ತಡೆಯೋಕೆ ಆಗ್ತಿಲ್ಲ.. ನನ್ನ ಡ್ಯಾಶ್ ಮಾಡ್ಕೋ ಅಂತ ಮೈಬಳುಕಿಸಿದ ನೀವೇದಿತಾ ಗೌಡ… ಇಲ್ಲಿದೇ ನೋಡಿ ವಿಡಿಯೋ…!!!

curious

ಸೋಶಿಯಲ್ ಮೀಡಿಯಾದಲ್ಲಿ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ನಟಿ ಎಂದರೆ ಅದು ನಟಿ ನಿವೇದಿತಾ ಗೌಡ. ನಟಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾ ಮಾತ್ರವಲ್ಲದೆ, ಕನ್ನಡದ ಕಿರುತೆರೆ ಲೋಕದಲ್ಲಿ ಸಹ ಸಾಕಷ್ಟು ಮಿಂಚಿದ್ದಾರೆ. ಅಲ್ಲದೆ ನಟಿ ನಿವೇದಿತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಫಾಲೋವರ್ಸ್ ಅನ್ನು ಹೊಂದಿದ್ದಾರೆ.

ಇನ್ನು ನಟಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಟ್ರೊಲ್ ಆಗುತ್ತಿರುತ್ತಾರೆ. ಹೌದು ನಟಿ ನಿವೇದಿತಾ ಗೌಡ ಅವರು ಆಗಾಗ ಯಾವುದಾದರೂ ಒಂದು ವಿಷಯಕ್ಕೆ ಟ್ರೋಲಿಗರ ಕೆಂಗಣ್ಣಿಗೆ ಗುರಯಾಗುತ್ತಿರುತಾರೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ ನಿವೇದಿತಾ ಗೌಡ,

ಆಗಾಗ ತಮ್ಮ ಫೋಟೋ ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವುದರ ಜೊತೆಗೆ ತಮ್ಮ ಅಭಿಮಾನಿಗಳ ಸಂಪರ್ಕದಲ್ಲಿರುತ್ತಾರೆ. ಇನ್ನು ನಟಿ ನಿವೇದಿತಾ ಗೌಡ ತಮ್ಮ ಗ್ಲಾಮರ್ ನ ಮೂಲಕ ಇತ್ತೀಚೆಗೆ ಮಿಸೆಸ್ ಇಂಡಿಯಾ ಸ್ಪರ್ಧಿಯಾಗಿ ಭಾಗವಹಿಸಿ, ಮಿಸೆಸ್ ಇಂಡಿಯಾ 2022 ಕಿರೀಟವನ್ನು ತಮ್ಮ ಮುಡಿಗೆರಿಸಿಕೊಂಡಿದ್ದರು.

ಇನ್ನು ಇತ್ತೀಚೆಗೆ ನಟಿ ನಿವೇದಿತಾ ಗೌಡ ಅವರು ಫಾರಿನ್ ಗೆ ಸೋಲೋ ಟ್ರಿಪ್ ಹೋಗಿದ್ದರು. ಇನ್ನು ಈ ಫೋಟೋ ಮತ್ತು ವಿಡಿಯೋಗಳನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ಈ ಫೋಟೋ ನೋಡಿದ ಅಭಿಮಾನಿಗಳು ನಟಿ ನಿವೇದಿತಾ ಗೌಡ ಅವರ ಸೌಂದರ್ಯವನ್ನು ಕಾಮೆಂಟ್ ಮಾಡುವ ಮೂಲಕ ಹೊಗಳಿದ್ದರು.

ಇನ್ನು ನಿವೇದಿತಾ ಗೌಡ ಅವರು ಅವರ ಪತಿ ಚಂದನ್ ಶೆಟ್ಟಿ ಅವರ ಹೊಸ ಹಾಡಿನಲ್ಲಿ ಎಲ್ಲರ ಘಮನ ಸೆಳೆದಿದ್ದಾರೆ. ಹೌದು ಇತ್ತೀಚೆಗೆ ಚಂದನ್ ಶೆಟ್ಟಿ ಅವರ ಡ್ಯಾಶ್ ಸಾಂಗ್ ಬಿಡುಗಡೆಯಾಗಿತ್ತು. ಈ ಹಾಡಿನಲ್ಲಿ ನಟಿ ನಿವೇದಿತಾ ಗೌಡ ಅವರು ಸಕತ್ ಆಗಿ ಡ್ಯಾನ್ಸ್ ಮಾಡುವ ಮೂಲಕ ಎಲ್ಲರ ಘ ಸೆಳೆದಿದ್ದಾರೆ. ಈಗಾಗಲೇ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದು ಮಾಡುತ್ತಿದೆ.

ಇಷ್ಟು ದಿನ ಗಾಯಕರಾಗಿ ಮಿಂಚಿದ್ದ ಚಂದನ್ ಶೆಟ್ಟಿ ಅವರು ಇದೀಗ ನಾಯಕನಟನಾಗಿ ಸಿನಿಮಾರಂಗಕ್ಕೆ ಕಾಲಿಟ್ಟಿದ್ದಾರೆ. ಕನ್ನಡದ ಸೂತ್ರಧಾರ ಸಿನಿಮಾದಲ್ಲಿ ನಟಿಸುವ ಮೂಲಕ ಚಂದನ್ ಶೆಟ್ಟಿ ಅವರು ನಟನಾಗಿ ಭರ್ತಿ ಪಡೆದಿದ್ದಾರೆ. ಇನ್ನು ಈ ಸಿನಿಮಾದ ಪಾರ್ಟಿ ಹಾಡು ಇದೀಗ ಹೊಸ ವರ್ಷಕ್ಕೆ ಬಿಡುಗಡೆಯಾಗಿದೆ.

ಇನ್ನು ಪತಿ ಚಂದನ್ ಶೆಟ್ಟಿ ಅವರ ಈ ಹಾಡಿನಲ್ಲಿ ನಟಿ ನಿವೇದಿತಾ ಗೌಡ ಅವರು ಸಕತ್ ಆಗಿ ಮೈ ಕುಳುಕಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋ ನೋಡಿದ ನೆಟ್ಟಿಗರು ನಿವೇದಿತಾ ಗೌಡ ಮೈಮಾಟಕ್ಕೆ ಮನ ಸೋತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *