ಕೆಂಪು ಸೀರೆಯಲ್ಲಿ ಸೊಂಟ ತಿರುಗಿಸಿ ನೃತ್ಯ ಮಾಡಿದ ಕೆಂಪು ಬೆಡಗಿಯ ವಿಡಿಯೋ ವೈರಲ್. ಸೊಂಟ ನೋಡಿ ನೆಟ್ಟಿಗರು ಫೀದಾ..!!! ವಿಡಿಯೋ ನೋಡಿ

curious

ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಇಡೀ ಜಗತ್ತೇ ಮುಳುಗಿ ಹೋಗಿದೆ ಎಂದರೆ ತಪ್ಪಾಗುವುದಿಲ್ಲ. ಮೊದಲೆಲ್ಲಾ ಕೇವಲ ಶ್ರೀಮಂತರ ಮನೆಯಲ್ಲಿ ಫೋನ್ ಇರುತ್ತಿತ್ತು. ಆದರೆ ಇದೀಗ ಎಲ್ಲಿ ನೋಡಿದರೂ ಯಾರ ಕೈಯಲ್ಲಿ ನೋಡಿದರೂ ಮೊಬೈಲ್ ಫೋನ್ ಇದ್ದೆ ಇರುತ್ತದೆ. ಇನ್ನು ಚಿಕ್ಕ ಹುಡುಗನಿಂದ ವಯಸ್ಕರ ಮುದುಕರವರೆಗೂ ಎಲ್ಲರೂ ಕೈಯಲ್ಲಿ ಸಹ ಫೋನ್ ಇದ್ದೆ ಇರುತ್ತದೆ.

ಇತ್ತೀಚಿನ ದಿನಗಳಲ್ಲಿ ಎಲ್ಲರೂ ತಮ್ಮ ಫೋನ್ ಗಳಲ್ಲಿ ಮುಳುಗಿ ಹೋಗಿದ್ದಾರೆ. ಮೊಬೈಲ್ ಫೋನ್ ಒಂದು ಇದ್ದರೆ ಸಾಕು ಎಲ್ಲವೂ ಎಲ್ಲರನ್ನು ಮರೆತು ಬಿಡುತ್ತಾರೆ. ಇನ್ನು ಸಾಮಾಜಿಕ ಜಾಲತಾಣ ಎನ್ನುವ ಮಾಯಾ ಜಾಲದಲ್ಲಿ ಇದೀಗ ಪ್ರತಿಯೊಬ್ಬರೂ ಸಹ ಸಿಲುಕುಗೊಂಡಿದ್ದಾರೆ. ಇನ್ನು ಇತ್ತೀಚೆಗೆ ಒಬ್ಬ ಚಿಕ್ಕ ಹುಡುಗನ ಬಳಿ ಸಹ ಸಾಮಾಜಿಕ ಜಾಲತಾಣದಲ್ಲಿ

ಖಾತೆ ಇರುತ್ತದೆ. ಇನ್ನು ಕೆಲವು ಪ್ರಾಣಿಗಳಿಗೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ಇರುವುದನ್ನು ಸಹ ನಾವು ನೋಡಿದ್ದೇವೆ. ಇನ್ನು ಈಗಿನ ಕಾಲದ ಯುವ ಪೀಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದೆ. ಇನ್ನು ಸೋಶಿಯಲ್ ಮೀಡಿಯಾದಲ್ಲಿ ವಿಧವಿಧವಾದ ಪೋಸ್ಟ್ ಹಾಗೂ ವಿಡಿಯೋಗಳನ್ನು ಮಾಡುವ ಮೂಲಕ ಜನಪ್ರಿಯತೆ ಪಡೆದುಕೊಳ್ಳಬೇಕು ಎಂದುಕೊಳ್ಳುತ್ತಾರೆ.

ಇನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಫಾಲೋವರ್ಸ್ ಗಳನ್ನು ಹೆಚ್ಚಿಸಿಕೊಳ್ಳಲು ಕೆಲವರು ಸಾಕಷ್ಟು ಸರ್ಕಸ್ ಮಾಡುತ್ತಾರೆ. ಇನ್ನು ಕೆಲವರಿಗೆ ಕಲಾವಿದರಾಗಬೇಕು ಎಂದು ಸಾಕಷ್ಟು ಕನಸು ಹೊತ್ತಿರುತ್ತಾರೆ. ಇಂತವರಿಗೆ ಸೋಶಿಯಲ್ ಮೀಡಿಯಾದ ಒಂದು ಅದ್ಭುತವಾದ ಪ್ಲಾಟ್ ಫಾರ್ಮ್ ಎಂದರೆ ತಪ್ಪಾಗಲಾರದು.

ಇನ್ನು ಹುಡುಗಿಯರು ಯಾವುದಾದರೂ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡರೆ ಅದಕ್ಕೆ ಸಾಕಷ್ಟು ಲೈಕ್ಸ್ ಹಾಗೂ ಕಾಮೆಂಟ್ಸ್ ಗಳು ಹರಿದು ಬರುತ್ತದೆ. ಇನ್ನು ಇದೀಗ ಒಂದು ಹುಡುಗಿಯ ವಿಡಿಯೋ ಸೆನ್ಸೇಷನ್ ಆಗಿದೆ. ಹೌದು ಒಂದು ವಿಡಿಯೋದಲ್ಲಿ ಒಂದು ಹುಡುಗಿ ಸೊಂಟ ಅಡಿಸುತ್ತಿರುವ ವಿಡಿಯೋ ಇದೀಗ ಪಡ್ಡೆ ಹುಡುಗರ ನಿದ್ದೆ ಗೆಡಿಸಿದೆ.

ಇನ್ನು ಈ ವಿಡಿಯೋದಲ್ಲಿ ಡ್ಯಾನ್ಸ್ ಮಾಡುತ್ತಿರುವ ಹುಡುಗಿ ಕೆಂಪು ಹಾಗೂ ಹಳದಿ ಬಣ್ಣದ ಸೀರೆ ಉಟ್ಟು ಸಕತ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಇನ್ನು ಇದೀಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ವಿಡಿಯೋದಲ್ಲಿನ ಹುಡುಗಿಯನ್ನು ನೋಡಿ ಪಡ್ಡೆ ಹುಡುಗರು ತಲೆ ಕೆಡಿಸಿಕೊಂಡಿದ್ದಾರೆ.

ಇನ್ನು ಈ ವಿಡಿಯೋವನ್ನು ಯು ಟ್ಯೂಬ್ ನ ದೀ ಸ್ಕ್ರೀನ್ ಎಂಬ ಯು ಟ್ಯೂಬ್ ಚಾನಲ್ ಅವರು ಅಪ್ಲೋಡ್ ಮಾಡಿದ್ದು ಸದ್ಯ ಈ ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *