ಆ ರೀತಿಯ ದೃಶ್ಯಗಳನ್ನು ಮಾಡಲು ಮೂಡ್ ಬರಲು ಹೀರೋಗಳು ಏನು ಮಾಡುತ್ತಾರಂತೆ ಗೊತ್ತೇ? ಮತ್ತೊಂದು ಸೀಕ್ರೆಟ್ ಹೊರಹಾಕಿದ ತಮನ್ನಾ. ನೋಡಿ…!!!

Bollywood

ಸಿನಿಮಾರಂಗದಲ್ಲಿ ಸಾಮಾನ್ಯರಾಗಿ ಬಂದು ದೊಡ್ಡ ಮಟ್ಟದಲ್ಲಿ ಗುರುತಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಒಮ್ಮೆ ಸಿನಿಮಾರಂಗಕ್ಕೆ ಬಂದ ನಂತರ ಒಬ್ಬ ನಟ ಅಥವಾ ನಟಿ ಸಿನಿಮಾರಂಗದಲ್ಲಿ ಸಾಕಷ್ಟು ತೊಂದರೆಗಳನ್ನು ಕಷ್ಟಗಳನ್ನು ಎದುರಿಸುತ್ತಾರೆ. ಆದರೆ ಅವೆಲ್ಲವನ್ನೂ ಪಕ್ಕಕ್ಕೆ ಇಟ್ಟು. ತಮ್ಮ ಅಭಿಮಾನಿಗಳನ್ನು ರಂಜಿಸುವುದಕ್ಕಾಗಿ ಕ್ಯಾಮೆರಾ ಮುಂದೆ ಅದ್ಭುತವಾಗಿ ನಟಿಸುತ್ತಾರೆ.

ಸಿನಿಮಾರಂಗಕ್ಕೆ ಬರಲು ಅದ್ಭುತವಾದ ಮೈಕಟ್ಟು ಹಾಗೂ ಉತ್ತಮ ಆಕ್ಟಿಂಗ್ ಸ್ಕಿಲ್ಸ್ ಗೊತ್ತಿದ್ದರೆ ಸಾಲದು. ಸಿನಿಮಾರಂಗದಲ್ಲಿ ಉಳಿಯ ಬೇಕು ಎಂದರೆ ನಟ ಅಥವಾ ನಟಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಮ್ಮೆ ನಟ ನಟಿಯರು ತಮಗೆ ಇಷ್ಟವಿಲ್ಲದೇ ಹೋದರು ನಿರ್ದೇಶಕರು ಹಾಗೂ ನಿರ್ಮಾಪಕರ ಒತ್ತಾಯದ ಮೇಲೆ ಕೆಲವು ಪಾತ್ರಗಳನ್ನು ಮಾಡಬೇಕಾಗುತ್ತದೆ.

ಇನ್ನು ಇತ್ತೀಚಿನ ಸಿನಿಮಾಗಳಲ್ಲಿ ರೊ’ಮ್ಯಾಂಟಿಕ್ ದೃಶ್ಯಗಳು, ಬೆಡ್ ರೂಮ್ ದೃಶ್ಯಗಳು ಹಾಗೆ ಐಟಂ ಹಾಡುಗಳು ಸಹಜವಾಗಿ ಬಿಟ್ಟಿದೆ. ಯಾವುದೆ ಸಿನಿಮಾ ತೆಗೆದುಕೊಂಡರು ಅದರಲ್ಲಿ ಒಂದು ಅಥವಾ ಎರಡು ರೊ’ಮ್ಯಾಂ’ಟಿಕ್ ದೃಶ್ಯಗಳು ಇದ್ದ ಇರುತ್ತದೆ. ಇನ್ನು ಈ ರೀತಿಯ ದೃಶ್ಯಗಳಲ್ಲಿ ಅಭಿನಯಿಸಲು ಕಷ್ಟವಾದರೂ ಸಹ ನಟ ನಟಿಯರು ಅದಕ್ಕೆ ಒಪ್ಪಿಕೊಂಡು ನಟಿಸುತ್ತಾರೆ.

ಅದೆಷ್ಟೋ ಸಿನಿಮಾಗಳಲ್ಲಿ ತಮಗೆ ಇಸ್ತವಿಲ್ಲದೆ ಹೋದರು ಸಹ ನಟ ನಟಿಯರು ಬೆಡ್ ರೂಮ್ ದೃಶ್ಯಗಳಲ್ಲಿ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಇದೀಗ ನಟಿ ತಮನ್ನಾ ಅವರು ರೊಮ್ಯಾಂ’ಟಿಕ್ ದೃಶ್ಯಗಳ ವೇಳೆ ಕೆಲವು ಸ್ಟಾರ್ ನಟರು ಮಾಡುವ ಕೆಲಸಗಳನ್ನು ಬಹಿರಂಗವಾಗಿ ಮಾತನಾಡಿದ್ದಾರೆ. ಹಾಗಾದರೆ ನಟಿ ಹೇಳಿದ್ದೇನು ನೋಡೋಣ ಬನ್ನಿ..

ಟಾಲಿವುಡ್ ನ ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ನಟಿ ತಮನ್ನಾ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಇರುವ ನಟಿ. ನಟಿ ತಮನ್ನಾ ಅವರು ದಕ್ಷಿಣ ಭಾರತ ಸಿನಿಮಾರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರು ಮಾಡಿರುವ ನಟಿ. ಇನ್ನು ಇತ್ತೀಚೆಗೆ ನಟಿ ತಮನ್ನಾ ಮಾಧ್ಯಮದಲ್ಲಿ ಮಾತನಾಡುತ್ತಾ, ಸ್ಟಾರ್ ನಟರು ರೆಡ್ ರೂಮ್ ಸೀನ್ಸ್ ಗಳಲ್ಲಿ ಹೇಗೆ ನಟಿಸುತ್ತಾರೆ ಎನ್ನುವ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಕೆಲವು ಸ್ಟಾರ್ ನಟರು ರೊಮ್ಯಾಂ-ಟಿಕ್ ದೃಶ್ಯಗಳಲ್ಲಿ ನಟಿಸಲು ತುಂಬಾ ಮುಜುಗರ ಪಡುತ್ತಾರೆ. ಇನ್ನು ಈ ರೀತಿಯ ಸ್ಟಾರ್ ನಟರ ಜೊತೆಗೆ ಈ ರೀತಿಯ ದೃಶ್ಯಗಳಲ್ಲಿ ನಟಿಸಲು ನಮಗೂ ಸಹ ಬಹಳ ಮುಜುಗರ ಆಗುತ್ತದೆ. ಇನ್ನು ನಟಿ ತಮನ್ನಾ ಅವರು ಮಾತು ಮುಂದುವರೆಸುತ್ತಾ, ಬೆಡ್ ರೂಮ್ ಸೀನ್ ಗಳಲ್ಲಿ ನಟಿಸುವಾಗ ನಿರ್ದೇಶಕರು ಹಾಗೂ

ಛಾಯಾಗ್ರಾಹಕರ ಮುಂದೆ ಬಹಳ ಮುಜುಗರ ಪಡುತ್ತಾರೆ. ಇನ್ನು ಈ ರೀತಿಯ ಸೀನ್ ಗಳಲ್ಲಿ ನಟಿಸಿದ ತಕ್ಷಣ ಅವರು ತಮ್ಮ ಕ್ಯಾರಾವಾನ್ ಗೆ ಹೋಗುತ್ತಾರೆ ಎಂದಿದ್ದಾರೆ ನಟಿ ತಮನ್ನಾ. ಸದ್ಯ ನಟಿಯ ಮಾತುಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇನ್ನು ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *