ಹೊಸ ವರ್ಷದ ದಿನವೇ ಪತಿ ದರ್ಶನ್ ಅವರನ್ನು ಬಿಟ್ಟು ಪತ್ನಿ ವಿಜಯಲಕ್ಷ್ಮಿ ಅವರು ಹೋಗಿದ್ದು ಎಲ್ಲಿಗೆ ಗೊತ್ತಾ?.. ನೋಡಿ

Entertainment

ಡಿ ಬಾಸ್ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಅವರ ಮುದ್ದಿನ ಮಗ ವಿನೀಶ್ ಅವರ ಬಗ್ಗೆ ಎಲ್ಲರಿಗೂ ಸಹ ಗೊತ್ತೇ ಇದೆ. ವಿನೀಶ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ದರ್ಶನ ಅಭಿಮಾನಿಗಳು ಜೂನಿಯರ್ ಡಿ ಬಾಸ್ ಎಂದು ಕರೆಯುತ್ತಾರೆ. ದರ್ಶನ್ ಅವರ ಮಗ ವೀರೇಶ್ ಅವರು ಕೂಡ ಸ್ಯಾಂಡಲ್ವುಡ್ ನಲ್ಲಿ ಜೂನಿಯರ್ ಡಿ ಬಾಸ್ ಎಂದೆ ಚಿರಪರಿಚತರಾಗಿದ್ದಾರೆ.

ಇನ್ನು ಇದೀಗ ದರ್ಶನ್ ಅವರ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಮಗ ದಿನೇಶ್ ಜೊತೆಗೆ ಪ್ರವಾಸಕ್ಕೆ ಹೋಗಿದ್ದಾರೆ. ಹೌದು ವಿಜಯಲಕ್ಷ್ಮಿ ಹಾಗೂ ವಿನೀಶ್ ಇಬ್ಬರೂ ಸಹ ಮಾಲ್ಡೀಸ್ ಗೆ ಪ್ರವಾಸಕ್ಕೆ ಹೋಗಿದ್ದು, ಸದ್ಯ ಈ ಫೋಟೋಗಳನ್ನು ವಿಜಯಲಕ್ಷ್ಮಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇನ್ನು ವಿಜಯಲಕ್ಷ್ಮಿ ಹಾಗೂ ದರ್ಶನ್ ಅವರಿಗೆ ತಮ್ಮ ಮಗ ವಿನೀಶ್ ನನ್ನು ಕಂಡರೆ ಬಹಳ ಪ್ರೀತಿ. ಇನ್ನು ಒಬ್ಬನೇ ಮಗ ಆಗಿರುವ ಕಾರಣದಿಂದ ಅವರನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಇನ್ನು ನಟ ದರ್ಶನ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿಯಾಗಿರುವ ಕಾರಣ ಇತ್ತೀಚೆಗೆ ಇವರು ಎಲ್ಲಿಯೂ ಸಹ ಪ್ರವಾಸಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ.

ಇನ್ನು ಸದ್ಯ ಡಿ ಬಾಸ್ ದರ್ಶನ್ ಅವರು ತಮ್ಮ ಬಹು ನಿರೀಕ್ಷಿತ ಸಿನಿಮಾ ಕ್ರಾಂತಿ ಪ್ರಚಾರ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ಕ್ರಾಂತಿ ಸಿನಿಮಾ ದರ್ಶನ್ ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದು, ಈ ಸಿನಿಮಾಗಾಗಿ ದರ್ಶನ್ ಅವರ ಅಭಿಮಾನಿಗಳು ಬಹಳ ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ದರ್ಶನ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇರುವ

ಕಾರಣ, ಇದೀಗ ದರ್ಶನ್ ಅವರನ್ನು ಬಿಟ್ಟು ವಿಜಯಲಕ್ಷ್ಮಿ ಹಾಗೂ ವಿನೀಶ್ ಇಬ್ಬರೂ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿದ್ದಾರೆ. ವಿಜಯಲಕ್ಷ್ಮಿ ಅವರು ಎಲ್ಲಿಗೆ ಪ್ರವಾಸಕ್ಕೆ ಹೋದರು ಸಹ ತಮ್ಮ ಮಗ ವಿನೀಶ್ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಾರೆ.
ಇನ್ನು ದರ್ಶನವರು ಬ್ಯುಸಿಯಿರುವ ಕಾರಣದಿಂದ, ವಿಜಯಲಕ್ಷ್ಮಿ ಅವರೇ ತಮ್ಮ ಮಗನನ್ನು ಕರೆದುಕೊಂಡು ದೇಶ ವಿದೇಶ ಎಕ್ಸ್ಪ್ಲೋರ್ ಮಾಡುತ್ತಿದ್ದಾರೆ.

ಇನ್ನು ದರ್ಶನ್ ಅವರು ಸಹ ಸಮಯ ಸಿಕ್ಕಾಗಲ್ಲ ತಮ್ಮ ಮಗನ ಜೊತೆಗೆ ಸಮಯ ಕಳೆಯುತ್ತಾರೆ. ಇನ್ನು ಸದ್ಯ ಕಳೆದ ಕೆಲವು ದಿನಗಳಿಂದ ದರ್ಶನ್ ಅವರು ತಮ್ಮ ಸಿನಿಮಾ ಕೆಲಸಗಳಲ್ಲಿ ತುಂಬಾ ಬ್ಯುಸಿಯಾಗಿದ್ದಾರೆ. ಇನ್ನು ಸದ್ಯ ಕ್ರಾಂತಿ ಸಿನಿಮಾ ಕೆಲಸಗಳಲ್ಲಿ ದರ್ಶನ್ ಅವರು ಬ್ಯುಸಿಯಾಗಿದ್ದ ಕಾರಣ,

ವಿಜಯಲಕ್ಷ್ಮಿ ಹಾಗೂ ಅವರ ಮಗ ವಿನೀಶ್ ಇಬ್ಬರು ಇದೀಗ ಮಾಲ್ಡೀಸ್ ಪ್ರವಾಸಕ್ಕೆ ಹೋಗಿದ್ದು ಅದರ ಫೋಟೋಗಳನ್ನು ವಿಜಯಲಕ್ಷ್ಮಿ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *