ಮದುವೆಯಾದ ಮೇಲೆ ಆ ಭಾಗ ತುಂಬಾ ದಪ್ಪ ಆಗಿದೆ ಎಂದವರಿಗೆ ನಟಿ ನಯನತಾರಾ ಕೊಟ್ಟ ಉತ್ತರ ಏನು ಗೊತ್ತಾ?… ನೋಡಿ

Bollywood

ಕಲಾವಿದರು ಏನೇ ಮಾಡಿದರು ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಕೆಲವೊಮ್ಮೆ ನಟನಟಿಯರ ಬಟ್ಟೆ ವಿಷಯದಲ್ಲಿ ಅವರನ್ನು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್ ಮಾಡಲಾಗುತ್ತದೆ. ಆದರೆ ಕೆಲವೂ ಕಲಾವಿದರು ಈ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ.

ಇನ್ನು ಕೆಲವು ಕಲಾವಿದರು ತಮ್ಮ ಬಗ್ಗೆ ಕೆ’ಟ್ಟ ಕಾಮೆಂಟ್ ಮಾಡಿದವರಿಗೆ ನೇರವಾಗಿ ಉತ್ತರ ನೀಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸುತ್ತಾರೆ. ಇದೀಗ ದಕ್ಷಿಣ ಸಿನಿಮಾ ರಂಗದ ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದಿರುವ ನಟಿ ನಯನತಾರಾ ಅವರನ್ನು ಅವರು ಧರಿಸಿದ್ದ ಬಟ್ಟೆಯ ವಿಷಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಮಾಡಲಾಗುತ್ತಿದೆ.

ನಟಿ ನಯನತಾರಾ ಅವರು ದಕ್ಷಿಣ ಭಾರತ ಸಿನಿಮಾರಂಗದ ಲೇಡಿ ಸೂಪರ್ ಸ್ಟಾರ್ ಎಂದು ಖ್ಯಾತಿ ಪಡೆದಿದ್ದಾರೆ. ನಟಿ ನಯನತಾರಾ ಅವರು ಇತ್ತೀಚಿಗೆ ತಮ್ಮ ಬಹು ಕಾಲದ ಗೆಳೆಯ ತಮಿಳಿನ ನಿರ್ದೇಶಕ ವಿಗ್ನೇಶ್ ಶಿವನ್ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ನಟಿ ನಯನತಾರ ಅವರು ಇತ್ತೀಚೆಗೆ ಸೆರೋಗೆಸಿ ಮೂಲಕ ಎರಡು ಮುದ್ದಾದ ಗಂಡು ಮಕ್ಕಳಿಗೆ ಸಹ ಜನ್ಮ ನೀಡಿದ್ದರು.

ಇನ್ನು ನಟಿ ನಯನತಾರಾ ಅವರು ಈ ವಿಷಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಆಗಿದ್ದರು. ಅಲ್ಲದೆ ನಟಿ ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ತಾವು ಧರಿಸಿದ್ದ ಬಟ್ಟೆಯ ವಿಷಯಕ್ಕೆ ಟ್ರೊಲ್ ಆಗುತ್ತಿದ್ದಾರೆ. ನಟಿ ನಯನತಾರಾ ಅವರು ಹಾಗೂ ಅವರ ಪತಿ ವಿಘ್ನೇಶ್ ಶಿವನ್ ಅವರು ಇತ್ತೀಚೆಗೆ ತಮ್ಮ ಕನೆಕ್ಟ್ ಸಿನಿಮಾದ ಸ್ಪೆಷಲ್ ಸ್ಕ್ರೀನಿಂಗ್ ಕಾರ್ಯಕ್ರಮಕ್ಕೆ ಹೋಗಿದ್ದರು.

ಇನ್ನು ಈ ವೇಳೆ ನಟಿ ನಯನತಾರಾ ಅವರು ಧರಿಸಿದ್ದ ಬಟ್ಟೆ ಕುರಿತು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೊಲ್ ಮಾಡುತ್ತಿದ್ದಾರೆ. ಇನ್ನು ಇದೀಗ ನಟಿ ನಯನತಾರಾ ಅವರ ಬೆಂಬಲಕ್ಕೆ ಗಾಯಕಿ ಚಿನ್ಮಯಿ ಅವರು ಬಂದಿದ್ದಾರೆ. ನಟಿ ನಯನತಾರಾ ಅವರ ಬಗ್ಗೆ ಕೆ’ಟ್ಟ ಕೆ’ಟ್ಟ ಕಾಮೆಂಟ್ ಮಾಡಿದವರ ವಿರುದ್ಧ ಗಾಯಕಿ ಚಿನ್ಮಯಿ ಗರಂ ಆಗಿದ್ದಾರೆ.

ನಟಿ ನಯನತಾರಾ ಬಗ್ಗೆ ಕೆಟ್ಟ ಕೆಟ್ಟದಾಗಿ ಕಾಮೆಂಟ್ ಮಾಡಿದವರಿಗೆ ಗಾಯಕಿ ಚಿನ್ಮಯಿ ಅವರು ಸರಿಯಾಗಿ ಉತ್ತರಿಸಿದ್ದಾರೆ. ಇಂಥವರು ತಾಯಿಯ ಎದೆ ಹಾಲು ಕುಡಿದು ಬೆಳೆದಿದ್ದಾರ ಇಲ್ಲವ ನನಗೆ ಗೊತ್ತಿಲ್ಲ. ಇಂಥವರಿಂದಲೇ ಮನೆಯಲ್ಲಿ ತಾಯಿ ಹಾಗೂ ಮನೆಯ ಹೆಣ್ಣು ಮಕ್ಕಳು ಗಂಡಸರ ಮುಂದೆ ದುಪ್ಪಟ್ಟ ಹಾಕಿಕೊಂಡು ತಿರುಗುವ ಪರಿಸ್ಥಿತಿ ಬಂದಿದೆ.

ಇನ್ನು ಅವರು ತಮ್ಮ ಅಕ್ಕ ತಂಗಿಯರನ್ನು ಸಹ ಇದೇ ರೀತಿ ನೋಡುತ್ತಾರೆ ಅನಿಸುತ್ತದೆ ಎಂದಿದ್ದಾರೆ ಗಾಯಕಿ ಚಿನ್ಮಯಿ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *