ನೀವು ತಾಯಿ ಎದೆ ಹಾಲು ಕುಡಿಲಿಲ್ವಾ? ನಟಿ ನಯನತಾರಾ ಗರಂ..!! ಹೀಗೆ ಹೇಳಿದ್ದೇಕೆ ಗೊತ್ತಾ?… ನೋಡಿ

ಸ್ಯಾಂಡಲವುಡ್

ಸೋಶಿಯಲ್ ಮೀಡಿಯಾದಲ್ಲಿ ನಾವು ಸಾಕಷ್ಟು ಬಾರಿ ಕಲಾವಿದರನ್ನು ಟ್ರೊಲ್ ಮಾಡುವುದನ್ನು ನೋಡಿದ್ದೇವೆ. ಸೋಶಿಯಲ್ ಮೀಡಿಯಾವನ್ನು ಕೆಲವರು ಕೇವಲ ಟ್ರೊಲ್ ಮಾಡುವುದಕ್ಕೆ ಬಳಸಿಕೊಳ್ಳುತ್ತಿದ್ದಾರೆ ಎಂದರೆ ತಪ್ಪಾಗುವುದಿಲ್ಲ. ಕೆಲವು ಕಲಾವಿದರೂ ನಿಂತರೂ ಕುಂತರೂ ಎಲ್ಲದಕ್ಕೂ ಅವರನ್ನು ಟ್ರೊಲ್ ಮಾಡುತ್ತಲೇ ಇರುತ್ತಾರೆ.

ಇನ್ನು ಕೆಲವೊಮ್ಮೆ ಟ್ರೋಲಿಗರು ತಮ್ಮ ಹದ್ದು ಮೀರಿ ಪ್ರವರ್ತಿಸುತ್ತಾರೆ. ಹೌದು ಕೆಲವೊಮ್ಮೆ ಟ್ರೋಲಿಗರು ಕೆಲವು ಸ್ಟಾರ್ ಕಲಾವಿದರನ್ನು ಅವಾ-ಚ್ಯ ಶಬ್ದಗಳಿಂದ ಸಹ ಟ್ರೊಲ್ ಮಾಡುತ್ತಿರುತ್ತಾರೆ. ಇನ್ನು ಈ ರೀತಿಯ ಟ್ರೊಲ್ ಗಳಿಗೆ ಕೆಲವೊಮ್ಮೆ ನಟ ನಟಿಯರು ಸ್ಪಂದಿಸುತ್ತಾರೆ.

ಇನ್ನು ಕೆಲವರು ಇದರ ಬಗ್ಗೆ ತಲೆ ಕೆಡಿಸಿಕೊಳ್ಳದೆ ತಮ್ಮ ಕೆಲಸ ಮಾಡಿಕೊಂಡು ಹೋಗುತ್ತಾರೆ. ಇನ್ನು ಇದೀಗ ನಟಿ ನಯನತಾರಾ ಅವರನ್ನು ಅವರ ಹಾಕಿದ್ದ ಬಟ್ಟೆಯ ಕುರಿತು ಸೋಶಿಯಲ್ ಮೀಡಿಯಾದಲ್ಲಿ ನಟಿಯನ್ನು ಬಹಳ ಟ್ರೊಲ್ ಮಾಡಲಾಗಿತ್ತು. ಇನ್ನು ನಟಿ ನಯನತಾರಾ ಅವರನ್ನು ಟ್ರೊಲ್ ಮಾಡಿದವರಿಗೆ ಇದೀಗ ಗಾಯಕಿ ಚಿನ್ಮಯ ಶ್ರೀಪಾದ ಅವರು ಚಾಟಿ ಬೀಸಿದ್ದಾರೆ.

ನಿರ್ದೇಶಕ ವಿಜ್ಞೇಶ್ ಶಿವನ್ ಹಾಗೂ ನಟಿ ನಯನತಾರಾ ಅವರು ಇತ್ತೀಚಿಗೆ ಸೇರೋಗೆಸಿ ಪದತಿಯಲ್ಲಿ ಎರಡು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಇನ್ನು ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್ ಶಿವನ್ ಇಬ್ಬರು ತಮ್ಮ ಮುದ್ದು ಮಕ್ಕಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಆಗಾಗ ತಮ್ಮ ಮಕ್ಕಳ ಜೊತೆಗಿನ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ಇನ್ನು ಇತ್ತೀಚಿಗೆ ತಮ್ಮದೇ ಆದ ಬ್ಯಾನರ್ ನಲ್ಲಿ ಕನೆಕ್ಟ್ ಸಿನಿಮಾ ಬಿಡುಗಡೆಯಾಗಿತ್ತು. ಇನ್ನು ಈ ಸಿನಿಮಾದ ಸ್ಪೆಷಲ್ ಸ್ಕ್ರೀನ್ ಏರ್ಪಡಿಸಲಾಗಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ನಿರ್ದೇಶಕ ವಿಘ್ನೇಶ್ ಶಿವನ್ ಅವರ ಜೊತೆಗೆ ನಟಿ ನಯನತಾರಾ ಅವರು ಕೂಡ ಭಾಗಿಯಾಗಿದ್ದರು. ಇನ್ನು ಈ ವೇಳೆ ನಟಿ ನಯನತಾರಾ ಅವರು ಧರಿಸಿದ್ದ ಬಟ್ಟೆಗೆ ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಟ್ರೋಲ್ ಮಾಡಲಾಗಿತ್ತು.

ಇನ್ನು ಇದೀಗ ನಟಿ ನಯನತಾರ ಪರವಾಗಿ ಗಾಯಕಿ ಚಿನ್ಮಯ್ ಶ್ರೀಪಾದ ಅವರ ನಿಂತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ನಟಿ ನಯನತಾರಾ ಅವರಿಗೆ ಅಶ್ಲೀಲ ಪದದಿಂದ ಕಾಮೆಂಟ್ ಮಾಡಿದವರಿಗೆ ಗಾಯಕಿ ಚಿನ್ಮಯ್ ಶ್ರೀಪಾದ ಅವರು ತಿರುಗೇಟು ಕೊಟ್ಟಿದ್ದಾರೆ.
ಇಂಥವರಿಗೆ ಏನು ಹೇಳಿದರೆ ಸಹ ಕಡಿಮೆ. ಇಂಥ ಗಂಡು ಮಕ್ಕಳಿಂದಲೇ ತಾಯಂದಿರಿಗೆ ಸಹ ಮನೆಯಲ್ಲಿ ದುಪ್ಪಟ್ಟ ಹಾಕಿಕೊಂಡು ಹೋಗುವ ಪರಿಸ್ಥಿತಿ ಬಂದಿದೆ.

ಇಂಥವರೆಲ್ಲ ತಮ್ಮ ಮಕ್ಕಳನ್ನು ಹಾಗೆ ಅಕ್ಕತಂಗಿಯರನ್ನು ಇದೇ ರೀತಿ ನೋಡುತ್ತಾರಾ ಎಂದು ಗಾಯಕಿ ಚಿನ್ಮಯ್ ಶ್ರೀಪಾದ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಟ್ಟ ಕಾಮೆಂಟ್ಗಳನ್ನು ಸ್ಕ್ರೀನ್ಶಾಟ್ ತೆಗೆದು ತಮ್ಮ ಇನ್ಸ್ತ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ

Leave a Reply

Your email address will not be published. Required fields are marked *