ಸಾಮಾನ್ಯವಾಗಿ ಬಾಲಿವುಡ್ ಸೆಲೆಬ್ರಿಟಿಗಳು ಹಾಗೂ ಅವರ ಮಕ್ಕಳು ಪಾರ್ಟಿ ಪಬ್ ಎಂದು ತಿರುಗಾಡುವುದು ಸಹಜ. ಇನ್ನು ಆಗಾಗ ಪಾರ್ಟಿಗಳಿಗೆ ಹೋಗುತ್ತಾ ಅಲ್ಲಿನ ಕೆಲ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ಬಾಲಿವುಡ್ ನ ಸೆಲೆಬ್ರಿಟಿ ಮಕ್ಕಳು ದಿನಕ್ಕೊಂದು ವಿಷಯ ಹುಡುಕಿ ಪಾರ್ಟಿ ಮಾಡುತ್ತಾರೆ.
ಇನ್ನು ಹೊಸ ವರ್ಷ ಬಂದರೆ ಸಾಕು ಬೆಳಗ್ಗಿನಿಂದ ಸಂಜೆಯ ತನಕ ಪಬ್ ನಲ್ಲಿ ಚೆನ್ನಾಗಿ ಕುಡಿದು ಕುಪ್ಪಳಿಸುತ್ತಾರೆ. ಇನ್ನು ಇದೀಗ ಹೊಸ ವರ್ಷಕ್ಕೆ ಅಜಯ್ ದೇವಗನ್ ಮಗಳು ಒಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಅವರನ್ನು ನೋಡಿದ ನೆಟ್ಟಿಗರು ಆಕೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಹಿಘಾಮುಗ್ಗ ಟ್ರೊಲ್ ಮಾಡುತ್ತಿದ್ದಾರೆ.
ಹೌದು ಸದ್ಯ ಅಜಯ್ ದೇವಗನ್ ಅವರನ್ನು ಅವರ ಮಗಳ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಟ್ರೊಲ್ ಮಾಡುತ್ತಿದ್ದಾರೆ. ಹಾಗಾದರೆ ನಟ ಅಜಯ್ ದೇವಗನ್ ಮಾಡಿದ್ದಾದರು ಏನು? ಅವರ ಮಗಳ ವಿಷಯಕ್ಕೆ ನಟ ಅಜಯ್ ದೇವಗನ್ ಟ್ರೊಲ್ ಆಗಿದ್ದೇಕೆ? ಈ ರೀತಿಯ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಬಾಲಿವುಡ್ ನ ಖ್ಯಾತ ನಟ ಅಜಯ್ ದೇವಗನ್ ಅವರು ಇಂದಿಗೂ ಸಹ ಹಿಂದಿ ಸಿನಿಮಾರಂಗದಲ್ಲಿ ಸಾಕಷ್ಟು ಕ್ರೇಜ್ ಹೊಂದಿದ್ದಾರೆ. ನಟ ಅಜಯ್ ದೇವಗನ್ ಅವರಿಗೆ ಸಾಕಷ್ಟು ದೊಡ್ಡ ಅಭಿಮಾನಿ ಬಳಗವಿದೆ. ನಟ ಅಜಯ್ ಅವರು ವಿಮಲ್ ಪಾನ್ ಮಸಾಲ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಟ್ರೊಲ್ ಆಗಿದ್ದರು.
ಇನ್ನು ಇದೀಗ ನಟ ಅಜಯ್ ದೇವಗನ್ ಅವರನ್ನು ತಮ್ಮ ಮಗಳ ವಿಚಾರಕ್ಕೆ ಟ್ರೊಲ್ ಮಾಡಲಾಗುತ್ತಿದೆ. ಹೌದು ಅಜಯ್ ದೇವಗನ್ ಹಾಗೂ ಕಾಜೋಲ್ ಮಗಳು ನಿಸಾ ಅವರು ಇತ್ತೀಚೆಗೆ ಒಂದು ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದರು. ತಮ್ಮ ಸ್ನೇಹಿತರ ಜೊತೆಗೆ ಪಾರ್ಟಿ ಮಾಡುವ ಮೂಲಕ ನಿಸಾ ಅವರು ಹೊಸ ವರ್ಷವನ್ನು ಸ್ವಾಗತಿಸಿದ್ದಾರೆ.
ನಿಸಾ ಅವರು ಈ ಪಾರ್ಟಿಯಲ್ಲಿ ಬಹಳ ಬೋ*ಲ್ಡ್ ಆಗಿ ಡ್ರೆಸ್ ಮಾಡಿಕೊಂಡಿದ್ದು, ಡೀಪ್ ನೆಕ್ ಕಪ್ಪು ಬಣ್ಣದ ಸಿಂಗಲ್ ಟಾಪ್ ಧರಿಸಿದ್ದಾರೆ. ಇನ್ನು ಈ ಪಾರ್ಟಿಯ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿತ್ತು, ಈ ಫೋಟೋಗಳಲ್ಲಿ ನಿಸಾ ಅವರು ತಮ್ಮ ಸ್ನೇಹಿತರ ಜೊತೆಗೆ ಬಹಳ ಆಪ್ತವಾಗಿ ನಡೆದುಕೊಂಡಿದ್ದಾರೆ.
ಇನ್ನು ನಿಸಾ ಅವರನ್ನು ಈ ರೀತಿ ನೋಡಿದ ಕೆಲವು ನೆಟ್ಟಿಗರು ಅಜಯ್ ದೇವಗನ್ ಅವರಿಗೆ ಕೇವಲ ಪಾನ್ ಜಾಹೀರಾತಿನ ಮೇಲೆ ಘಮನ ಹರಿಸುವುದನ್ನು ಬಿಟ್ಟು ನಿಮ್ಮ ಮಗಳ ಮೇಲೆ ಸಹ ಕೊಂಚ ಘಮನ ಹರಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಸದ್ಯ ಈ ರೀತಿ ನಟ ಅಜಯ್ ದೇವಗನ್ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಮಾಡಲಾಗುತ್ತಿದೆ.