ಪತ್ನಿ ಹಾಗೂ ಮಗಳ ಜೊತೆಗೆ ನಟ ಧ್ರುವ ಸರ್ಜಾ ಅವರ ಪಾರ್ಟಿ ಹೇಗಿತ್ತು ಒಮ್ಮೆ ನೀವೇ ನೋಡಿ ವಿಡಿಯೋ?…

Entertainment

ಸ್ಯಾಂಡಲ್ವುಡ್ ನಟ ಧ್ರುವ ಸರ್ಜಾ ಅವರು ತಮ್ಮ ಅದ್ಭುತ ನಟನೆಯ ಕನ್ನಡ ಚಿತ್ರರಂಗದ ಆಕ್ಷನ್ ಪ್ರಿನ್ಸ್ ಎಂದು ಖ್ಯಾತಿ ಪಡೆದಿದ್ದಾರೆ. ನಟ ದ್ರುವ ಸರ್ಜಾ ಅವರು ನಟಿಸಿರುವುದು ಕೇವಲ ಕೆಲವೇ ಸಿನಿಮಾಗಳು ಆದರೂ ಅವರ ಅಭಿಮಾನ ಬಳಗ ಏನು ಕಮ್ಮಿ ಇಲ್ಲ. ನಟ ದ್ರುವ ಸರ್ಜಾ ಸಿನಿಮಾ ಎಂದರೆ ಸಾಕು ಅವರ ಅಭಿಮಾನಿಗಳು ಆ ದಿನವನ್ನು ಹಬ್ಬದ ರೀತಿ ಆಚರಿಸುತ್ತಾರೆ.

ಇನ್ನು ನಟ ಧ್ರುವ ಸರ್ಜಾ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ಸಮಯದಲ್ಲೇ ತಮ್ಮ ಬಹು ಕಾಲದ ಗೆಳತಿ ಪ್ರೇರಣಾ ಅವರ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇನ್ನು ಇವರಿಬ್ಬರ ಮದುವೆಗೆ ಅವರ ಕುಟುಂಬದವರು ಸಹ ಒಪ್ಪಿಗೆ ನೀಡಿದ್ದು, ಧ್ರುವ ಸರ್ಜಾ ಅವರ ಮದುವೆಗೆ ಚಿತ್ರರಂಗದ ಅನೇಕ ಕಲಾವಿದರು ಭಾಗಿಯಾಗಿದ್ದರು.

ಇನ್ನು ಧ್ರುವ ಸರ್ಜಾ ಅವರು ತಮ್ಮ ಜೀವನದಲ್ಲಿ ಅತ್ತಿ ಹೆಚ್ಚು ಪ್ರೀತಿಸುವುದು ಅವರ ಅಣ್ಣ ಚಿರಂಜೀವಿ ಸರ್ಜಾ ಅವರನ್ನು. ಚಿರು ಸರ್ಜಾ ಅವರ ಅಕಾಲಿಕ ಮ*ರಣ*ದ ನಂತರ ಧ್ರುವ ಸರ್ಜಾ ಹಾಗೂ ಸರ್ಜಾ ಕುಟುಂಬ ಬಹಳ ಕುಗ್ಗಿ ಹೋಗಿತ್ತು. ಇನ್ನು ಇದೀಗ ಕೊಂಚ ಕೊಂಚವಾಗಿ ಇದರಿಂದ ಧ್ರುವ ಸರ್ಜಾ ಅವರು ಚೇತರಿಸಿಕೊಂಡಿದ್ದಾರೆ.

ಇನ್ನು ನಟ ಧ್ರುವ ಸರ್ಜಾ ಅವರ ಪತ್ನಿ ಪ್ರೇರಣಾ ಅವರು ಗರ್ಭಿಣಿಯಾಗಿದ್ದಾರೆ, ಎನ್ನುವ ವಿಷಯವನ್ನು ಸ್ವತಃ ಧ್ರುವ ಸರ್ಜಾ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇನ್ನು ಅವರ ಸೀಮಂತ ಶಾಸ್ತ್ರದ ಫೋಟೋಗಳು ಮತ್ತು ವಿಡಿಯೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

ಇನ್ನು ಪ್ರೇರಣಾ ಅವರು ಇತ್ತೀಚೆಗೆ ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮ ಸಹ ನೀಡಿದರು. ಇನ್ನು ಧ್ರುವ ಸರ್ಜಾ ಅವರ ಆಸೆಯಂತೆ ಅವರಿಗೆ ಹೆಣ್ಣು ಮಗು ಜನಿಸಿದ್ದು, ಅವರ ಅಭಿಮಾನಿಗಳು ಈ ವಿಷಯಕ್ಕೆ ಬಹಳ ಖುಷಿ ಪಟ್ಟಿದ್ದರು. ಸದ್ಯ ದಂಪತಿಗಳು ಇಬ್ಬರೂ ಮಗುವಿನ ಹಾರೈಕೆಯಲ್ಲಿ ತೊಡಗಿಕೊಂಡಿದ್ದು, ಸದ್ಯ ಹೊಸ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

ಸಾಮಾನ್ಯವಾಗಿ ಧ್ರುವ ಸರ್ಜಾ ಅವರ ಯಾವುದೇ ಪಾರ್ಟಿ ಅಥವಾ ಏನೇ ಇದ್ದರೂ ಅದನ್ನು ಮನೆಯಲ್ಲಿಯೇ ಆಚರಿಸಲು ಇಷ್ಟ ಪಡುತ್ತಾರೆ. ಇದೀಗ ಹೊಸ ವರ್ಷವನ್ನು ಸಹ ಧ್ರುವ ಸರ್ಜಾ ಅವರು ತಮ್ಮ ಮನೆಯಲ್ಲೇ ಆಚರಿಸಿದ್ದಾರೆ. ಹೌದು ಈ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಹೊಸ ವರ್ಷದ ದಿನ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾ ಅವರು ಮನೆಯಲ್ಲಿಯೇ ಕೇಕ್ ಕಟ್ ಮಾಡಿ ಹೊಸ ವರ್ಷವನ್ನು ಆಗಮಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಈ ಜೋಡಿಗೆ ಹೊಸ ವರ್ಷದ ಶುಭ ಕೊರುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *