ನಟಿ ಮೇಘನಾ ರಾಜ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಉತ್ತಮ ನಟಿಯರ ಪೈಕಿ ನತಿ ಮೇಘನಾ ರಾಜ್ ಕೂಡ ಒಬ್ಬರು. ತಮ್ಮ ಅದ್ಭುತ ನಟನೆ ಹಾಗೂ ತಮ್ಮ ಗ್ಲಾಮರ್ ನ ಮೂಲಕ ನಟಿ ಮೇಘನಾ ರಾಜ್ ದೊಡ್ಡ ಮಟ್ಟದಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಅವರು ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ,
ಬೇರೆ ಭಾಷೆಗಳಲ್ಲಿ ಸಹ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ನಟಿ ಮೇಘನಾ ರಾಜ್ ಹಾಗೂ ಚಿರಂಜೀವಿ ಸರ್ಜಾ ಇಬ್ಬರೂ ಪ್ರೀತಿಸಿ ತಮ್ಮ ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ಆದರೆ ಇವರ ಪ್ರೀತಿಗೆ ಅದ್ಯಾರ ಕಣ್ಣು ಬಿತ್ತೋ ಏನೋ. ಮದುವೆಯಾದ ಕೆಲವೇ ವರ್ಷಗಳಲ್ಲಿ ಚಿರು ಅವರು ನಮ್ಮನ್ನೆಲ್ಲಾ ಬಿಟ್ಟು ಬಾರದ ಲೋಕಕ್ಕೆ ಹೋದರು.
ಇನ್ನು ನಟಿ ಮೇಘನಾ ರಾಜ್ ಅವರ ಬದುಕಿನಲ್ಲಿ ಈ ವೇಳೆ ಬೆಳಕಾಗಿ ಬಂದಿದ್ದು ಅವರ ಮಗ ರಾಯನ್ ರಾಜ್ ಸರ್ಜಾ. ಅವರ ಮಗ ರಾಯನ್ ನ ನೋಡಿಕೊಂಡು ಸದ್ಯ ನಟಿ ತಮ್ಮ ಜೀವನ ನಡೆಸುತ್ತಿದ್ದಾರೆ. ಅಲ್ಲದೆ ನಟಿ ಮೇಘನಾ ರಾಜ್ ಇತ್ತೀಚೆಗೆ ಮತ್ತೆ ಸಿನಿಮಾರಂಗಕ್ಕೆ ಸಹ ಕಮ್ ಬ್ಯಾಕ್ ಮಾಡಿದ್ದಾರೆ.
ನಟಿ ಮೇಘನಾ ರಾಜ್ ಅವರು ಇದೀಗ ಮತ್ತೆ ಸಿನಿಮಾರಂಗಕ್ಕೆ ಕಮ್ ಬ್ಯಾಕ್ ಮಾಡಿ, ಇದೀಗ ಸಿನಿಮಾಗಳ ಜೊತೆಗೆ ತಮ್ಮ ಮಗನ ಲಾಲನೆ ಪಾಲನೆ ಎರಡರಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ನಟಿ ಮೇಘನಾ ರಾಜ್ ಇದೀಗ ಕನ್ನಡದ ಜೊತೆಗೆ ಬೇರೆ ಭಾಷೆಯ ಸಿನಿಮಾಗಳನ್ನು ಕೂಡ ಒಪ್ಪಿಕೊಂಡು ಸಿನಿಮಾರಂಗದಲ್ಲಿ ಬಹಳ ಬ್ಯುಸಿಯಾಗಿದ್ದಾರೆ.
ಇನ್ನು ಇತ್ತೀಚೆಗೆ ನಟಿ ಮೇಘನಾ ರಾಜ್ ಅವರು ತಮ್ಮ ಮಗನ ಹುಟ್ಟುಹಬ್ಬವನ್ನು ಆಚರಿಸಿದರು. ಇನ್ನು ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇದೀಗ ನಟಿ ಮೇಘನಾ ರಾಜ್ ಮನೆಗೆ ಅವರ ಮನೆಗೆ ಚಿರು ಅವರ ತಾಯಿ ಮೇಘನಾ ಅವರ ಅತ್ತೆ ಅಮ್ಮಮ್ಮ ಅವರು ಮೇಘನಾ ಮನೆಗೆ ಬಂದಿದ್ದಾರೆ.
ಇನ್ನು ರಾಯನ್ ನನ್ನು ನೋಡಲು ಆಗಾಗ ಸೆಲೆಬ್ರಿಟಿಗಳು ಸೇರಿದಂತೆ ಧ್ರುವ ಸರ್ಜಾ, ಪ್ರೇರಣಾ ಎಲ್ಲರೂ ಮೇಘನಾ ಬರುತ್ತಿರುತ್ತಾರೆ. ಇನ್ನು ಇದೀಗ ಮೇಘನಾ ಅವರ ಅತ್ತೆ ಮೇಘನಾ ಮನೆಗೆ ಬಂದಿದ್ದು, ರಾಯನ್ ನನ್ನು ನೋಡಿ ಅವರು ಬಹಳ ಖುಷಿ ಪಟ್ಟಿದ್ದಾರೆ. ಇನ್ನು ರಾಯನ್ ಗಾಗಿ ಅಮ್ಮಮ್ಮ ಅವರು
ಆಟವಾಡಲು ಆಟಿಕೆ ಮತ್ತು ತಿನ್ನಲು ಕೆಲ ತಿಂಡಿ ತಿನಿಸುಗಳನ್ನು ತಂದಿದ್ದಾರೆ. ಸದ್ಯ ರಾಯನ್ ಜೊತೆಗೆ ಅಮ್ಮಮ್ಮ ಅವರು ಆಟವಾಡಿ ಕೊಂಚ ಸಮಯ ಕಳೆದು ಹೋಗಿದ್ದಾರೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…