ಸಿಂಪಲ್ ಆಗಿ ಕಾಣಿಸಿಕೊಂಡ ಅಶ್ವಿನಿ ಅವರ ಫೋಟೋ ವೈರಲ್! ಈಗ ಏಲ್ಲಿದ್ದಾರೆ ಏನು ಮಾಡ್ತಿದಾರೆ ಗೊತ್ತಾ ನೋಡಿ…??

Entertainment

ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇಂದು ನಮ್ಮ ಜೊತೆಗಿಲ್ಲ, ಅಂತಹ ಅದ್ಭುತ ಮನುಷ್ಯ ಆ ದೇವರಿಗೆ ಕೂಡ ಬಹಳ ಪ್ರಿಯವಾಗಿದ್ದು, ಆತ ತನ್ನ ಜೊತೆಗೆ ಇರಬೇಕು ಎಂದು ಆ ದೇವರು ಅಪ್ಪು ಅವರನ್ನು ತನ್ನ ಬಳಿ ಇಷ್ಟು ಬೇಗ ಕರೆದುಕೊಂಡು ಹೋಗಿಬಿಟ್ಟ ಎಂದರೆ ತಪ್ಪಾಗುವುದಿಲ್ಲ.

ಅಪ್ಪು ಅವರು ನಮ್ಮನ್ನು ಬಿಟ್ಟು ಹೋಗಿ ಈಗಾಗಲೇ ಒಂದು ವರ್ಷ ಕಳೆದು ಹೋಗಿದೆ. ಇತ್ತೀಚೆಗೆ ಅಪು ಅವರ ವರ್ಷದ ಪುಣ್ಯ ತಿ’ಥಿಯನ್ನು ಅದ್ದೂರಿಯಾಗಿ ಮಾಡಲಾಗಿತ್ತು. ಇನ್ನು ಈ ಪುಣ್ಯ ಕಾರ್ಯಕ್ರಮಕ್ಕೆ ಅದೆಷ್ಟೋ ಸಾವಿರಾರು ಜನರು ಅಪ್ಪು ಸ’ಮಾ’ಧಿಗೆ ಭೇಟಿ ನೀಡಿದ್ದರು.

ಅಪ್ಪು ಅವರ ಜೊತೆಗೆ ನೂರು ಕಾಲ ಬಾಲಿಬದುಕಬೇಕು ಎನ್ನುವ ಸಾಕಷ್ಟು ಕನಸುಗಳನ್ನು ಕಟ್ಟಿಕೊಂಡು ಅಶ್ವಿನಿ ಅವರು ಅಪ್ಪು ಅವರನ್ನು ಮದುವೆಯಾದರು. ಅಪ್ಪು ಅವರು ಅಶ್ವಿನಿ ಅವರ ಸಹಜ ಗುಣ ನೋಡಿ ಅವರನ್ನು ಮನಸಾರೆ ಪ್ರೀತಿಸಿದ್ದರು. ಇನ್ನು ಅಶ್ವಿನಿ ಅವರು ಸಹ ಅಪ್ಪು ಅವರನ್ನು ಅವರ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಿದ್ದರು.

ಸದ್ಯ ಅಪ್ಪು ಅವರನ್ನು ಕಳೆದುಕೊಂಡ ನಂತರ ಅಶ್ವಿನಿ ಅವ್ರರ ಅವರ ಹೆಗಲ ಮೇಲೆ ಮನೆಯ ಎಲ್ಲಾ ಜವಾಬ್ದಾರಿ ಇದೆ. ಇನ್ನು ಅಶ್ವಿನಿ ಅವರ ಬೆನ್ನುವಾಗಿ ರಾಘಣ್ಣ ಹಾಗೂ ಶಿವಣ್ಣ ನಿಂತಿದ್ದಾರೆ. ಇನ್ನು ಸದಾ ಅಶ್ವಿನಿ ಅವರ ಜೊತೆಗಿದ್ದು, ಅವರ ಕೆಲಸಗಳಲ್ಲಿ ಯುವ ರಾಜ್ ಕುಮಾರ್ ಸಹಾಯ ಮಾಡುತ್ತಿರುತ್ತಾರೆ.

ಅಶ್ವಿನಿ ಅವರು ಸಿನಿಮಾಗಳಲ್ಲಿ ನಟಿಸಿದ ಇದ್ದರೂ ಸಹ ಆವರಿಗೆ ಅಪಾರ ಸಂಖ್ಯೆಯ ಅಭಿಯಾನಿ ಬಳಗವಿದೆ. ಹೌದು ಅಶ್ವಿನಿ ಪುನೀತ್ ಅವರನ್ನು ನೋಡಿದರೆ ಸಾಕಷ್ಟು ಅಭಿಮಾನಿಗಳು ಬಂದು ಅವರನ್ನು ವಿಚಾರಿಸಿಕೊಂಡು ಅವರ ಜೊತೆಗೆ ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇನ್ನು ಅಶ್ವಿನಿ ಅವರು ಸಹ ಅಭಿಮಾನಿಗಳ ಜೊತೆಗೆ ತುಂಬಾ ಲವಲವಿಕೆಯಿಂದ ಮಾತನಾಡುತ್ತಾರೆ.

ಅಪ್ಪು ಅವರ ರೀತಿಯೆ ಅಶ್ವಿನಿ ಅವರು ಸಹ ಬಹಳ ಸರಳ ಸ್ವಭಾವದವರು. ಯಾವುದೇ ಆಡಂಬರದ ಬದುಕನ್ನು ಅಪ್ಪು ಅಥವಾ ಅಶ್ವಿನಿ ಅವರು ಇಷ್ಟ ಪಟ್ಟಿಲ್ಲ. ಅಪ್ಪು ಅವರು ತೋರಿಸಿಕೊಟ್ಟ ಹಾದಿಯಲ್ಲೇ ಇದೀಗ ಅಶ್ವಿನಿ ಅವರು ಸಹ ನಡೆಯುತ್ತಿದ್ದಾರೆ. ಅಶ್ವಿನಿ ಅವರ ಒಂದು ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು ಅಶ್ವಿನಿ ಪುನೀತ್ ಅವರು ಸಿಂಪಲ್ ಸೀರೆಯನ್ನು ಧರಿಸಿ ಆಫಿಸ್ ಗೆ ಹೋಗುವ ವೇಳೆ ಅವರ ಅಭಿಮಾನಿ ಒಬ್ಬರು ಅವರ ಫೋಟೋವನ್ನು ಕ್ಲಿಕ್ಕಿಸಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಫೋಟೋ ನೋಡಿದ ಅಭಿಮಾನಿಗಳು ಅಶ್ವಿನಿ ಅವರ ಸರಳತೆಗೆ ಫಿದಾ ಆಗಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಮಾಡಿ, ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ….

Leave a Reply

Your email address will not be published. Required fields are marked *