ವಿಪರೀತವಾದ ಜ್ವರ ಇದ್ದಾರೆ, ಈ ಚಿಕ್ಕ ಕೆಲಸ ಮಾಡಿ ಸಾಕು ಅರ್ಧ ಗಂಟೆಯಲ್ಲಿ ಜ್ವರ ಕಮ್ಮಿ ಆಗುತ್ತೆ

curious

ಜ್ವರ ಬಹುಬೇಗ ಕಡಿಮೆ ಆಗಬೇಕು ಎಂದರೆ ಮನೆಯಲ್ಲಿ ಇರುವ ಕೆಲವೊಂದು ಪದಾರ್ಥಗಳನ್ನು ಬಳಸಿ ಸುಲಭ ವಿಧಾನಗಳನ್ನು ಅನುಸರಿಸಬೇಕು. ಸಾಮಾನ್ಯವಾಗಿ ಜ್ವರ ಎಂದರೆ ಫಾರನೇಜ್ ಇರುತ್ತದೆ ಎಂದರೆ 94.4 ಡಿಗ್ರಿಗಿಂತ ಜಾಸ್ತಿ ಇದ್ದರೆ ಅದನ್ನು ಜ್ವರ ಎಂದು ತಿಳಿದುಕೊಳ್ಳಬೇಕು. ಹಾಗಾದರೆ 101 ಡಿಗ್ರಿ ಜ್ವರ ಬಂದಿದೆ ಎಂದರೆ ಅದನ್ನು ಸಾಮಾನ್ಯ ಜ್ವರ ಎಂದು ತಿಳಿದುಕೊಳ್ಳಬೇಕು ಅದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ, ಅದು ನಾರ್ಮಲ್ ಜ್ವರ ಎಂದು ಹೇಳುತ್ತಾರೆ ಡಾಕ್ಟರ್. ಸಾಮಾನ್ಯವಾಗಿ ವಾತಾವರಣ ಚೇಂಜ್ ಆದಾಗ ನೀರಿನ ಚೇಂಜ್ ಆದಾಗ ಕಲುಷಿತ ವಾತಾವರಣದ ಪ್ರಭಾವದಿಂದ, ವರ್ಕ್ಲೋಡ್ ಹೆಚ್ಚಾದಾಗ ಇಂತಹ ಚಿಕ್ಕಪುಟ್ಟ ಜ್ವರ ಬರುವುದು ಸರ್ವೇ ಸಾಮಾನ್ಯ. ಇಂತಹ ಚಿಕ್ಕ ಪುಟ್ಟ ಜ್ವರಗಳಿಗೆ ಡಾಕ್ಟರ್ ಹತ್ತಿರ ಹೋಗುವುದು ಅಷ್ಟೊಂದು ಸರಿಯಲ್ಲ ಎನ್ನುತ್ತಾರೆ ಹಿರಿಯರು.

ಕೈಗೆ ಸಿಗುವಂತಹ ಟ್ಯಾಬ್ಲೆಟ್ ಗಳನ್ನು ಹಾಕಿಕೊಳ್ಳುವುದು ಸಹ ಅಷ್ಟೊಂದು ಒಳ್ಳೆಯದಲ್ಲ, ನೀವೇನಾದರೂ ಹೀಗೆ ಮಾತ್ರೆಗಳನ್ನು ತೆಗೆದುಕೊಳ್ಳುವ ಮೊದಲು ಒಂದು ಬಾರಿ ಯೋಚನೆ ಮಾಡಿ ಕಡಿಮೆ ಮಾಡಿಕೊಳ್ಳಿ. ಯಾಕೆಂದರೆ ಅದರಲ್ಲಿ ಮಾತ್ರೆಗಳಲ್ಲಿ ಇರುವ ಕೆಮಿಕಲ್ ಆಂಟಿಬಯೋಟಿಕ್ ಗಳು ನಮ್ಮ ದೇಹದೊಳಗೆ ಸೇರಿ ನಮ್ಮ ದೇಹದಲ್ಲಿ ಇರುವಂತಹ ರೆಡ್ ಬ್ಲಡ್ ಸೆಲ್ಸ್ ಅನ್ನು ಕಡಿಮೆ ಮಾಡುತ್ತದೆ ಹಾಗೆಯೇ ಈ ಒಂದು ಟ್ಯಾಬ್ಲೆಟ್ಸ್ ಗಳಿಂದ ಪ್ಲಾಸ್ಟಿಕ್ ಎನಿಮಿಯ ಬರುವಂತಹ ಸಾಧ್ಯತೆ ಇರುತ್ತದೆ. ಅನಿಮಿಯ ಬಂತು ಎಂದರೆ ಕೆಲವು ವರ್ಷಗಳ ನಂತರ ಅದು ಕ್ಯಾನ್ಸರ್‌ಗೆ ತಿರುಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದು ಹೇಳುತ್ತಾರೆ ವೈಧ್ಯರು. ಆದ್ದರಿಂದ ಆದಷ್ಟು ಮನೆಯಲ್ಲಿ ಜ್ವರ ಬಂದಾಗ ಮನೆ ಮದ್ದುಗಳನ್ನು ಮಾಡಿಕೊಳ್ಳುವುದು ತುಂಬಾ ಒಳ್ಳೆಯದು ಮೊದಲನೇದಾಗಿ ವಿಪರೀತ ಟೆಂಪರೇಚರ್ ಇದ್ದಾಗ ಹಣೆಯ ಮೇಲೆ ನೀರಿನಿಂದ ಅದ್ದಿದ್ದಂತಹ ಶುಭ್ರವಾದ ಬಟ್ಟೆಯನ್ನು ನಿಮ್ಮ ಮನೆಯ ಮೇಲೆ ಹಾಕಿಕೊಳ್ಳುವುದರಿಂದ ನಿಮ್ಮ ತಾಪಮಾನ ಕಡಿಮೆಯಾಗುತ್ತದೆ.

