ಆ ** ದೃಶ್ಯ ಮಾಡಿದ ನಂತರ ನಾನು ಕ್ಯಾರವ್ಯನ್ ಗೆ ಹೋಗಿ ಅಳುತ್ತಿದೆ! ನಟಿ ಅಂಜಲಿ ಶಾಕಿಂಗ್ ಹೇಳಿಕೆ?…. ನೋಡಿ

ಸಿನಿಮಾ ಸುದ್ದಿ

ಸಾಕಷ್ಟು ನಟ ನಟಿಯರು ಕೆಲವೊಮ್ಮೆ ತಮಗೆ ಇಷ್ಟವಾಗದೆ ಇದ್ದರೂ ಕೆಲವೊಂದು ದೃಶ್ಯಗಳನ್ನು ಸಿನಿಮಾಗಳಲ್ಲಿ ನಟಿಸುತ್ತಾರೆ. ಇನ್ನು ಕೆಲವರು ತಮಗೆ ಇಷ್ಟವಿಲ್ಲದ ದೃಶ್ಯಗಳಲ್ಲಿ ತಾವು ಅಭಿನಯಿಸುವುದಿಲ್ಲ ಎಂದು ಹೇಳುತ್ತಾರೆ. ಆದರೆ ಕೆಲವರು ಕಾರಣಾಂತರಗಳಿಂದ ಯಾವುದೇ ಪಾತ್ರ ಹಾಗೂ ಯಾವುದೇ ದೃಶ್ಯಕ್ಕೂ ಸೈ ಎನ್ನುತ್ತಾರೆ.

ಇನ್ನು ಕೆಲವು ನಟಿಯರು ತಮಗೆ ಇಷ್ಟವಿಲ್ಲವಾದರು ಕೆಲವೊಂದು ದೃಶ್ಯಗಳಲ್ಲಿ ನಟಿಸಬೇಕಾಗುತ್ತದೆ. ಇನ್ನು ಇದೀಗ ಇದೆ ರೀತಿ ತಮಗೆ ಸಿನಿಮಾರಂಗದಲ್ಲಿ ನಡೆದ ಕೆಲವು ಘಟನೆಗಳ ಬಗ್ಗೆ ಟಾಲಿವುಡ್ ನ ಖ್ಯಾತ ನಟಿ ಮನ ಬಿಚ್ಚಿ ಮಾತನಾಡಿದ್ದಾರೆ. ಹಾಗಾದರೆ ನಟಿ ಅಂಜಲಿ ಹೇಳಿದ್ದೇನು? ಅಷ್ಟಕ್ಕೂ ನಟಿಗೆ ಆಗಿದ್ದೇನು ನೋಡೋಣ ಬನ್ನಿ..

ನಟಿ ಅಂಜಲಿ ಟಾಲಿವುಡ್ ಚಿತ್ರರಂಗದ ಉತ್ತಮ ನಟಿಯರ ಪೈಕಿ ಒಬ್ಬರು. ಇನ್ನು ನಟಿ ಅಂಜಲಿ ಕೇವಲ ತೆಲುಗು ಮಾತ್ರವಲ್ಲದೆ ಬೇರೆ ಬೇರೆ ಭಾಷೆಗಳಲ್ಲಿ ಸಹ ಅದ್ಭುತವಾಗಿ ಅಭಿನಯಿಸಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ಅಂಜಲಿ ಒಂದು ಸಮಯದಲ್ಲಿ ಸಾಲು ಸಾಲು ಸಿನಿಮಾಗಳನ್ನು ಒಪ್ಪಿಕೊಂಡು ಸಾಕಷ್ಟು ಬ್ಯುಸಿಯಾಗಿದ್ದರು.

ಆದರೆ ಇದೀಗ ನಟಿ ಅಂಜಲಿ ಅವರು ಅಷ್ಟಾಗಿ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿಲ್ಲ. ಆಗಾಗ ಒಂದು ಅಥವಾ ಎರಡು ಸಿನಿಮಾಗಳಲ್ಲಿ ನಟಿಸುವ ಮೂಲಕ ನಟಿ ಅಂಜಲಿ ಅವರು ಇಂದಿಗೂ ಸಹ ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಅಲ್ಲದೆ ಸಿನಿಮಾಗಳಿಗಿಂತ ಹೆಚ್ಚಾಗಿ ನಟಿ ಅಂಜಲಿ ಅವರು ವೆಬ್ ಸರಣಿಯಲ್ಲಿ ನಟಿಸುತ್ತಿದ್ದಾರೆ.

ಇನ್ನು ಇತ್ತೀಚೆಗೆ ನಟಿ ಅಂಜಲಿ ಅವರು ತಮ್ಮ ಸಿನಿಮಾಗಳಲ್ಲಿನ ಕೆಲವು ದೃಶ್ಯಗಳಲ್ಲಿ ನಟಿಸುವ ವೇಳೆ ತಮಗೆ ಆದ ಮು-ಜುಗರದ ಬಗ್ಗೆ ಮಾತನಾಡಿದ್ದಾರೆ. ನಟಿ ಅಂಜಲಿ ಅವರು ಕೆಲವೊಮ್ಮೆ ನಾವು ತಮ್ಮ ಜೊತೆಗೆ ನಟಿಸುವ ನಟರ ಜೊತೆಗೆ ಇಷ್ಟವಿಲ್ಲವಾದರೂ ಅವರ ಜೊತೆಗೆ ಚುಂ-ಬನ ದೃಶ್ಯಗಳನ್ನು ಮಾಡಬೇಕಾಗುತ್ತದೆ. ಈ ದೃಶ್ಯಗಳನ್ನು ಮಾಡಲು ಬಹಳ ಕಷ್ಟವಾಗುತ್ತದೆ.

ಕೆಲವೊಮ್ಮೆ ಇಂಟಿಮೇಟ್ ಅಥವಾ ಕಿ-ಸ್ಸಿಂಗ್ ದೃಶ್ಯಗಳಲ್ಲಿ ಅಭಿನಯಿಸಿದ ನಂತರ ನಾನು ನನ್ನ ಕ್ಯಾರಾವ್ಯಾನ್ ಗೆ ಓಡಿ ಹೋಗಿ, ಅಲ್ಲಿ ಕೆಲ ಸಮಯ ಕುಳಿತು ಅಳುತ್ತಿದೆ. ಇನ್ ಇವೆಲ್ಲಾ ನೆನಪಿಸಿಕೊಂಡು ನಟಿ ಅಂಜಲಿ ಅವರು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದಾರೆ. ನಮಗೆ ಇಷ್ಟವಿದ್ದರೂ ಇಷ್ಟವಿಲ್ಲವಾದರು ಆ ದೃಶ್ಯ ಅದ್ಭುತವಾಗಿ ಬರಬೇಕು,

ಎನ್ನುವ ಆಲೋಚನೆಯಲ್ಲಿ ನಾವು ದಿ ಬೆಸ್ಟ್ ಕೊಡುತ್ತೇವೆ ಎಂದಿದ್ದಾರೆ. ಸದ್ಯ ನಟಿ ಅಂಜಲಿ ಅವರ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಸ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *