ಸೋಶಿಯಲ್ ಮೀಡಿಯಾದಲ್ಲಿ ಧೇಮಸ್ ಆಗಲು ಹೆಸರು ಮಾಡಲು ಜನರು ಏನು ಬೇಕಾದರೂ ಮಾಡುತ್ತಾರೆ. ಅದೆಷ್ಟೋ ಜನರಿಗೆ ತಾವು ಸಹ ಸಿನಿಮಾರಂಗಕ್ಕೆ ಹೋಗಬೇಕು. ತಾವು ಸಹ ಗುರುತಿಸಿಕೊಳ್ಳಬೇಕು. ತಾವು ಕಲಾವಿದರಾಗಬೇಕು ಎನ್ನುವ ಸಾಕಷ್ಟು ಆಸೆ ಆಕಂಶೆ ಇರುತ್ತದೆ. ಆದರೆ ಅವೆಲ್ಲವೂ ಅಷ್ಟು ಸುಲಭವಾಗಿ ನೆರವೇರುವುದಿಲ್ಲ.
ಸೋಶಿಯಲ್ ಮೀಡಿಯಾ ಎನ್ನುವ ಈ ಮಾಯಾಜಾಲವು ಅದೆಷ್ಟೋ ಜನರಿಗೆ ತಮ್ಮ ಪ್ರತಿಭೆಗಳನ್ನು ತೋರಿಸಲು ಒಂದು ಅವಕಾಶ ಮಾಡಿಕೊಟ್ಟಿದೆ. ಕೆಲವರು ಆ ಅವಕಾಶಗಳನ್ನು ಉಪಯೋಗಿಸಿಕೊಂಡು, ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಕೆಲವರು ಒಳ್ಳೆಯ ರೀತಿ ಸೋಶಿಯಲ್ ಮೀಡಿಯಾದಲ್ಲಿ ಘೇಮಸ್ ಆದರೆ, ಇನ್ನು ಕೆಲವರು ಬೇರೆಯ ರೀತಿಯ ಸೋಶಿಯಲ್ ಮೀಡಿಯಾದಲ್ಲಿ ತಮ್ಮನ್ನು ತೋರಿಸಿಕೊಂಡು ಸಾಕಷ್ಟು ಟ್ರೊಲ್ ಗೆ ಸಹ ಗುರಿಯಾಗುತ್ತಾರೆ. ಇನ್ನು ಇದೆ ರೀತಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿ ಜನಪ್ರಿಯತೆ ಪಡೆದುಕೊಂಡಿರುವ ಹೆಸರು ಶಿಲ್ಪಾ ಗೌಡ.
ಹೌದು ಶಿಲ್ಪಾ ಗೌಡ ಎಂದ ತಕ್ಷಣ ಎಲ್ಲರಿಗೂ ಆಕೆಯ ಕುರಿತು ಮಾಡಿದ್ದ ಟ್ರೊಲ್ ಗಳು ನೆನಪಾಗುತ್ತದೆ. ಶಿಲ್ಪಾ ಗೌಡ ತಮ್ಮ ಇನ್ಸ್ಟಾಗ್ರಾಮ್, ಫೇಸ್ಬುಕ್, ಹಾಗೂ ಮೊಜ್ ಆಪ್ ಗಳಲ್ಲಿ ಅತಿ ಹೆಚ್ಚು ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ನು ಶಿಲ್ಪಾ ಗೌಡ ಅವರು ಯಾವುದೇ ಒಂದು ವಿಡಿಯೋ ಅಥವಾ ರೀಲ್ಸ್ ಹಂಚಿಕೊಂಡರು ಆಕೆಯನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಮಾಡುತ್ತಲೇ ಇರುತ್ತಾರೆ.
ಇನ್ನು ಸೋಶಿಯಲ್ ಮೀಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿರುವ ಶಿಲ್ಪಾ ಗೌಡ, ಅದೆಷ್ಟೋ ಬ್ರಾಂಡ್ಸ್ ಹಾಗೂ ಆಪ್ ಗಳ ಜೊತೆಗೆ ಟೈ ಅಪ್ ಆಗಿ ತಿಂಗಳಿಗೆ ಲಕ್ಷ ಲಕ್ಷ ಹಣ ಸಂಪಾದನೆ ಮಾಡುತ್ತಿದ್ದಾರೆ. ಇನ್ನು ಇದೆ ರೀತಿ ಶಿಲ್ಪಾ ಗೌಡ ಅವರು ಇತ್ತೀಚೆಗೆ ಟ್ಯಾಂ,ಗೋ ಎನ್ನುವ ಒಂದು ಆಪ್ ಜೊತೆಗೆ ಟೈಯಪ್ ಆಗಿ, ಲೈವ್ ಬಂದು ಸೊಂಟ ಬಳುಕಿಸಿದ್ದರು.
ಬಾಲಿವುಡ್ ನ ಒಂದು ಐಟಂ ಹಾಡಿಗೆ ತನ್ನ ಒಂದೊಂದಾಗಿ ಬಟ್ಟೆಗಳನ್ನು ಬಿ-ಚ್ಚುತ್ತಾ ಶಿಲ್ಪಾ ಗೌಡ ಡ್ಯಾನ್ಸ್ ಮಾಡಿದ್ದರು. ಇನ್ನು ಈ ವಿಡಿಯೋ ಅದು ಹೇಗೋ ಟ್ರೊಲ್ ಪೇಜ್ ಗಳಿಗೆ ಸಿಕ್ಕಿ ಶಿಲ್ಪಾ ಗೌಡ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಮಾಡಿದ್ದರು. ಇನ್ನು ಈ ವಿಡಿಯೋ ನನ್ನದಲ್ಲ ಎಂದು ಶಿಲ್ಪಾ ಗೌಡ ಹೇಳಿದ್ದರು. ಇದಕ್ಕೆ ಟ್ರೋಲರ್ಸ್ ಗಳು ಸಾಕ್ಷಿ ಸಮೇತ ಇದು ನಿನ್ನ ವೀಡಿಯೋ ಎಂದು ಸಾಬೀತು ಮಾಡಿದ್ದರು.
ಆದರೆ ಇದಕ್ಕೆ ಶಿಲ್ಪಾ ಗೌಡ ತಲೆ ಕೆಡಿಸಿಕೊಂಡಿರಲಿಲ್ಲ. ನೀವು ಏನೇ ಟ್ರೊಲ್ ಮಾಡ್ಕೊಳಿ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದಿದ್ದರು. ಆದರೆ ಇತ್ತೀಚೆಗೆ ಒಂದು ಸಂದರ್ಶನದಲ್ಲಿ ಪಾಲ್ಗೊಂಡ ಶಿಲ್ಪಾ ಅವರಿಗೆ ಈ ವಿಡಿಯೋದಲ್ಲಿ ಇರುವುದು ನೀವೇನಾ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಶಿಲ್ಪಾ ಗೌಡ ಹೌದು ಅದು ನಾನೇ, ಆ ವೀಡಿಯೋ ಮಾಡುವಾಗ ನನ್ನ ಮೈ ಮೇಲೆ ನನಗೆ ಪ್ರಜ್ಞೆ ಇರಲಿಲ್ಲ. ಆದರೆ ನಾನು ಆ ರೀತಿಯ ಹುಡುಗಿ ಅಲ್ಲ. ನನ್ನ ಆಪ್ತರಿಗೆ ನನ್ನ ಬಗ್ಗೆ ಚೆನ್ನಾಗಿ ಗೊತ್ತು ಎಂದಿದ್ದಾರೆ. ಇವಳ ಬಗ್ಗೆ ನಿಮ್ಮ ಅಭಿಪ್ರಾಯ ಏನು ಕಮೆಂಟ ಮಾಡಿ ತಿಳಿಸಿ.