ಅಪ್ಪಂದಿರು ಆಗಲಿದ್ದಾರೆ ಈ ಇಬ್ಬರು ಹುಡುಗರು ಹಿಂದೂ ಸಾಂಪ್ರದಾಯಕ್ಕೆ ಅನುಗುವಾಗಿ ಮದುವೆಯಾಗಿದ್ದ ಸ*ಲಿಂಗ ದಂಪತಿ..!! ಯಾರಿವರು ನೋಡಿ..??

Entertainment

ಪ್ರೀತಿಗೆ ಭಾಷೆ ಇಲ್ಲ, ಪ್ರೀತಿಗೆ ರೂಪದ ಅಗತ್ಯವಿಲ್ಲ. ಯಾರಿಗೆ ಯಾವಾಗ ಯಾರ ಮೇಲೆ ಪ್ರೀತಿ ಉಂಟಾಗುತ್ತದೆ ಎನ್ನುವುದನ್ನು ಯಾರ ಕೈಯಲ್ಲಿ ಸಹ ತಡೆಯಲು ಸಾಧ್ಯವಾಗುವುದಿಲ್ಲ. ಇನ್ನು ಕೆಲವು ಪ್ರೀತಿಯನ್ನು ಮನೆಯವರು ಒಪ್ಪಿದರು ಸಹ ಸಮಾಜ ಒಪ್ಪುವುದಿಲ್ಲ. ಇನ್ನು ಕೆಲವರು ಸಮಾಜಕ್ಕೆ ಎದುರಿ ತಮ್ಮ ಪ್ರೀತಿಯನ್ನು ಮುಚ್ಚಿಡುತ್ತಾರೆ.

ಇನ್ನು ಕೆಲವರು ಕೇವಲ ತಮಗಾಗಿ ತಮ್ಮನ್ನು ಪ್ರೀತಿಸುವವರಿಗಾಗಿ ಬದುಕುತ್ತಾರೆ. ಹೌದು ಪ್ರೀತಿ ಎನ್ನುವುದು ಯಾರ ಮಧ್ಯೆ ಬೇಕಾದರೂ ಮೂಡಬಹುದು. ಇದೀಗ ಸಾಮಾನ್ಯರಂತೆ ಪ್ರೀತಿಸಿ ಮದುವೆಯಾಗಿ ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಇಬ್ಬರೂ ಪುರುಷರ ಬಗ್ಗೆ ತಿಳಿಸುತ್ತೇವೆ ಬನ್ನಿ..

ಹೌದು ಸ*ಲಿಂಗಕಾ*ಮಿ ಪ್ರೀಮಿಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ನಾವು ಸಾಕಷ್ಟು ನೋಡಿದ್ದೇವೆ, ಓದಿದ್ದೇವೆ. ಇನ್ನು ನಮ್ಮ ಭಾರತಕ್ಕೆ ಸೇರಿದ ಇಬ್ಬರೂ ಪ್ರೇಮಿಗಳು ವಿದೇಶದಲ್ಲಿ ಸೆಟಲ್ ಆಗಿದ್ದು, ಅಲ್ಲಿ ಇಬ್ಬರೂ ಪ್ರೀತಿಯಲ್ಲಿ ಬಿದ್ದಿದ್ದು, ನಂತರ ಅಮೇರಿಕಾದ ನೂಜೇರ್ಸಿಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾದ ಅಮಿತ್ ಹಾಗೂ ಆದಿತ್ಯ ಮಾದಿರಾಜು, ಇದೀಗ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಹೌದು ಅಮಿತ್ ಹಾಗೂ ಆದಿತ್ಯ ಇಬ್ಬರೂ ಒಂದು ಏಜೆನ್ಸಿಯ ಮೂಲಕ ಒಬ್ಬರಿಗೊಬ್ಬರು ಪರಿಚಯವಾದರು. ನಂತರ ಇವರ ಪರಿಚಯ ಸ್ನೇಹಕ್ಕೆ ತಿರುಗಿ ಒಬ್ಬರನೊಬ್ಬರು ಪ್ರೀತಿಸುತ್ತಿರುವ ವಿಚಾರವನ್ನು ಇಬ್ಬರೂ ಹರಿತುಕೊಂಡಿದ್ದಾರೆ. ಇನ್ನು ತಮ್ಮ ಪ್ರೀತಿಯನ್ನು ತಮ್ಮ ಪೋಷಕರ ಬಳಿ ತಿಳಿಸಿ ತಾವಿಬ್ಬರೂ ಮದುವೆಯಾಗಬೇಕೆಂದು ನಿರ್ಧರಿಸಿದ್ದಾರೆ.

ಇನ್ನು ತಾವಿಬ್ಬರೂ ಸ”ಲಿಂಗಕಾ”ಮಿಗಳು ಎನ್ನುವ ವಿಚಾರದ ಬಗ್ಗೆ ಸಮಾಜ ಏನು ಅಂದುಕೊಳ್ಳುತ್ತದೋ ಎನ್ನುವ ವಿಚಾರವನ್ನು ಲೆಕ್ಕಿಸದೆ, ಕೇವಲ ತಮ್ಮ ಪ್ರೀತಿ ಹಾಗೂ ತಮ್ಮ ಪೋಷಕರ ಒಪ್ಪಿಗೆಯ ಮೇರೆಗೆ ಇಬ್ಬರೂ ಅಮೆರಿಕಾದ ನ್ಯೂಜೆರ್ಸಿಯಲ್ಲಿ ಹಿಂದೂ ಸಂಪ್ರದಾಯದ ಮೂಲಕ ಅದ್ದೂರಿಯಾಗಿ ಮದುವೆಯಾಗಿದ್ದಾರೆ. ಇನ್ನು ಇವರ ಮದುವೆ ವಿಚಾರ ಬಹಳ ಸುದ್ದಿಯಾಗಿತ್ತು.

ಇನ್ನು ಇವರ ಮದುವೆ ಫೋಟೋಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಇನ್ನು ಇದೀಗ ಈ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇಷ್ಟು ದಿನಗಳ ಕಾಲ ಜೈವಿಕ ಮಕ್ಕಳನ್ನು ಪಡೆಯುವುದು ಹೇಗೆ ಎನ್ನುವುದರ ಬಗ್ಗೆ ಸಾಕಷ್ಟು ತಿಳಿದುಕೊಳ್ಳಲು ಪ್ರಯತ್ನ ನಡೆಸಿದ್ದಾರೆ. ಇನ್ನು ಸಾಧಾರಣ ದಂಪತಿಗಳಿಗೆ ಹೋಲಿಸಿದರೆ,

ಇವರಿಗೆ ಮಗುವನ್ನು ಪಡೆಯುವ ವೆಚ್ಚ ತುಂಬಾ ಜಾಸ್ತಿಯೇ ಇರುತ್ತದೆ. ಇನ್ನು ಇದೀಗ ಈ ಜೋಡಿ ಅಂ*ಡಾಣು ದಾನಿಗಳನ್ನು ಕಂಡುಕೊಂಡಿದ್ದು ಶೀಘ್ರದಲ್ಲೇ ಮಗುವನ್ನು ಪಡೆಯಲಿದ್ದಾರೆ ಎನ್ನುವ ವಿಷಯವನ್ನು ಹಂಚಿಕೊಂಡಿದ್ದಾರೆ. ಇನ್ನು ಈ ಬಗ್ಗೆ ಮಾತನಾಡಿದ ಅವರು ನಾವು ಸ”ಲಿಂಗಕಾ”ಮಿ ಪೋಷಕರಾಗಿ ನಮ್ಮ ಮಗುವನ್ನು ಬೆಳೆಸುವುದಿಲ್ಲ, ಕೇವಲ ಪೋಷಕರಾಗಿ ಮಗುವನ್ನು ಬೆಳೆಸುತ್ತೇವೆ ಎಂದಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *