ನನ್ನ ಖಾ’ಸಗಿ ಅಂ’ಗ ಕಾಣಿಸುವರೆಗೂ ನನ್ನ ಜೈಲಿಗೆ ಕಳಿಸಲು ಸಾಧ್ಯವಿಲ್ಲ ಎಂದ ಹೇಳಿದ ಊರ್ಫಿ ಜಾವೇದ್…!! ಯಾಕೆ ಗೊತ್ತಾ ನೋಡಿ.. ??

Bollywood

ಕೆಲವರಿಗೆ ಸಾಂಪ್ರದಾಯಿಕ ಹೆಣ್ಣು ಮಕ್ಕಳು ಎಂದರೆ ಇಷ್ಟ. ಇನ್ನು ಕೆಲವರಿಗೆ ಮಾಡ್ರನ್ ಹುಡುಗಿಯರನ್ನು ಕಂಡರೆ ಇಷ್ಟ. ಇನ್ನು ಸ್ಟಾರ್ ಕಲಾವಿದರು ಆಗಾಗ ತಮ್ಮ ಮಾಡ್ರನ್ ಡ್ರೆಸ್ ನಲ್ಲಿ ಹಾಟ್ ಆಗಿ ಕಾಣಿಸಿ ಕೊಳ್ಳುವ ಮೂಲಕ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇನ್ನು ಸ್ಟಾರ್ ಕಲಾವಿದರನ್ನು ನೋಡಿಕೊಂಡು ಕೆಲವರು ಅವರ ರೀತಿಯೆ ವಿಭಿನ್ನವಾಗಿ ಡ್ರೆಸ್ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

ಇನ್ನು ಕೆಲವರು ಫ್ಯಾಶನ್ ಹೆಸರಿನಲ್ಲಿ ಇಲ್ಲ ಸಲ್ಲದ ರೀತಿ ಚಿತ್ರ ವಿಚಿತ್ರವಾಗಿ ಬಟ್ಟೆಗಳನ್ನು ಧರಿಸಿ ಅದಕ್ಕೆ ಫ್ಯಾಶನ್ ಎನ್ನುವ ಹೆಸರು ಸಹ ಕೊಡುತ್ತಾರೆ. ಇನ್ನು ಇದೆ ರೀತಿ ತಮ್ಮ ವಿಭಿನ್ನ ಫ್ಯಾಶನ್ ಸ್ಟೈಲ್ ಗೆ ಆಗಾಗ ಸುದ್ದಿಯಾಗುವ ಉರ್ಫಿ ಜಾವೆದ್ ಇದೀಗ ಮತ್ತೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.

ಉರ್ಫಿ ಜಾವೆದ್ ಸೋಶಿಯಲ್ ಮೀಡಿಯಾದಲ್ಲಿ ಸದಾ ವಿವಾದಗಳ ಜೊತೆಗೆ ಸುದ್ದಿಯಾಗುತ್ತಿರುತ್ತಾರೆ. ಉರ್ಫಿ ಮನೆಯಿಂದ ಹೊರಗೆ ಬಂದರೆ ಸಾಕು ಅವರನ್ನು ಸೆರೆ ಇಡಿಯಲು ಬಾಲಿವುಡ್ ನ ಪಾಪರಾಜಿಗಳು ಉರ್ಫೀ ಹಿಂದೆಯೇ ನಿಂತಿರುತ್ತಾರೆ. ಏಕೆಂದರೆ ಉರ್ಫಿ ತಮ್ಮ ವಿಭಿನ್ನವಾದ ಬಟ್ಟೆಗಳ ಮೂಲಕ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ.

ನಟಿ ಉರ್ಫಿ ಇತ್ತೀಚೆಗೆ ಸರಿಯಾಗಿ ಬಟ್ಟೆ ದರಿಸಿಲ್ಲ ಎಂದು ಮುಂಬೈನ ಪೊಲೀಸರು ಆಕೆಯನ್ನು ಪ್ರಶ್ನೆ ಮಾಡಿದ್ದರು. ಇನ್ನು ಉರ್ಫಿ ಅವರ ಪೊಲೀಸರು ಗರಂ ಆಗಿದ್ದರು. ಇನ್ನು ಈ ವಿಷಯ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇನ್ನು ಇದೀಗ ಬಿಜೆಪಿ ಪಕ್ಷದ ಸದಸ್ಯೆ ಚಿತ್ರಾ ವಾಘ್ ಹೊಸ ವರ್ಷದ ದಿನದಂದೇ ಉರ್ಫಿ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಟಿ ಉರ್ಫಿ ಜಾವೇದ್ ಅವರು ಇತ್ತೀಚೆಗೆ ತಮ್ಮ ಒಂದು ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ಈ ಫೋಟೋ ಕುರಿತು ಬಿಜೆಪಿ ಸದಸ್ಯೆ ಚಿತ್ರಾ ಅವರು ಪೊಲೀಸ್ ಠಾಣೆಯಲ್ಲಿ ಉರ್ಫಿ ವಿರುದ್ದ ಅ-ಶ್ಲೀ-ಲವಾಗಿ ಬಟ್ಟೆ ಧರಿಸಿ ಪೋಸ್ ನೀಡಿ ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಕ್ಕೆ ದೂರು ನೀಡಿದ್ದಾರೆ.

ಇನ್ನು ಇದೀಗ ನಟಿ ಉರ್ಫಿ ತನ್ನ ಮೇಲೆ ದೂರು ನೀಡಿದವರ ವಿರುದ್ದ ಸೋಶಿಯಲ್ ಮೀಡಿಯಾದಲ್ಲಿ ಒಂದು ಪೋಸ್ಟ್ ಹಂಚಿಕೊಂಡು, ನನ್ನನ್ನು ಜೈ-ಲಿಗೆ ಕಳುಹಿಸುವ ಅಥವಾ ಬಂ-ದಿಸುವ ಕಾಯ್ದೆ ಸಂವಿಧಾನದಲ್ಲಿ ಇನ್ನು ಬಂದಿಲ್ಲ ಎಂದು ಬರೆದುಕೊಂಡಿದ್ದಾರೆ. ಸದ್ಯ ನಟಿಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತನ್ನ ಮೇಲೆ ಕೇ-ಸ್ ದಾಖಲಿಸಿದರು ಸಹ ನಟಿ ಉರ್ಫಿ ಇದಕ್ಕೆ ನಾನು ತಲೆ ಕೆಡಿಸಿಕೊಳ್ಳವುದಿಲ್ಲ ಎನ್ನುವ ರೀತಿ ವರ್ತಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಸ್ತವಾಗಿದ್ದರೆ, ಒಂದು ಲೈಕ್ ಕೊಟ್ಟು, ಶೇರ್ ಮಾಡಿ, ಹಾಗೆ ಈ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *