ಸ್ಯಾಂಡಲ್ವುಡ್ ನಲ್ಲಿ ಆಗಾಗ ಫ್ಯಾನ್ಸ್ ನ ನಡುವೆ ವಾರ್ ನಡೆಯುತ್ತಲೇ ಇರುತ್ತದೆ. ಇನ್ನು ಸ್ಯಾಂಡಲ್ವುಡ್ ನಲ್ಲಿ ಬಾಸ್ ಯಾರು ಎನ್ನುವ ಬಗ್ಗೆ ಅವರ ಅಭಿಮಾನಿಗಳ ನಡುವೆ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಇನ್ನು ಕೆಲವರು ಸ್ಯಾಂಡಲ್ವುಡ್ ನ ಬಾಸ್ ದರ್ಶನ್ ಎಂದರೆ ಇನು ಕೆಲವರು ಸುದೀಪ್ ಎಂದು ಸಾಕಷ್ಟು ವಾದವಿವಾಧಳನ್ನು ನಡೆಸುತ್ತಿರುತ್ತಾರೆ.
ಇನ್ನು ಸ್ಟಾರ್ ಕಲಾವಿದರ ನಡುವೆ ಯಾವುದೇ ಮನಸ್ತಾಪಗಳು ಇದ್ದರೂ ಅವರು ಅದನ್ನು ತೋರಿಸಿಕೊಳ್ಳುವುದಿಲ್ಲ. ಆದರೆ ಅವರ ಅಭಿಮಾನಿಗಳು ಈ ರೀತಿ ಮನಸ್ತಾಪಗಳನ್ನು ಕೆಲವೊಮ್ಮೆ ಗೊತ್ತೋ ಗೊತ್ತಿಲ್ಲದೆಯೋ ಹುಟ್ಟಿ ಹಾಕುತ್ತಾರೆ. ಇನ್ನು ಕೆಲವೊಮ್ಮೆ ಸಣ್ಣ ಮನಸ್ತಾಪ ದೊಡ್ಡ ಜಗಳಗಳಿಗೆ ಕಾರಣವಾಗುತ್ತದೆ.
ಇನ್ನು ಸ್ಯಾಂಡಲ್ವುಡ್ ನಲ್ಲಿ ಬಾಸ್ ಯಾರು ಎನ್ನುವುದರ ಬಗ್ಗೆ ಆಗಾಗ ಚರ್ಚೆಗಳು ನಡೆಯುತ್ತಲೇ ಇರುತ್ತದೆ. ಇನ್ನು ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಕಲಾವಿದರ ಅಭಿಮಾನಿಗಳ ನಡುವೆ ಮನಸ್ತಾಪಗಳು ಫ್ಯಾನ್ ವಾರ್ ಗಳು ಸಹ ನಡೆಯುತ್ತಿರುತ್ತದೆ. ಇನ್ನು ಇದೀಗ ಈ ಫ್ಯಾನ್ ವಾರ್ ಕುರಿತು ಸ್ವತಃ ನಟ ಶಿವ ರಾಜ್ ಕುಮಾರ್ ಮಾತನಾಡಿದ್ದಾರೆ.
ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಒಂದು ಕಾರ್ಯಕ್ರಮಕ್ಕೆ ಶಿವ ರಾಜ್ ಕುಮಾರ್ ಅವರು ಬಂದಿದ್ದರು. ಇನ್ನು ಈ ವೇಳೆ ಶಿವ ರಾಜ್ ಕುಮಾರ್ ಅವರು ಅಭಿಮಾನಿಗಳಿಗೆ ಬುದ್ದಿ ಮಾತನ್ನು ಹೇಳಿದ್ದಾರೆ. ಹೌದು ಮೈಸೂರಿನಲ್ಲಿ ಡಾ ರಾಜ್ ಕುಮಾರ್ ಅವರ ಕ್ಯಾಲೆಂಡರ್ ಬಿಡುಗಡೆ ಕಾರ್ಯಕ್ರಮ ನಡೆದಿತ್ತು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಟ ಶಿವ ರಾಜ್ ಕುಮಾರ್ ಅವರು ಆಗಮಿಸಿದ್ದರು.
ಇನ್ನು ಈ ವೇಳೆ ಶಿವ ರಾಜ್ ಕುಮಾರ್ ಅವರು ಎಲ್ಲರಿಗೂ ಬಾಸ್ ಒಬ್ಬನೇ. ಅದು ಆ ದೇವರು. ಏಕೆ ಬಾಸ್ ಬಾಸ್ ಎಂದು ವಾಡ್ಡದುತ್ತಿರಾ. ಎಲ್ಲರ ಮನೆಯಲ್ಲಿಯೂ ಒಬ್ಬ ಬಾಸ್ ಇರುತ್ತಾರೆ. ಅಲ್ಲದೆ ಎಲ್ಲರ ಹೃದಯದಲ್ಲೂ ಸಹ ಒಬ್ಬ ಬಾಸ್ ಇರುತ್ತಾನೆ. ಮನೆಗೆ ಅವನೇ ಬಾಸ್. ನಾನೊಬ್ಬನೇ ಬಾಸ್ ಅಲ್ಲ ಎಂದಿದ್ದಾರೆ.
ಕಳೆದ ವಾರವಷ್ಟೇ ನಟ ಶಿವ ರಾಜ್ ಕುಮಾರ್ ಅಭಿನಯದ ವೇದ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಇನ್ನು ಸದ್ಯ ಶಿವಣ್ಣ ಅವರ ವೇದ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಅಭಿಮಾನಿಗಳು ಸಿನಿಮಾ ನೋಡಿ ಫಿದಾ ಆಗಿದ್ದಾರೆ.
ಇನ್ನು ಈ ಸಿನಿಮಾಗೆ ಶಿವಣ್ಣ ಅವರ ಪತ್ನಿ ಗೀತಾ ಶಿವ ರಾಜ್ ಕುಮಾರ್ ಅವರು ಬಂಡವಾಳ ಹೂಡಿದ್ದು, ಇನ್ನು ಈ ಸಿನಿಮಾ ಶಿವಣ್ಣ ಅವರ 125 ಸಿನಿಮಾ ಎನ್ನುವುದು ಮತ್ತೊಂದು ವಿಶೇಷ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…