ಬಾಲಿವುಡ್ ನ ಸ್ಟಾರ್ ನಟ ಶಾರೂಖ್ ಖಾನ್ ಅವರ ಪಠಾಣ್ ಸಿನಿಮಾದ ವಿವಾದ ಇನ್ನೂ ತಣ್ಣಗಾಗಿಲ್ಲ, ಆಗಲೇ ಇದೀಗ ಮತ್ತೊಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಹೌದು ಬಾಲಿವುಡ್ ನ ಸ್ಟಾರ್ ನಟ ಶಾರುಖ್ ಅವರ ಮಗ ಆರ್ಯನ್ ಖಾನ್ ಅವರ ಬಗ್ಗೆ ಇದೀಗ ಇಂಟ್ರೆಸ್ಟಿಂಗ್ ವಿಷಯ ಒಂದು ಸುದ್ದಿಯಾಗುತ್ತಿದೆ.
ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ಬಗ್ಗೆ ಆಗಾಗ ಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತದೆ. ಇನ್ನು ಇದೀಗ ಆರ್ಯನ್ ಖಾನ್ ಕುರಿತು ಮತ್ತೊಂದು ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಾಗಾದರೆ ಏನಿದು ಸುದ್ದಿ ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ..
ಆರ್ಯನ್ ಖಾನ್ ಅವರು ಕೆಲವು ತಿಂಗಳ ಹಿಂದೆ ಬಾಲಿವುಡ್ ನ ಡ್ರ–ಗ್ಸ್ ವಿಷಯದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಇನ್ನು ಆರ್ಯನ್ ಖಾನ್ ಅವರ ಬೆಂಬಲಕ್ಕೆ ಇಡೀ ಚಿತ್ರತಂಡ ನಿಂತಿತ್ತು. ಇದೀಗ ಆರ್ಯನ್ ಖಾನ್ ಅವರ ಕುರಿತು ಮತ್ತೊಂದು ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಹೌದು ನಟ ಆರ್ಯನ್ ಖಾನ್ ತನಗಿಂತ ಐದು ವರ್ಷ ದೊಡ್ಡವರಾದ ಹುಡುಗಿಯನ್ನು ಡೇ-ಟ್ ಮಾಡುತ್ತಿದ್ದಾರೆ ಎನ್ನುವ ವಿಷಯ ಸದ್ಯ ಸುದ್ದಿಯಾಗುತ್ತಿದೆ. ಹೌದು 25 ವರ್ಷದ ಆರ್ಯನ್ ಖಾನ್ ತನಗಿಂತ ಐದು ವರ್ಷ ದೊಡ್ಡವರಾಗಿರುವ ನಟಿ ನೋರಾ ಫತೇಹಿ ಅವರನ್ನು ಡೇ-ಟ್ ಮಾಡುತ್ತಿದ್ದಾರೆ ಎನುವ ವಿಷಯ ಸದ್ಯ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ.
ನೋರಾ ಫತೆಹಿ ಬಾಲಿವುಡ್ ಚಿತ್ರರಂಗದ ಅದ್ಭುತ ನೃತ್ಯಗಾರ್ತಿಯರಲ್ಲಿ ಒಬ್ಬರು, ತನ್ನ ಹಾಟ್ ಮೂವ್ಸ್ ನ ಮೂಲಕ ನಟಿ ಅದೆಷ್ಟೋ ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ನಟಿ ನೋರಾ ಬಾಲಿವುಡ್ ಸ್ಟಾರ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಜೊತೆಗಿನ ಡೇ-ಟಿಂಗ್ ವಿಷಯದಲ್ಲಿ ಬಹಳ ಸುದ್ದಿಯಗುತ್ತಿದ್ದಾರೆ.
ಇನ್ನು ಇದಕ್ಕೆ ಪೂರಕವೆಂಬಂತೆ ಈ ಇಬ್ಬರೂ ಜೊತೆಗಿರುವ ಸಾಕಷ್ಟು ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಫೋಟೋಗಳನ್ನು ನೋಡಿ ಕೆಲವರು ಈ ಇಬ್ಬರೂ ಕೇವಲ ಸ್ನೇಹಿತರು ಎಂದರೆ ಇನ್ನು ಕೆಲವರು ಇವರಿಬ್ಬರೂ ನಡುವೆ ಪ್ರೀತಿ ಚಿಗುರಿದ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ಆದರೆ ಈ ಬಗ್ಗೆ ಆರ್ಯನ್ ಅಥವಾ ನಟಿ ನೊರಾ ಎಲಿಯು ಸಹ ಬಹಿರಂಗವಾಗಿ ಮಾಹಿತಿ ಹಂಚಿಕೊಂಡಿಲ್ಲ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…