ಸಿನಿಮಾ ನಟಿಯರು ಅದೆಷ್ಟೇ ಕಜ್ಜಾಗರೂಕತೆ ಇಂದ ಇದ್ದರು ಸಾಲದು, ಅವರಃ ಧರಿಸುವ ಬಟ್ಟೆ, ಮಾತನಾಡುವ ಮಾತುಗಳು ಹೀಗೆ ಹಲವು ವಿಚಾರಗಳಲ್ಲಿ ಜನರು ಅವರನ್ನೇ ಗಮನಿಸುತ್ತಾ ಇರುತ್ತಾರೆ, ಒಂದು ಸಣ್ಣ ತಪ್ಪಾದರು ಕೂಡ ಟ್ರೋಲ್ ಮಾಡೋದಕ್ಕೆ ಶುರು ಮಾಡಿಬಿಡುತ್ತಾರೆ. ಇದೀಗ ಇಂಥದ್ದೇ ಘಟನೆ ಮಲಯಾಳಂ ನಟಿ ಒಬ್ಬರಿಗೆ ಆಗಿದೆ.
ಮಲಯಾಳಂ ಚಿತ್ರರಂಗದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯರಾಗಿದ್ದಾರೆ. 1998ರಲ್ಲಿ ಹುಟ್ಟಿದ ಇವರು ಬಹಳ ಬೇಗ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಹೆಚ್ಚಾಗಿ ಮಲಯಾಳಂ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರು ಕೆಲವು ತಮಿಳು ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ.
ಮಾಳವಿಕಾ ಮೆನನ್ ಅವರು ನಾಯಕಿಯಾಗಿ ಹೆಚ್ಚು ಕಾಣಿಸಿಕೊಂಡಿಲ್ಲ. ಬದಲಾಗಿ, ಎರಡನೇ ನಾಯಕಿಯಾಗಿ ಹಾಗು ಸಪೋರ್ಟಿನ್ಗ್ ರೋಲ್ ಗಳಲ್ಲಿ ಸಹ ನಟಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಇವರಿಗೆ ಇನ್ಸ್ಟಾಗ್ರಾಮ್ ನಲ್ಲಿ 1 ಮಿಲಿಯನ್ ಗಿಂತ ಹೆಚ್ಚು ಫಾಲೋವರ್ಸ್ ಇದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಬಹಳ ಆಕ್ಟಿವ್ ಆಗಿರುವ ಮಾಳವಿಕಾ ಮೆನನ್ ಅವರು ಅನೇಕ ಫೋಟೋಗಳು ಮತ್ತು ವಿಡಿಯೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇವರ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಆಗಾಗ ವೈರಲ್ ಆಗುತ್ತದೆ. ಇದೀಗ ಇವರ ವಿಡಿಯೋ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆ ಹಳದಿ ಬಣ್ಣದ ಡ್ರೆಸ್ ನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ಮಾಳವಿಕಾ ಮೋಹನ್ ಅವರ ವಿಡಿಯೋಗಳು ವೈರಲ್ ಆಗಿದೆ. ಅದನ್ನು ನೋಡಿದ ನೆಟ್ಟಿಗರು ಅಸಭ್ಯವಾಗಿ ಕಮೆಂಟ್ಸ್ ಬರೆದಿದ್ದಾರೆ. ಮಾಳವಿಕಾ ಮೆನನ್ ಅವರು ಒಳ ಉಡುಪುಗಳನ್ನು ಧರಿಸಿಲ್ಲ ಹಾಗೆಯೇ ಫೋಟೋಗಳಿಗೆ ಪೋಸ್ ನೀಡಿದ್ದಾರೆ, ಎಂದು ಕಮೆಂಟ್ಸ್ ಬರೆದಿದ್ದಾರೆ ನೆಟ್ಟಿಗರು.
ಈ ವಿಡಿಯೋ ಭಾರಿ ವೈರಲ್ ಆಗಿತ್ತು, ಇದೀಗ ಮಾಳವಿಕಾ ಮೆನನ್ ಅವರು ಒಂದು ಸಂದರ್ಶನದಲ್ಲಿ ಮಾತನಾಡಿದ್ದು, ಈ ಕಮೆಂಟ್ಸ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ, ನಾನು ಅದರಲ್ಲಿ ಒಳ ಉಡುಪು ಧರಿಸಿದ್ದೆ, ಆದರೆ ಜನರು ಜೂಮ್ ಮಾಡಿ, ಕ್ಲೋಸಪ್ ನಲ್ಲಿ, ಹತ್ತಿರದಿಂದ ನೋಡಿರುವುದರಿಂದ ಆ ರೀತಿ ಕಾಣಿಸಿದೆ. ಲೈಟ್ ಬೆಳಕಿನಿಂದ ಆ ಡ್ರೆಸ್ ಹಾಗೆ ಕಾಣಿಸಿದೆ.
ನಾನು ಒಳ ಉಡುಪು ಧರಿಸಿದ್ದೆ, ಈ ಹಿಂದೆ ಕೂಡ ಆ ಡ್ರೆಸ್ ನಲ್ಲಿ ಫೋಟೋ ಪೋಸ್ಟ್ ಮಾಡಿದ್ದೆ, ಅದರಲ್ಲಿ ನನ್ನ ಸ್ಟ್ರಾಪ್ ಕಾಣಿಸಿತ್ತು ಎಂದು ಹೇಳಿದ್ದಾರೆ. ನಟಿಯ ಅಭಿಮಾನಿಗಳು ಈಗ, ಮಾಳವಿಕಾ ಮೆನನ್ ಅವರು ಸ್ಪಷ್ಟನೆ ನೀಡಿರುವ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಎಲ್ಲೆಡೆ ಶೇರ್ ಮಾಡಿ, ವೈರಲ್ ಮಾಡುತ್ತಿದ್ದಾರೆ.