ನನ್ನ ಗಂಡ ನನಗೆ ನೀಡುತ್ತಿರುವುದು ಸಾಕಾಗಿಲ್ಲ ಎಂದು ನೇರವಾಗಿ ಪಕ್ಕದ ಮನೆಯವನಿಗೆ ಹೇಳಿದಳು, ಆದರೆ ಆತ ಮಾಡಿದ್ದೇನು ಗೊತ್ತೇ?? ನೋಡಿ

curious

ಇತ್ತೀಚಿನ ದಿನಗಳಲ್ಲಿ ಮದುವೆಗೆ ನಿಜವಾಗಿಯೂ ಅರ್ಥವೇ ಇಲ್ಲದಂತಾಗಿದೆ. ಹೌದು ಕೆಲವರು ತಮಗೆ ಇಷ್ಟವಿಲ್ಲದೆ ಇದ್ದರೂ ಸಹ ತಮ್ಮ ಪೋಷಕರ ಹಾಗೂ ಕುಟುಂಬಸ್ಥರ ಒತ್ತಾಯದ ಮೇಲೆ ಮದುವೆಯಾಗುತ್ತಾರೆ. ಆದರೆ ಅವರ ದಾಂಪತ್ಯ ಜೀವನ ಯಾವುದೇ ನರಕಕ್ಕೆ ಕಡಿಮೆ ಇರುವುದಿಲ್ಲ. ಇನ್ನು ಕೆಲವರು ಮದುವೆಯಾಗಿದ್ದರು ಸಹ ಬೇರೆಯವರ ಜೊತೆಗೆ ಅ-ನೈತಿಕ ಸಂಬಂಧ ಇಟ್ಟುಕೊಂಡು,

ತಮ್ಮ ಸಂಗಾತಿಗೆ ಮೋಸ ಮಾಡುವ ಅದೆಷ್ಟೋ ಉದಾಹರಣೆಯನ್ನು ನಾವು ನೋಡಿದ್ದೇವೆ. ಹಲವರು ಹಲವಾರು ವಿಷಯಗಳಿಗೆ ಬೇರೆಯವರಿಗೆ ಪ್ರೀತಿಯನ್ನು ಅಪೇಕ್ಷಿಸುತ್ತಾರೆ. ಕೆಲವರ ದಾಂಪತ್ಯ ಜೀವನ ಸರಿ ಇಲ್ಲದಿದ್ದರೆ, ಇನ್ನು ಕೆಲವರಿಗೆ ಹಲವಾರು ಕಾರಣಗಳು ಇರುತ್ತದೆ. ಆದರೆ ಇಲ್ಲಿ ಒಬ್ಬ ಯುವತಿ ಮಾಡಿರುವ ಕೆಲ್ಸ ನೋಡಿದರೆ ನಿಜಕ್ಕೂ ನೀವು ಶಾಕ್ ಆಗ್ತೀರಾ.

ಹೌದು ತನಗಿಂತ ವಯಸ್ಸಿನಲ್ಲಿ 20 ವರ್ಷ ದೊಡ್ಡವರನ್ನು ಮದುವೆಯಾದ ಯುವತಿ ನಂತರ ತಮ್ಮ ಗಂಡನಿಗೆ ತಿಳಿಯದ ಹಾಗೆ ಅ-ನೈತಿಕ ಸಂಬಂಧ ಇಟ್ಟುಕೊಂಡು ನಂತರ ತನ್ನ ಗಂಡನಿಗೆ ಮಾಡಿರುವ ಕೆಲಸ ನೋಡಿದರೆ ಎಂಥವರಿಗೂ ಸಹ ಶಾಕ್ ಆಗುತ್ತಿದೆ. ಹಾಗಾದರೆ ಯಾರು ಈ ಯುವತಿ ಅಷ್ಟಕ್ಕೂ ಆಗಿದ್ದೇನು, ನೋಡೋಣ ಬನ್ನಿ..

