ಕೆಲವರು ಮನುಷ್ಯನ ದೇಹ ಸೌಂದರ್ಯವನ್ನು ಕಂಡು ಇಷ್ಟ ಪಟ್ಟರೆ. ಇನ್ನು ಕೆಲವರು ಮನುಷ್ಯನ ಮನಸ್ಸನ್ನು ಆತನ ಅಥವಾ ಆಕೀ ಗುಣಗಳನ್ನು ಇಷ್ಟ ಪಡುತ್ತಾರೆ. ಇನ್ನು ಎಲ್ಲರಿಗೂ ಎಲ್ಲರೂ ಸುಂದರವಾಗಿ ಕಾಣಬೇಕು. ತೆಳ್ಳಗೆ ಬೆಳ್ಳಗೆ ಇರುವ ಹುಡುಗಿಯರನ್ನು ಕಂಡರೆ ಕಣ್ಣು ಕುಕ್ಕುವಂತೆ ನೋಡುವ ಹುಡುಗರು ಅದೇ ದೇಹದ ತೂಕ ಹೆಚ್ಚಿರುವ ಹುಡುಗಿಯರನ್ನು ಕಂಡರೆ ಗೇಲಿ ಮಾಡುವುದು, ಆಕೆಯನ್ನು ಹೀಯಾಳಿಸುವುದು ಮಾಡುತ್ತಾರೆ.
ಕೆಲವರು ತಮ್ಮ ದೇಹ ತೂಕ ಹೆಚ್ಚಿರುವ ಕಾರಣ ಎಲ್ಲರೂ ತಮ್ಮನ್ನು ಇಲ್ಲ ಸಲ್ಲದ ಹೆಸರುಗಳಲ್ಲಿ ಕರೆದು ಅವರನ್ನು ಕಿನ್ನತೆಗೆ ಒಳಗಾಗುವಂತೆ ಮಾಡುತ್ತಾರೆ. ಇನ್ನು ಈ ಕಾರಣದಿಂದ ಅವರು ಸಾಕಷ್ಟು ಕಸರತ್ತು ಮಾಡಿ ತಮ್ಮ ದೇಹ ತೂಕವನ್ನು ಕಡಿಮೆಗೊಳಿಸಿ, ಸುಂದರವಾಗಿ ಕಾಣಲು ಪ್ರಯತ್ನಿಸುತ್ತಾರೆ. ಆದರೆ ಇಲ್ಲಿ ಒಬ್ಬ ಮಹಿಳೆ ತನ್ನ ದೇಹದ ತೂಕ ಹೆಚ್ಚಿದ್ದರೂ ಅದನ್ನೇ ತನ್ನ ಪ್ಲಸ್ ಪಾಯಿಂಟ್ ರೀತಿ ಮಾಡಿಕೊಂಡಿದ್ದಾಳೆ.
ಹೌದು ನೀನು ದಪ್ಪ ಇದೀಯಾ, ನೀನು ಅದು ನೀನು ಇದು ಎಂದು ಸಾಕಷ್ಟು ಅವಮಾನ ಹಾಗೂ ಸಾಕಷ್ಟು ನೋವುಗಳನ್ನು ಅನುಭವಿಸಿದ್ದ ತಾಂಗಿ ಗೀತಾ ರವಿಶಂಕರ್. ಸೋಶಿಯಲ್ ಮೀಡಿಯಾ ಲೋಕದ ಉತ್ತಮ ಪ್ರಭಾವಶಾಲಿ ಎಂದರೆ ತಪ್ಪಾಗುವುದಿಲ್ಲ. ನೋಡಲು ತುಂಬಾ ದಪ್ಪ ಇರುವ ಈಕೆ, ತನ್ನ ದೇಹದ ತೂಕವನ್ನು ಲೆಕ್ಕಿಸದೆ ಅದ್ಭುತವಾಗಿ ನೃತ್ಯ ಮಾಡುತ್ತಾರೆ.
ಅಲ್ಲದೆ ತಾನ್ವಿ ಒಬ್ಬ ಮಾಡಲ್ ಕೂಡ ಹೌದು. ಚಿಕ್ಕ ವಯಸ್ಸಿನಿಂದ ತನ್ನ ದೇಹ ತೂಕದ ಕಾರಣ ಸಾಕಷ್ಟು ಅವಮಾನಗಳನ್ನು ಎದಿರಿಸಿದ ತಾನ್ವಿ, ಸಾಕಷ್ಟು ಬಾರಿ ತನ್ನ ದೇಹ ತೂಕವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಆದರೆ ಎಲ್ಲದರಲ್ಲೂ ಸಹ ಅವರು ವಿಫಲರಾದರು. ಇನ್ನು ಆಕೆಗೆ ನೃತ್ಯ ಮಾಡುವ ಸಾಕಷ್ಟು ಆಸೆ ಇತ್ತು. ಇನ್ನು ಆಕೆಯ ದೇಹ ತೂಕದ ಕಾರಣ ಆಕೆಯನ್ನು ಒಂದು ಡ್ಯಾನ್ಸ್ ಕಾಂಪಿಟೇಶನ್ ನಿಂದ ಸಹ ಹೊರ ಹಾಕಲಾಗಿತ್ತು.
ಇನ್ನು ಈ ಅವಮಾನದಿಂದ ಬಹಳ ನೊಂದು ಹೋಗಿದ್ದ ತಾನ್ವಿ ಅವರಿಗೆ ಲ್ಯಾಕ್ಮಿ ಅವರು ನಡೆಸಿದ್ದ ಸ್ಪರ್ಧೆಯಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತು. ಇನ್ನು ಈ ಸ್ಪರ್ಧೆಯಲ್ಲಿ ಭಾಗವಹಿಸಿದ ನಂತರ ಸಂಪೂರ್ಣವಾಗಿ ಬದಲಾಗಿ ಹೋಯಿತು. ಹೌದು ತನ್ನ ರೀತಿ ದೇಹ ತೂಕದಿಂದ ಸಾಕಷ್ಟು ಜನರು ಕಷ್ಟ ಪಡುವುದನ್ನು ನೋಡಿ, ಯಾರು ಏನೇ ಹೇಳಿದರೂ ತಾನು ಅದಕ್ಕೆ ತಲೆ ಕೆಡಿಸಿಕೊಳ್ಳಬಾರದು ಎಂದು ನಿರ್ಧರಿಸಿದ,
ತಾನ್ವಿ, ಇದೀಗ ಫ್ಯಾಶನ್ ಲೋಕದ ಕ್ವೀನ್ ಆಗಿ ಮೆರೆಯುತ್ತಿದ್ದಾರೆ. ತಮ್ಮ ಬಟ್ಟೆಯನ್ನು ಬಹಳ ಸುಂದರವಾಗಿ ಡಿಸೈನ್ ಮಾಡಿ, ಮಾಡಲ್ ಆಗಿ ಮೆರೆಯುತ್ತಿದ್ದಾರೆ ತಾನ್ವಿ. ದಪ್ಪ ಇದ್ದರೂ ತಮ್ಮ ಮೈಮಾ-ಟದ ಮೂಲಕ ತಾನ್ವಿ ಅದೆಷ್ಟೋ ಜನರಿಗೆ ಪ್ರೇರಣೆಯಾಗಿ ನಿಂತಿದ್ದಾರೆ. ಇನ್ನು ಆಕೆಯನ್ನು ಈಗಲೂ ಸಹ ಸಾಕಷ್ಟು ಜನ ಟ್ರೊಲ್ ಮಾಡುತ್ತಾರೆ. ಆದರೆ ಆಕೆ ಅದ್ಯಾವುದಕ್ಕು ಸಹ ಲೆಕ್ಕಿಸುವುದಿಲ್ಲ.
ಇನ್ನು ಇದೀಗ ತಾನ್ವಿ ಸಹ ದೀಪಿಕಾ ಪಡುಕೋಣೆ ರೀತಿಯೆ ಬೇಷರಮ್ ರಂಗ್ ಹಾಡಿನಲ್ಲಿ ಬಿಕ್ಕೀ’ನಿ ಧರಿಸಿ ಹಾಟ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಅವರು ಈ ವಿಡಿಯೋ ನೋಡಿ ಈಕೆಯನ್ನು ಟ್ರೋಲ್ ಮಾಡುತ್ತಿದ್ದರೆ. ಇನ್ನು ಕೆಲವರು ತಾನ್ವಿ ಅವರ ಬೋ’ಲ್ಡ್ ನೆಸ್ ಗೆ ಫಿದಾ ಆಗಿದ್ದಾರೆ.