ಈಗಿನ ಕಾಲದಲ್ಲಿ ಜನರು ಹಣಕ್ಕೆ ಕೊಡುವ ಬೆಲೆ ಮನುಷ್ಯನಿಗೆ ಕೊಡುವುದಿಲ್ಲ. ಹಣ ಇದ್ದರೆ ಸಾಕು, ಯಾರು ಬೇಡ ಎನ್ನುವ ಜನ ಇದ್ದಾರೆ. ಇನ್ನು ಇದೀಗ ಒಬ್ಬ ಭಿಕ್ಷುಕ ಭಿಕ್ಷೆ ಬೇಡಿ ಯಾರು ಊಹಿಸದ ಹಣದ ಮೊತ್ತವನ್ನು ಕೂಡಿಟ್ಟಿದ್ದಾನೆ. ಈ ಮಾಹಿತಿ ಬಗ್ಗೆ ಇನ್ನಷ್ಟು ವಿಚಾರಗಳನ್ನು ತಿಳಿಸುತ್ತೇವೆ ಮುಂದಕ್ಕೆ ಓದಿ..
ಗುಜರಾತ್ ನ ಒಂದು ಸಣ್ಣ ಹಳ್ಳಿಯಲ್ಲಿ ವಾಸವಿದ್ದ ಒಬ್ಬ ಭಿಕ್ಷುಕ ಲಕ್ಷಾಧಿಪತಿಯಾಗಿ ಪ್ರಾ’ಣ ಬಿಟ್ಟಿದ್ದಾನೆ. ಇನ್ನು ಆತನ ಬಳಿ ಅಷ್ಟು ಹಣ ಇದೆ ಎನ್ನುವ ವಿಷಯ ಆತನಿಗೆ ಗೊತ್ತಿರಲಿಲ್ಲ. ಇನ್ನು ಆ ಭಿಕ್ಷುಕನ ಹೆಸರು ಸುಬ್ರಹ್ಮಣ್ಯ. ಸುಬ್ರಹ್ಮಣ್ಯ ಅವರ ಹೆಂಡತಿ 6 ವರ್ಷಗಳ ಹಿಂದೆಯೇ ನಿ-ಧ-ನರಾಗಿದ್ದು, ಸುಬ್ರಹ್ಮಣ್ಯ ಒಬ್ಬನೇ ತನ್ನ ಚಿಕ್ಕ ಗುಡಿಸಿಲೆನಲ್ಲಿ ವಾಸವಿದ್ದ.
ಸುಬ್ರಹ್ಮಣ್ಯ ಪ್ರತಿದಿನ ದೇವಸ್ಥಾನಗಳ ಬಳಿ ಹಾಗೂ ಅಲ್ಲಿ ಎಲ್ಲಿ ಭಿಕ್ಷೆ ಬೇಡಿ ತನಗೆ ಕಷ್ಟ ಕಾಲದಲ್ಲಿ ಈ ಹಣ ಸಹಾಯಕ್ಕೆ ಬರುತ್ತದೆ ಎನ್ನುವ ನಿರೀಕ್ಷೆಯಲ್ಲಿ ಖರ್ಚು ಮಾಡದೆ ತನ್ನ ಮನೆಯಲ್ಲಿ ಕೂಡಿಟ್ಟಿದ್ದ. ಸುಬ್ರಹ್ಮಣ್ಯ ಈ ಹಣ ತನಗೆ ಕಷ್ಟ ಕಾಲದಲ್ಲಿ ಸಹಾಯಕ್ಕೆ ಬರುತ್ತದೆ ಎಂದುಕೊಂಡಿದ್ದ, ಇನ್ನು ಸುಬ್ರಹ್ಮಣ್ಯ ಅಂದುಕೊಂಡಂತೆ
ಅವನಿಗೆ ಕಷ್ಟದ ದಿನ ಬಂದೇಬಿಟ್ಟಿತು. ಹೌದು ಸುಬ್ರಹ್ಮಣ್ಯ ಒಂದು ದಿನ ಅಚಾನಕ್ಕಾಗಿ ಹೃ-ದ-ಯಾ-ಘಾ-ತದಿಂದ ಸಾ-ವ-ನ್ನಪ್ಪಿದ. ಸುಬ್ರಹ್ಮಣ್ಯ ಸತ್ಯ ವಿಷಯ ತಿಳಿದು ಅಲ್ಲಿನ ಜನರು ಆತನಿಗೆ ಅಂ-ತ್ಯ ಸಂ-ಸ್ಕಾರ ಮಾಡಲು ನಿರ್ಧರಿಸಿದ್ದರು. ಇನ್ನು ಈ ವೇಳೆ ಆತನ ಮನೆಯಲ್ಲಿ ಸಾಕಷ್ಟು ಚೀಲಗಳನ್ನು ಕಂಡು ಅದನ್ನು ತೆಗೆದು ನೋಡಿದ ಜನರಿಗೆ ದೊಡ್ಡ ಶಾಕ್ ಕಾದಿತ್ತು.
ಸುಬ್ರಹ್ಮಣ್ಯನ ಮನೆಯಲ್ಲಿದ್ದ ಚೀಲಗಳಲ್ಲಿ ಹಣದ ಕಂತೆ ಇತ್ತು. ಹೌದು ಇದನ್ನು ನೋಡಿದ ಜನರು ತಕ್ಷಣ ಪೊಲೀಸರಿಗೆ ಕರೆ ಮಾಡಿದ್ದಾರೆ. ಪೊಲೀಸರು ಬಂದು ಸುಬ್ರಹ್ಮಣ್ಯ ಅವರ ಅಂ-ತ್ಯ ಸಂಸ್ಕಾರ ನಡೆಸಿದ ನಂತರ ಅದರ ಮನೆಯಲ್ಲಿದ್ದ ಹಣವನ್ನು ಲೆಕ್ಕ ಹಾಕಿದ್ದಾರೆ. ಬೆಳಿಗ್ಗೆಯಿಂದ ಸಂಜೆಯ ತನಕ ಲೆಕ್ಕ ಹಾಕಿದರೆ ಸಹ ಹಣ ಎಣಿಸುವಲ್ಲಿ ವಿಫಲರಾದ ಪೊಲೀಸರು,
ಪಕ್ಕದ ಬ್ಯಾಂಕಿನಿಂದ ದುಡ್ಡು ಎಣಿಸುವ ಯಂತ್ರ ತಂದು ಹಣವನ್ನು ಲೆಕ್ಕ ಹಾಕಿದ್ದಾರೆ. ಸುಬ್ರಹ್ಮಣ್ಯ ತನ್ನ ಇಡೀ ಜೀವನದಲ್ಲಿ ಬೆಳಿಗ್ಗೆಯಿಂದ ಸಂಜೆಯ ತನಕ ಭಿಕ್ಷೆ ಬೇಡಿ ಒಟ್ಟು 25 ಲಕ್ಷ ರೂಪಾಯಿಗಳನ್ನು ಕೂಡಿಟ್ಟಿದ್ದ. ಇನ್ನು ಈ ವಿಷಯ ತಿಳಿದ ಅಲ್ಲಿರೋದಿರಲು ಒಬ್ಬ ಭಿಕ್ಷುಕ ಇಷ್ಟೊಂದು ಹಣ ಕೂಡಿಟ್ಟಿದ್ದಾನೆ ಎಂಬುದನ್ನು ಕೇಳಿ ಶಾಕ್ ಆಗಿದ್ದಾರೆ.
ಕೇವಲ ಭಿಕ್ಷೆ ಬೇಡಿ ಸುಬ್ರಹ್ಮಣ್ಯ ಅವರು ಸುಮಾರು 25 ಲಕ್ಷ ರೂಪಾಯಿ ಕೂಡಿಟ್ಟಿದ್ದ ವಿಷಯ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….