಈ ಗುಣ ಅಭಿಮಾನಿಗಳ ಹೃದಯ ಗೆದ್ದಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *