ತಂದೆಯಾಗುತ್ತಿದ್ದಾರೆ ಚಂದನ್ ಶೆಟ್ಟಿ! ವಿಡಿಯೋ ಹಂಚಿಕೊಳ್ಳುವ ಮೂಲಕ ಸಿಹಿ ಸುದ್ದಿ ಕೊಟ್ಟ ದಂಪತಿ?… ನೋಡಿ ವಿಡಿಯೋ..??

Entertainment

ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಸಿಕ್ಕಾಪಟ್ಟೆ ಬೇಡಿಕೆ ಪಡೆದುಕೊಂಡಿರುವ ನಟಿ ಎಂದರೆ ಅದು ನಿವೇದಿತಾ ಗೌಡ. ನಟಿ ನಿವೇದಿತಾ ಗೌಡ ಸೋಶಿಯಲ್ ಮೀಡಿಯಾದ ಸೆನ್ಸೇಷನ್ ಎಂದರೆ ತಪ್ಪಾಗುವುದಿಲ್ಲ. ಆಕೆಯನ್ನು ಪ್ರೀತಿಸುವ ಜನರು ಎಸ್ಟಿದ್ದಾರೋ, ಆಕೆಯನ್ನು ಅಷ್ಟೇ ಜನರು ದ್ವೇಷಿಸುತ್ತಾರೆ. ಇನ್ನು ಆಕೆಯನ್ನು ಕೆಲವೊಮ್ಮೆ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಸಹ ಮಾಡಲಾಗುತ್ತದೆ.

ಬಿಗ್ ಬಾಸ್ ಮೂಲಕ ಕಿರುತೆರೆ ಎಂಟ್ರಿ ಕೊಟ್ಟ ನಿವೇದಿತಾ ಗೌಡ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇಂದು ಬಿಗ್ ಬಾಸ್ ನಲ್ಲಿ ಸ್ನೇಹಿತರಾಗಿದ್ದ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಪ್ರೀತಿಸಿ ಮದುವೆಯಾದ ನಂತರ ಅವರ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೊಲ್ ಮಾಡಲಾಗಿತ್ತು.

ಇನ್ನು ಕಳೆದ ಕೆಲವು ದಿನಗಳಿಂದ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರಿಗೆ ತಮ್ಮ ಮಗು ವಿಷಯದಲ್ಲಿ ಟ್ರೊಲ್ ಮಾಡಲಾಗುತ್ತಿದೆ. ಮದುವೆಯಾಗಿ ವರ್ಷಗಳು ಕಳೆದರೂ ಸಹ ಇನ್ನೂ ಮಗು ಏಕೆ ಆಗಿಲ್ಲ ಎನ್ನುವ ಪ್ರಶ್ನೆಗಳನ್ನು ನಿವೇದಿತ ಗೌಡ ಹಾಗೂ ಚಂದನ್ ಶೆಟ್ಟಿ ದಂಪತಿಗೆ ಸೋಶಿಯಲ್ ಮೀಡಿಯಾದಲ್ಲಿ ಕೇಳಲಾಗುತ್ತಿತ್ತು.

ಇಂದು ಇತ್ತೀಚಿಗೆ ನಿವೇದಿತಾ ಗೌಡ ಲೈವ್ ಬಂದು ನಗು ಮಾಡಿಕೊಳ್ಳುವುದು ನಮ್ಮ ವೈಯಕ್ತಿಕ ವಿಚಾರ ಇದರ ಬಗ್ಗೆ ಬೇರೆ ಯಾರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ. ಇನ್ನು ಮಗು ಆಗುವ ಸಮಯದಲ್ಲಿ ನಾವೇ ನಿಮಗೆ ತಿಳಿಸುತ್ತೇವೆ. ಚಂದನ್ ಹಾಗೂ ನಾನು ನಮ್ಮ ಜೀವನದಲ್ಲಿ ತುಂಬಾ ಸಾಧಿಸಬೇಕಿದೆ ನಮಗೆ ನಮ್ಮ ಜೀವನವನ್ನು ಕಟ್ಟಿಕೊಳ್ಳಬೇಕೆಂಬ ಆಸೆ ಇದೆ.

ನಮ್ಮ ಜೀವನದಲ್ಲಿ ನಾವು ಒಂದು ಹಂತ ತಲುಪಿದ ಮೇಲೆ ಮಗು ಬಗೆ ಯೋಚಿಸುತ್ತೇವೆ ಎಂದು ಕಾರವಾಗಿ ಉತ್ತರಿಸಿದ್ದರು. ಇನ್ನು ನಟಿ ನಿವೇದಿತಾ ಗೌಡ ಅವರ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇದೀಗ ನಟಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಇಬ್ಬರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು,

ಈ ವಿಡಿಯೋದಲ್ಲಿ ಚಂದನ್ ಶೆಟ್ಟಿ ಫಾದರ್ ಆಗುತ್ತಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ. ಅಸಲಿಗೆ ಚಂದನ ಅವರು ತಂದೆಯಾಗುತ್ತಿಲ್ಲ ಫಾದರ್ ಎನ್ನುವ ಪದದ ಸ್ಪೆಲ್ಲಿಂಗ್ ನನ್ನು ಇಂಗ್ಲಿಷ್ ನಲ್ಲಿ ನಿವೇದಿತಾ ಅವರಿಗೆ ಕೇಳಿ ಹಾಸ್ಯ ಮಾಡಿದ್ದಾರೆ.

ಸದ್ಯ ಈ ವಿಡಿಯೋ ನೋಡಿದ ಅಭಿಮಾನಿಗಳು ನೀವು ನಿಜವಾಗಿಯೂ ಯಾವಾಗ ಫಾದರ್ ಆಗುತ್ತೀರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ವಿಡಿಯೋ ನೋಡಿ ನಕ್ಕು ಮೆಚ್ಚುಗೆ ಸೂಚಿಸುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….

Leave a Reply

Your email address will not be published. Required fields are marked *