ಇದೀಗ ಒಂದು ಜಿಲ್ಲೆಯಲ್ಲಿ ಒಂದು ಘಟನೆ ಬೆಳಕಿಗೆ ಬಂದಿದೆ. ರಮಣಿ ಎನ್ನುವ 20 ವರ್ಷದ ಹುಡುಗಿ ತನ್ನ ಪೋಷಕರ ಜೊತೆಗೆ ಒಂದು ಊರಿನಲ್ಲಿ ನೆಲೆಸಿದ್ದರು. ಇನ್ನು ತಮ್ಮ ತಂದೆ ತಾಯಿ ತನಗೆ ಒತ್ತಾಯ ಮಾಡಿ ತನಗಿಂತ ವಯಸ್ಸಿನಲ್ಲಿ 20 ವರ್ಷ ದೊಡ್ಡವನಾಗಿದ್ದ ಒಬ್ಬನ ಜೊತೆಗೆ ಮದುವೆ ಮಾಡಿಸಿದ್ದಾರೆ. ಇನ್ನು ಹೇಗೆ ಮದುವೆಯಾದ ನಂತರ ತಮ್ಮ ಪತಿಯ ಜೊತೆಗೆ ಸಂಸಾರ ನಡೆಸಿಕೊಂಡು ಹೋಗುತ್ತಿದ್ದ ರಮಣಿಗೆ

ಇಬ್ಬರೂ ಮಕ್ಕಳು ಸಹ ಇದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ರಮಣಿಗೆ ತಮ್ಮ ಸಾಂಸಾರಿಕ ಜೀವನದಲ್ಲಿ ಸಂತೋಷ ಇರಲಿಲ್ಲ. ಇನ್ನು ಇದೆ ವೇಳೆ ರಮಣಿಗೆ ತನ್ನ ಮನೆಯ ಬಳಿ ಇದ್ದ ಒಬ್ಬ ಹುಡುಗನ ಜೊತೆಗೆ ಪರಿಚಯವಾಗಿ, ಆತನ ಜೊತೆಗೆ ಅ-ನೈತಿಕ ಸಂಬಂಧ ಇಟ್ಟುಕೊಂಡಿದ್ದರು. ಗಂಡ ಆಫಿಸ್ ಗೆ ಹೋದ ನಂತರ ರಮಣಿ ತನ್ನ ಹುಡುಗನ ಜೊತೆಗೆ ತನ್ನ ಮನೆಯಲ್ಲಿ ಸಂತೋಷವಾಗಿ ಕಾಲ ಕಳೆಯುತ್ತಿದ್ದಳು.

ಇನ್ನು ಈ ವಿಷಯ ರಮಣೀಯ ಗಂಡನಿಗೆ ತಿಳಿದು ಆತ ಇನ್ನೊಮ್ಮೆ ಈ ರೀತಿ ಮಾಡಿದರೆ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸುವುದಾಗಿ ಸಹ ಆಕೆಯ ಎದುರಿಸಿದ್ದ. ಆದರೆ ರಮಣಿ ಇದ್ಯಾವುದಕ್ಕೂ ಬಗ್ಗಲಿಲ್ಲ. ಇನ್ನು ಒಂದು ದಿನ ತನ್ನ ಹುಡುಗನ ಜೊತೆಗೆ ರಮಣಿ ಮನೆಯಲ್ಲಿ ಇರುವಾಗ ಗಂಡನ ಕೈಗೆ ಸಿಕ್ಕಿ ಬಿದ್ದಳು. ಇನ್ನು ಈ ಮೂವರ ನಡುವೆ ಜಗಳ ಶುರುವಾಗಿ, ರಮಣಿ ಹಾಗೂ ಆಕೆಯ ಹುಡುಗ ಗಂಡನನ್ನು ಕೊಂ-ದು ಹಾಕಿದ್ದಾರೆ.

ಇನ್ನು ಅಕ್ಕ ಪಕ್ಕದ ಮನೆಯವರು ಪೊಲೀಸರಿಗೆ ಈ ವಿಷಯ ತಿಳಿಸಿದ್ದು, ಪೊಲೀಸರು ರಮಣಿ ಹಾಗೂ ಆಕೆಯ ಬಾಯ್ ಫ್ರೆಂಡ್ ಆನ್ನು ಅ-ರೆಸ್ಟ್ ಮಾಡಿದ್ದಾರೆ. ಇನ್ನು ರಮಣಿ ತನ್ನ ತಪ್ಪನ್ನು ಪೊಲೀಸರ ಬಳಿ ಒಪ್ಪಿ ಕೊಂಡಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *