ಸಾಮಾನ್ಯವಾಗಿ ನಟ ನಟಿಯರ ಮೇಲೆ ನೆಟ್ಟಿಗರ ಕಣ್ಣು ಸದಾ ಇರುತ್ತದೆ. ನಟ ನಟಿಯರು ಏನೇ ಮಾಡಿದರೂ ಸಹ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಮಾಡುತ್ತಾರೆ. ಇನ್ನು ನಟ ನಟಿಯರ ಕುರಿತು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಕೆಲವು ಖಾಸಗಿ ವೀಡಿಯೊಗಳು ಹಾಗೂ ಫೋಟೋಗಳು ವೈರಲ್ ಆಗುತ್ತಲೇ ಇರುತ್ತದೆ.
ಇನ್ನು ಕಲಾವಿದರು ಎಂದ ಮೇಲೆ ಅವರ ಮೇಲೆ ಸದಾ ಮೀಡಿಯಾದ ಕಣ್ಣು ಇದ್ದೆ ಇರುತ್ತದೆ. ಅವರು ಕೊಂಚ ಏನಾದರೂ ಮಾಡಿದರು ಸಹ ಅದನ್ನು ಮಾಧ್ಯಮಗಳು ಸಿಕ್ಕಾಪಟ್ಟೆ ವೈರಲ್ ಮಾಡುತ್ತಾರೆ. ಇನ್ನು ಮಾಧ್ಯಮಗಳಲ್ಲಿ ಆಗಾಗ ನಟಿಯರ ಖಾಸಗಿ ವಿಡಿಯೋಗಳು ವೈರಲ್ ಆಗುತ್ತಲೇ ಇರುತ್ತದೆ.
ಇನ್ನು ಈ ರೀತಿಯ ವಿಡಿಯೋಗಳು ಸಾಕಷ್ಟು ನಕಲಿ ಆಗಿರುತ್ತದೆ. ಇನ್ನು ಕಲಾವಿದರ ವಿಡಿಯೋಗಳನ್ನು ಈ ರೀತಿ ಲೀಕ್ ಮಾಡಿ ಅವುಗಳಿಂದ ಅವರ ಮಾನಹಾನಿ ಮಾಡುವ ಪ್ರಯತ್ನ ಮಾಡುತ್ತಾರೆ. ಈ ರೀತಿ ಕೆಲವು ವಿಡಿಯೋಗಳನ್ನು ಕೆಲವು ಅಪರಿಚಿತ ವ್ಯಕ್ತಿಗಳು ನಟಿಯರ ಮಾನಹಾನಿ ಮಾಡುವ ಸಲುವಾಗಿ ಮಾಡುತ್ತಾರೆ.
ಇನ್ನು ಇದೀಗ ಇಂತದ್ದೇ ಒಂದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹೌದು ತಮಿಳು ಚಿತ್ರರಂಗದ ಖ್ಯಾತ ಕಿರುತೆರೆ ನಟಿ ರೇಷ್ಮಾ ಅವರ ಒಂದು ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ವಿಡಿಯೋ ಬಗ್ಗೆ ಸ್ವತಃ ನಟಿ ರೇಷ್ಮಾ ಅವರು ಸ್ಪಷ್ಟನೆ ನೀಡಿದ್ದಾರೆ.
ನಾನು ಅಮೆರಿಕಾದಲ್ಲಿ ನೆಲೆಸಿದ್ದಾಗ ನನ್ನ ತಂಗಿ ನನಗೆ ಕರೆ ಮಾಡಿ ನಿನ್ನ ಒಂದು ಖಾಸಗಿ ವಿಡಿಯೋ ವೈರಲ್ ಆಗಿದೆ ಎಂದು ಹೇಳಿದಳು. ನನಗೆ ಈ ವಿಷಯ ಕೇಳಿ ಬಹಳ ಶಾಕ್ ಆಗಿತ್ತು. ನನಗೆ ಆ ಸಮಯದಲ್ಲಿ ಯಾವುದೇ ಬಾಯ್ ಫ್ರೆಂಡ್ ಇರಲಿಲ್ಲ. ನನ್ನ ಖಾಸಗಿ ವಿಡಿಯೋ ಲೀಕ್ ಆಗಲು ಯಾವುದೇ ಚ್ಯಾನ್ಸ್ ಇರಲಿಲ್ಲ.
ಅದನ್ನು ಕೇಳಿ ನಾನು ಆ ವಿಡಿಯೋ ಲಿಂಕ್ ಅನ್ನು,
ನನಗೆ ಕಳುಹಿಸುವಂತೆ ಕೇಳಿದೆ. ಆ ವಿಡಿಯೋ ನೋಡಿದ ತಕ್ಷಣ ನನಗೆ ಆ ವಿಡಿಯೋ ನನ್ನದಲ್ಲ ಎನ್ನುವ ವಿಷಯ ತಿಳಿಯಿತು. ಇನ್ನು ನನ್ನ ಮುಖ ಬಳಸಿ ಆ ವಿಡಿಯೋವನ್ನು ಸೃಷ್ಟಿಸಿದ್ದಾರೆ ಎನ್ನುವ ವಿಷಯ ನನಗೆ ತಿಳಿಯಿತು. ಆ ವಿಡಿಯೋ ನೋಡಿ ನನ್ನ ತಂದೆ ತಾಯಿ ಕೊಂಚ ಗಾಬರಿಯಾದರು. ಇನ್ನು ನನ್ನ ತಂಗಿಯ ಕೈಯಿಂದ ನನಗೆ ಕರೆ ಮಾಡಿಸಿದರು.
ಇನ್ನು ನನ್ನ ಕುಟುಂಬಕ್ಕೂ ಬಣ್ಣದ ಲೋಕಕ್ಕೂ ಕೊಂಚ ಸಂಬಂಧ ಇದೆ, ಈ ಕಾರಣದಿಂದ ಅವರು ಈ ವಿಷಯದ ಬಗ್ಗೆ ಅಷ್ಟು ತಲೆ ಕೆಡಿಸಿಕೊಂಡಿಲ್ಲ. ಅದೇ ಈ ರೀತಿ ಸಾಮಾನ್ಯರಿಗೆ ನಡೆದಿದ್ದರೆ, ಅದರ ಕಥೆ ಬೇರೆಯೇ ಇರುತ್ತದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ ತಿಳಿಸಿ…