ರಾತ್ರಿ ಸ್ಟುಡಿಯೋಗೆ ಬಾ ಎಂದು ಕರೆಯುತ್ತಾರೆ! ಖ್ಯಾತ ಸ್ಟಾರ್ ನಟನ ಮೇಲೆ ದೊಡ್ಡ ಆರೋಪ ಮಾಡಿದ ನಟಿ ಯಾಮಿನಿ ಸಿಂಗ್?… ನೋಡಿ

Bollywood

ಸಿನಿಮಾ ರಂಗದಲ್ಲಿ ಬೇಡಿಕೆ ಪಡೆದುಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಕೆಲವು ನಟ ನಟಿಯರು ಸ್ಥಾನ ಹಾಗೆ ಉಳಿಸಿಕೊಳ್ಳಬೇಕು ಎಂದರೆ ಸಾಕಷ್ಟು ಕಿರುಕುಳಗಳನ್ನು ಎದುರಿಸಬೇಕಾಗುತ್ತದೆ. ಕೆಲವರು ಇಷ್ಟಪಡುವುದಿಲ್ಲ ಆದರೆ ಇನ್ನೂ ಕೆಲವರು ತಮ್ಮಗೆ ನಡೆದ ಘಟನೆಗಳನ್ನು ಬಹಿರಂಗವಾಗಿ ಹೇಳಿ ಅದಕ್ಕೆ ನ್ಯಾಯ ದೊರಕಿಸುವಂತೆ ಕೇಳಿಕೊಳ್ಳುತ್ತಾರೆ.

ಇನ್ನು ಇತ್ತೀಚೆಗೆ ಸಾಕಷ್ಟು ನಟ ನಟಿಯರು ಚಿತ್ರರಂಗದಲ್ಲಿ ತಮಗೆ ನಡೆದ ಕಿರುಕುಳದ ಬಗ್ಗೆ ಈಗ ಬಹಿರಂಗವಾಗಿ ಮಾತನಾಡುತ್ತಿದ್ದಾರೆ. ಇನ್ನು ಇತ್ತೀಚಿಗೆ ಕೆಲವು ನಟಿಯರು ಚಿತ್ರರಂಗದಲ್ಲಿ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ಮಾಧ್ಯಮದ ಮುಂದೆ ಮಾತನಾಡಿದ್ದರು. ಇನ್ನು ಇದೀಗ ಮತೋರ್ವ ನಟಿ ಸ್ಟಾರ್ ನಟನ ವಿರುದ್ಧ ಲೈಂ*ಗಿಕ ಕಿರುಕುಳದ ಆರೋಪ ಮಾಡಿದ್ದಾರೆ.

ಹೌದು ಖ್ಯಾತ ನಟಿ ಒಬ್ಬರು ತಮ್ಮ ಜೊತೆ ಕೆಲಸ ಮಾಡಿದ ಸ್ಟಾರ್ ನಟನ ವಿರುದ್ಧ ಇದೀಗ ಲೈಂ*ಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಹಾಗಾದರೆ ಯಾರು ಈ ನಟಿ? ಇಷ್ಟಕ್ಕೂ ಆ ಸ್ಟಾರ್ ನಟ ಮಾಡಿದ್ದಾರೆ ಏನು? ಈ ವಿಷಯದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ..

ಭೋಜಪುರಿ ಸಿನಿಮಾ ರಂಗದ ಖ್ಯಾತ ನಟ ಹಾಗೂ ಗಾಯಕ ಆಗಿರುವ ನಟ ಪವನ್ ಸಿಂಗ್ ವಿರುದ್ಧ ಇದೀಗ ನಟಿ ಯಾಮಿನಿ ಸಿಂಗ್ ಅವರು ಇದೀಗ ಲೈಂ*ಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಸದ್ಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ನಾನು ಪವನ್ ಸಿಂಗ್ ಅವರ ಬಾಸ್ ಸಿನಿಮಾದಲ್ಲಿ ನಟಿಸಬೇಕಿತ್ತು, ನನಗೆ ಈ ಸಿನಿಮಾದ ಆಫರ್ ಬಂದಿತ್ತು.

ಆದರೆ ಈ ರೀತಿ ಒಂದು ಘಟನೆ ನಡೆದ ನಂತರ ನಾನು ಆ ಸಿನಿಮಾದಿಂದ ದೂರವಾದೆ ಎಂದಿದ್ದಾರೆ. ಒಂದು ರಾತ್ರಿ ನನಗೆ ಬಾಸ್ ಚಿತ್ರತಂಡದ ಒಬ್ಬ ಕರೆ ಮಾಡಿ ನನ್ನನ್ನು ಈ ಕೂಡಲೇ ಸೆಟ್ ಗೆ ಬರುವಂತೆ ಕರೆದ. ಬೆಳಗಿಂದ ಶೂ*ಟಿಂಗ್ ಮಾಡಿ ಸುಸ್ತಾಗಿದ್ದ ನಾನು ಈ ಹೊತ್ತಿನಲ್ಲಿ ಅಲ್ಲಿಗೆ ಬಂದು ಏನು ಮಾಡಲಿ ಅಲ್ಲಿ ಚಿತ್ರತಂಡದ ಯಾರು ಇರುವುದಿಲ್ಲ ಎಂದೇ.

ಅದಕ್ಕೆ ಆತ ನೀನು ಈಗ ಬರಲಿಲ್ಲ ಎಂದರೆ ನೀನು ಪವನ್ ಸಿಂಗ್ ಜೊತೆಗೆ ನಟಿಸುವ ಅವಕಾಶ ಕಳೆದುಕೊಳ್ಳುತ್ತಿಯಾ ಎಂದ. ಇನ್ನು ಈ ರೀತಿ ಆಫರ್ ಗಳನ್ನು ನೀಡುವವರ ಜೊತೆ ನಾನು ಕೆಲಸ ಮಾಡುವುದಿಲ್ಲ ಇದರಿಂದ ನನ್ನ ವೃತ್ತಿ ಜೀವನ ಬೆಳೆಯದಿದ್ದರೂ ಪರವಾಗಿಲ್ಲ ಎಂದು ಭಾವಿಸಿ, ನಾನು ಬಾಸ್ ಸಿನಿಮಾದಿಂದ ಹೊರ ನಡೆದ ಎಂದಿದ್ದಾರೆ ನಟಿ ಯಾಮಿನಿ ಸಿಂಗ್.

ಸದ್ಯ ನಟಿಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದೆ. ಇನ್ನು ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…

Leave a Reply

Your email address will not be published. Required fields are marked *