ಪುರುಷರು ಬೆಳ್ಳುಳ್ಳಿ ತಿಂದರೆ ಸ್ವರ್ಗ ಸುಖ ಎನ್ನುತ್ತಾರೆ ಮಹಿಳೆಯರು, ಸಂಶೋಧನೆ ಹೇಳೋದೇನು ಗೊತ್ತಾ?… ಇಲ್ಲಿದೇ ನೋಡಿ ಮಾಹಿತಿ..!!

ಆರೋಗ್ಯ

ಈಗಿನ ಕಾಲದಲ್ಲಿ ಮನುಷ್ಯ ಒಂದು ತಿಂದರೆ ಸರಿ, ಮತ್ತೊಂದು ತೊಂದರೆ ತಪ್ಪು, ಈ ರೀತಿ ಆಗಿದೆ. ಆದರೆ ಹಿಂದಿನ ಕಾಲದಲ್ಲಿ ನಮ್ಮ ಹಿರಿಯರು ಕಲ್ಲು ತಿಂದು ಸಹ ಕರಗಿಸಿಕೊಳ್ಳುವ ಶಕ್ತಿ ಅವರಿಗಿತ್ತು. ಇನ್ನು ಅವರ ಆಹಾರ ಪದ್ಧತಿ, ಅವರ ವ್ಯಾಯಾಮ ಶೈಲಿ ಎಲ್ಲವೂ ಈಗಿನ ಕಾಲಕ್ಕೆ ಹೋಲಿಸಿದರೆ ಬಹಳ ವಿಭಿನ್ನವಾಗಿರುತ್ತಿತ್ತು.

ಇನ್ನು ನಾವು ಇದೀಗ ಏನೇ ಆದರೂ ಸಹ ಮೊದಲು ವೈದ್ಯರ ಬಳಿಗೆ ಹೋಗಿ ಔಷಧಿಗಳನ್ನು ಕೊಂದುಕೊಳ್ಳುತ್ತೆವೆ. ಆದರೆ ಆಗಿನ ಕಾಲದವರು ನಮ್ಮ ಸುತ್ತ ಮುತ್ತಲಿನ ವಸ್ತುಗಳಲ್ಲಿ, ನಮ್ಮ ಅಡುಗೆ ಮನೆಯಲ್ಲಿ ದೊರೆಯುವ ಪದಾರ್ಥಗಳನ್ನೇ ಬಳಸಿಕೊಂಡು ಔಷಧಿ ತಯಾರಿಸುತ್ತಿದ್ದರು.

ನಮಗೆ ತಿಳಿಯದೆ ನಾವು ದಿನಾ ಉಪಯೋಗಿಸುವ ಪದಾರ್ಥಗಳು ಬಹಳ ಔಷಧೀಯ ಗುಣಗಳನ್ನು ಹೊಂದಿರುತ್ತದೆ. ಇಂದು ನಾವು ನಮ್ಮ ಅಡುಗೆ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ದೊರೆಯುವ ಬೆಳ್ಳುಳ್ಳಿಯ ಔಷಧೀಯ ಗುಣಗಳು ಹಾಗೂ ಅದನ್ನು ಸೇವಿಸುವುದರಿಂದ ಆಗುವ ಪರಿಣಾಮಗಳೇನು ಎನ್ನುವುದನ್ನು ತಿಳಿಯೋಣ ಬನ್ನಿ…

ಬೆಳ್ಳುಳ್ಳಿ ಕೇವಲ ಅಡುಗೆಗೆ ಉಪಯೋಗಿಸುವ ವಸ್ತು ಮಾತ್ರವಲ್ಲ. ಬೆಳ್ಳುಳ್ಳಿಯಲ್ಲಿ ಯಾರು ತಿಳಿಯದ ಕೆಲವು ಔಷಧಿಯ ಗುಣಗಳು ಸಹ ಇದೆ. ಹಸಿ ಬೆಳ್ಳುಳ್ಳಿಯನ್ನು ಸೇವಿಸಿದರೆ ಅದರಿಂದ ದೇಹಕ್ಕೆ ಸಾಕಷ್ಟು ಉಪಯುಕ್ತ ಪಲಿತಾಂಶ ದೊರೆಯಲಿದೆ ಎನ್ನಲಾಗುತ್ತದೆ. ಹೌದು ಹಸಿ ಬೆಳ್ಳುಳ್ಳಿಯನ್ನು ಜೇನುತುಪ್ಪದ ಜೊತೆಗೆ ಸೇರಿಸಿ ಅದನ್ನು ಸೇವಿಸಿದರೆ, ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ.

ಇನ್ನು ಈ ರೀತಿ ಪ್ರತಿದಿನ ಬೆಳ್ಳಿಗೆ ಸೇವಿಸಿದರೆ, ನಿಮ್ಮ ರ’ಕ್ತ ನಾಳಗಳಲ್ಲಿ ರ’ಕ್ತ ಚಲನೆ ಸರಿಯಾಗಿ ಹಾಗೂ ವೇಗವಾಗಿ ಚಲಿಸುತ್ತದೆ. ಇನ್ನು ಹೃದಯದ ಕೆಟ್ಟ ಕೊಬ್ಬನ್ನು ಸಹ ಕರಗಿಸುವ ಶಕ್ತಿ ಬೆಳ್ಳುಳ್ಳಿಯಲ್ಲಿದೆ. ಇನ್ನು ಸಾಮಾನ್ಯವಾಗಿ ಚಳಿಗಾಲದಲ್ಲಿ ಶೀತ ಕೆಮ್ಮು ಎಲ್ಲರಿಗೂ ಸಹ ಸಹಜ. ಈ ವೇಳೆ ಬೆಳ್ಳುಳ್ಳಿಯನ್ನು ಸೇವಿಸಿದರೆ, ಎಲ್ಲವೂ ನಿವಾರಣೆಯಾಗುತ್ತದೆ.

ಇನ್ನು ಹಲ್ಲಿನ ಸಮಸ್ಯೆಗೂ ಸಹ ಬೆಳ್ಳುಳ್ಳಿಯ ಸೇವನೆ ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ. ಇನ್ನು ಮಧು-ಮೇಹ ಸಮಸ್ಯೆ ಕೂಡ ಕಡಿಮೆಯಾಗುತ್ತದೆ ಎನ್ನಲಾಗುತ್ತದೆ. ಇನ್ನು ಬೆಳ್ಳುಳ್ಳಿಯಲ್ಲಿ ರೋ-ಗ ನಿರೋ-ಧಕ ಶಕ್ತಿ ಹೆಚ್ಚಾಗಿ ಇರುವ ಕಾರಣ ಅದನ್ನು ಸರಿಯಾದ ಕ್ರಮದಲ್ಲಿ ಸೇವಿಸಿದರೆ, ಪುರುಷರಲ್ಲಿ ವೀ-ರ್ಯ-ದ ಸಮಸ್ಯೆ ಕಡಿಮಯಾಗುತ್ತದೆ.

ನೋಡಿ ವೀಕ್ಷಕರೇ ಬೆಳ್ಳುಳ್ಳಿ ನೋಡಲು ಬಹಳ ಚಿಕ್ಕದಾಗಿದ್ದರೂ ಸಹ ಅದರಿಂದ ಆಗುವ ಪ್ರಯೋಜನಗಳು ಮಾತ್ರ ಸಾಕಷ್ಟಿದೆ. ಇನ್ನು ಈ ಮಾಹಿತಿ ನಿಮಗೂ ಸಹ ಇಷ್ಟವಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *