ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ಸಿನಿಮಾ ಹಾಗೂ ಕೆಲಸಕ್ಕಿಂತ ಹೆಚ್ಚು ಸದ್ದು ಮಾಡುವುದು ಅವರ ವೈಯಕ್ತಿಕ ಹಾಗೂ ಇನ್ನಿತರ ವಿಚಾರಗಳಿಗೆ ಎಂದರೆ ತಪ್ಪಾಗುವುದಿಲ್ಲ. ಆಗಾಗ ಬಾಲಿವುಡ್ ನ ಸ್ಟಾರ್ ನಟ ನಟಿಯರು ತಮ್ಮ ಬಟ್ಟೆ, ತಮ್ಮ ನಡತೆ ಹಾಗೂ ಇನ್ನಿತರ ವಿಚಾರಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಆಗುತಿರುತ್ತಾರೆ.
ಸ್ಟಾರ್ ಕಲಾವಿದರು ಕೆಲವೊಮ್ಮೆ ತಾವು ಹಂಚಿಕೊಳ್ಳುವ ಫೋಟೋಗಳಿಗೆ ಟ್ರೊಲ್ ಆದರೆ, ಇನ್ನು ಕೆಲವೊಮ್ಮೆ ಅವರು ಸುಮ್ಮನಿದ್ದರು ಸಹ ಅವರನ್ನು ಕೆಲವು ಪಾಪರಜಿಗಳು ಹಿಂಬಾಲಿಸಿ ಅವರ ಫೋಟೋ ಮತ್ತು ವಿಡಿಯೋಗಳನ್ನು ತೆಗೆದು ಅದನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುತ್ತಾರೆ.
ಈ ಮೂಲಕ ಸಹ ಆಗಾಗ ನಟ ನಟಿಯರು ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಅಗುತ್ತಿರುತ್ತಾರೆ. ಇನ್ನು ಇದೀಗ ತನಗೆ ಗೊತ್ತಿಲ್ಲದೆ ತನ್ನ ಒಳಉಡುಪು ಕಾಣಿಸಿದ ಕಾರಣ ಖ್ಯಾತ ನಟಿ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದ್ದಾರೆ. ಹಾಗಾದರೆ ಏನಿದು ಸುದ್ದಿ ನೋಡೋಣ ಬನ್ನಿ..
ಬಾಲಿವುಡ್ ನಟಿ ಜೆನಿಲಿಯಾ ಡಿಸೌಝಾ ಕೇವಲ ಹಿಂದಿ ಸಿನಿಮಾಗಳಲ್ಲಿ ಮಾತ್ರವಲ್ಲದೆ ತೆಲುಗು, ತಮಿಳು ಹಾಗೂ ಕನ್ನಡದಲ್ಲಿ ಸಹ ಅದ್ಭುತವಾಗಿ ನಟಿಸಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ಜೆನಿಲಿಯಾ ಅವರ ಬಾಲಿವುಡ್ ನಟ ರಿತೇಶ್ ದೇಶಮುಖ್ ಅವರನ್ನು ಪ್ರೀತಿಸಿ ಮದುವೆಯಾದರು. ಇನ್ನು ಈ ಜೋಡಿ ಅದೆಷ್ಟೋ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದೆ.
ಇನ್ನು ನಟಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗುತ್ತಿದ್ದಾರೆ. ಇನ್ನು ನಟಿ ಜೆನಿಲಿಯಾ ಪತಿ ರಿತೇಶ್ ದೇಶಮುಖ್ ಅವರ ವೇದ್ ಸಿನಿಮಾ ಇಂದು ಬಿಡುಗಡೆಯಾಗುತ್ತದೆ, ಇನ್ನು ಈ ಸಿನಿಮಾವನ್ನು ಸ್ವತಃ ನಟ ರಿತೇಶ್ ದೇಶಮುಖ್ ಅವರೇ ನಿರ್ದೇಶನ ಕೂಡ ಮಾಡಿದ್ದಾರೆ. ಇನ್ನು ಈ ಸಿನಿಮಾದ ಪ್ರಚಾರಕ್ಕೆ ನಟಿ ಜೆನಿಲಿಯಾ ಅವರು ಕೂಡ ಭಾಗಿಯಾಗಿದ್ದರು.
ಇನ್ನು ಪ್ರಚಾರಕ್ಕೆ ಕಾರ್ಯಕ್ರಮಕ್ಕೆ ಬಂದ ನಟಿ ಜೆನಿಲಿಯಾ ಅವರು, ಕಾರಿನಿಂದ ಬಂದ ತಕ್ಷಣ ಹಾಗೇ ತಮ್ಮ ಬಟ್ಟೆ ಸರಿಮಾಡಿಕೊಳ್ಳದೆ ಹಾಗೆ ಹೋಗುತ್ತಿದ್ದರು. ಇನ್ನು ಈ ವೇಳೆ ಅವರ ಒಳ ಉಡುಪು ಪಾಪರಾಜಿಗಳ ಕ್ಯಾಮೆರಾ ಕಣ್ಣಿಗೆ ಬಿದ್ದಿದೆ. ಇನ್ನು ಕೊಂಚ ಮುಂದಕ್ಕೆ ಹೋದ ತಕ್ಷಣ ಅವರ ಗಮನಕ್ಕೆ ತಮ್ಮ ಬಟ್ಟೆ ಬಂದು ನಂತರ ಅವರು ಅದನ್ನು ಸರಿ ಮಾಡಿಕೊಂಡಿದ್ದಾರೆ.
ಸದ್ಯ ನಟಿ ಜೆನಿಲಿಯಾ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ನಟಿ ಜೆನಿಲಿಯಾ ಅವರನ್ನು ಈ ವಿಷಯಕ್ಕೆ ಸಿಕ್ಕಾಪಟ್ಟೆ ಟ್ರೊಲ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..