ಬಿಗ್ ಬಾಸ್ ಕನ್ನಡ ಸೀಸನ್ 9 ಶುರುವಾಗಿ ಇದೀಗ ಮುಕ್ತಾಯ ಕೂಡ ಗೊಂಡಿದೆ. ಇನ್ನು ಈ ಬಾರಿ ಬಿಗ್ ಬಾಸ್ ಸೀಸನ್ 9 ಟ್ರೋಫಿ ರೂಪೇಶ್ ಶೆಟ್ಟಿ ಅವರ ಕೈ ಸೇರಿದೆ. ಬಿಗ್ ಬಾಸ್ ಸೀಸನ್ 9 ಗೆದ್ದ ರೂಪೇಶ್ ಶೆಟ್ಟಿ ಅವರು ಸದ್ಯ ತಮ್ಮ ಗೆಲುವಿನ ಖುಷಿಯಲ್ಲಿದ್ದಾರೆ. ಇನ್ನು ರೂಪೇಶ್ ಶೆಟ್ಟಿ ಅವರ ಬಗ್ಗೆ ಇದೀಗ ಮತ್ತೊಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಈ ಬಾರಿ ಬಿಗ್ ಬಾಸ್ ಸೀಸನ್ ಅನ್ನು ಕಲರ್ಸ್ ಕಾಣದ ವಾಹಿನಿ ಬಹಳ ವಿಭಿನ್ನವಾಗಿ ನಡೆಸಿತ್ತು. ಈ ಬಾರಿ ಬಿಗ್ ಬಾಸ್ ಶುರುವಾಗುವ ಮುನ್ನ ಬಿಗ್ ಬಾಸ್ ಓಟಿಟಿ ಕಾರ್ಯಕ್ರಮ ನಡೆಸಿದ್ದು, ಈ ಬಿಗ್ ಬಾಸ್ ಓಟಿಟಿ ಮನೆಯಿಂದ ಬಿಗ್ ಬಾಸ್ ಸೀಸನ್ 9 ರ ಮನೆಗೆ ಕೇವಲ ಕೆಲವು ಸ್ಪರ್ಧಿಗಳನ್ನು ಮಾತ್ರ ಆಯ್ಕೆ ಮಾಡಲಾಗಿತ್ತು.
ಇನ್ನು ಬಿಗ್ ಬಾಸ್ ಓಟಿಟಿಯ ಸ್ಪರ್ಧಿಯಾಗಿದ್ದ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 9 ಕ್ಕೆ ಹೋಗಲು ಆಯ್ಕೆಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟರು. ಇನ್ನು ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಓಟಿಟಿ ಕಾರ್ಯಕ್ರಮದಿಂದ ಸಹ ಎಲ್ಲರನ್ನು ರಜಿಸುತ್ತಾ ಬಿಗ್ ಬಾಸ್ ಮನೆಯ ಆಕ್ಟಿವ್ ಸ್ಪರ್ಧಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದರು.
ಇನ್ನು ನಟ ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 9 ಕ್ಕೇ ಎಂಟ್ರಿ ಕೊಟ್ಟ ನಂತರ ಅವರು ಈ ಮನೆಯಲ್ಲಿ ಸಹ ಅದ್ಭುತವಾಗಿ ಟಾಸ್ಕ್ ಹಾಗೂ ಮನರಂಜನೆ ವಿಷಯದಲ್ಲಿ ಎಲ್ಲರಿಗಿಂತ ಮುಂದಿದ್ದರು. ಇನ್ನು ರೂಪೇಶ್ ಶೆಟ್ಟಿ ಅವರು ತಮ್ಮ ಅದ್ಭುತವಾದ ಹಾಡುಗಳ ಮೂಲಕ ಎಲ್ಲರ ಘಮನ ತಮ್ಮ ಕಡೆ ಸೆಳೆದಿದ್ದರು.
ಇನ್ನು ನಟ ರೂಪೇಶ್ ಶೆಟ್ಟಿ ಅವರು ಇದೀಗ ಕೊನೆಗೂ ಎಲ್ಲರ ಆಸೆಯಂತೆ ಬಿಗ್ ಬಾಸ್ ಸೀಸನ್ 9 ರ ಟ್ರೋಫೀ ಅವರ ಕೈ ಸೇರಿದೆ. ಇನ್ನು ಇದೀಗ ಬಿಗ್ ಬಾಸ್ ಮನೆಯಲ್ಲಿದ್ದ ರೂಪೇಶ್ ಶೆಟ್ಟಿ ಅವರ ಸಂಭಾವನೆ ಬಗ್ಗೆ ಚರ್ಚೆಗಳು ಶುರುವಾಗಿದೆ. ಹಾಗಾದರೆ ನಟ ರೂಪೇಶ್ ಶೆಟ್ಟಿ ಅವರಿಗೆ ಸಿಕ್ಕ ಹಣ ಎಸ್ಟು ಎನುವುದರ ಬಗ್ಗೆ ಮಾಹಿತಿ ನೀಡುತ್ತೇವೆ ಬನ್ನಿ..
ರೂಪೇಶ್ ಶೆಟ್ಟಿ ಅವರು ಬಿಗ್ ಬಾಸ್ ಸೀಸನ್ 9 ರ ಟ್ರೋಫಿ ಜೊತೆಗೆ 50 ಲಕ್ಷ ರೂಪಾಯಿ ಹಣವನ್ನು ಪಡೆದಿದ್ದಾರೆ. ಇನ್ನು ಸುಮಾರು 15 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದ ಕಾರಣ ವಾರಕ್ಕೆ ಇಷ್ಟು ಎನ್ನುವ ಹಣ ಅವರಿಗಾಗಿ ನಿಗದಿ ಪಡಿಸಿರುತ್ತಾರೆ. ಇನ್ನು ಅಷ್ಟು ಹಣವನ್ನು ಅವರು ಸಂಭಾವನೆ ರೂಪದಲ್ಲಿ ಪಡೆಯುತ್ತಾರೆ.
ಇನ್ನು 50 ಲಕ್ಷ ಬಹುಮಾನದ ಜೊತೆಗೆ ರೂಪೇಶ್ ಶೆಟ್ಟಿ ಅವರು 10 ಲಕ್ಷ ರೂಪಾಯಿ ಹಣವನ್ನು ಸ್ಪಾನ್ಸರ್ ಮಾಡಲಾಗಿತ್ತು. ಒಟ್ಟು 60 ಲಕ್ಷ ಹಣ ಪಡೆದಿದ್ದಾರೆ. ಇನ್ನು ಇದರಲ್ಲಿ ಶೇಕಡಾ 32 ಪರ್ಸೆಂಟ್ ಟ್ಯಾಕ್ಸ್ ಕಟ್ಟಾಗಿ ಅವರಿಗೆ 42 ಲಕ್ಷ ಹಣ ಸಿಗಲಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..