ನಂತರ ಜ್ವರ ಬಂದಾಗ ಕೆಲವರು ಸ್ನಾನ ಮಾಡುವುದಿಲ್ಲ ಆದರೆ ಹಾಗೆ ಮಾಡುವುದು ಸರಿಯಲ್ಲ ನೀವು ತಪ್ಪದೆ ಸ್ನಾನ ಮಾಡಿ ಯಾಕೆಂದರೆ ಮೈಕೈ ಹಗುರಾಗಿ ನೀವು ನಾರ್ಮಲ್ ಟೆಂಪರೇಚರ್ ಗೆ ಬರುವಂತಹ ಸಾಧ್ಯತೆ ಇರುತ್ತದೆ. ನಂತರ ಬಿಸಿ ಬಿಸಿಯಾದ ನೀರನ್ನು ಪ್ರತಿಯೊಂದು ಗಂಟೆಗಳಿಗೂ ಸಹ ಕುಡಿಯಬೇಕು ಟೀ ಕಾಫಿಯನ್ನು ಹೇಗೆ ನೀವು ಕುಡಿಯುತ್ತೀರೊ ಅದೇ ರೀತಿಯಾಗಿ ಒಂದು ಗಂಟೆಗಳಿಗೆ ಒಮ್ಮೆ ನೀವು ಬಿಸಿ ನೀರನ್ನು ಕುಡಿಯುವುದರಿಂದ ನಿಮ್ಮ ತಾಪಮಾನ ಹತೋಟಿಗೆ ಬರುತ್ತದೆ. ಇನ್ನು ಜ್ವರ ಬಂದಾಗ ಅತ್ಯುತ್ತಮ ಆಹಾರ ಎಂದರೆ ಅದು ಇಡ್ಲಿ ಹೌದುಬಇಡ್ಲಿ ಸೇವನೆ ಮಾಡುವುದರಿಂದ ಯಾವುದೇ ರೀತಿಯಾದಂತಹ ಸೈಡ್ ಎಫೆಕ್ಟ್ ಗಳು ಇರುವುದಿಲ್ಲ ಮತ್ತೊಂದು ಅನಾರೋಗ್ಯಕ್ಕೆ ಕಾರಣವಾಗುವಂತಹ ಸಮಸ್ಯೆಗಳು ಬರುವುದಿಲ್ಲ. ಮೂರನೆಯದಾಗಿ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ಕಷಾಯವನ್ನು ಮಾಡಿಕೊಂಡು ಕುಡಿದರೆ ಶರೀರಕ್ಕೆ ಪೋಷಕಾಂಶ ಸಿಕ್ಕಿ ನಮ್ಮ ದೇಹದಲ್ಲಿನ ತಾಪಮಾನ ಕಡಿಮೆಯಾಗುತ್ತದೆ.

ಕಷಾಯವನ್ನು ಮಾಡಲು ಬೇಕಾಗಿರುವಂತಹ ಸಾಮಾಗ್ರಿಗಳು ಚಕ್ಕೆ, 4 ಕಾಳುಮೆಣಸು, 4 ರಿಂದ 5 ತುಳಸಿ ಎಲೆ, ಹಸಿ ಶುಂಠಿ. ಮಾಡುವ ವಿಧಾನ ಒಂದು ಗ್ಲಾಸ್ ನೀರನ್ನು ಒಂದು ಪಾತ್ರೆಯಲ್ಲಿ ಹಾಕಿ ಮೇಲೆ ತಿಳಿಸಿದ ಎಲ್ಲಾ ಪದಾರ್ಥಗಳನ್ನು ಹಾಕಿಕೊಂಡು ಚೆನ್ನಾಗಿ ಕುದಿಸಿ. ನಂತರ ಒಂದು ಲೋಟ ನೀರು ಅರ್ಧಲೋಟ ಆಗುವ ತನಕ ಕುದಿಸಿ ಇದನ್ನು ಕುಡಿಯಬೇಕು ಇದರಿಂದ ನಿಮ್ಮ ದೇಹದಲ್ಲಿರುವ ಜ್ವರದ ತಾಪ ಕಡಿಮೆಯಾಗುತ್ತದೆ ಹಾಗೆಯೇ ಜ್ವರ ಬಂದಾಗ ಮಾಡಬೇಕಾದಂತಹ ಮುಖ್ಯವಾದ ಕೆಲಸ ಎಂದರೆ ಹಣ್ಣುಗಳ ಸೇವನೆ ಮಾಡುವುದು. ಹಣ್ಣುಗಳಿಂದ ನಾವು ಜ್ಯೂಸನ್ನು ಮಾಡಿಕೊಂಡು ದಿನದಲ್ಲಿ ಎರಡು ರಿಂದ ಮೂರು ಸಲ ಕುಡಿಯುವುದರಿಂದ ತುಂಬಾ ಒಳ್ಳೆಯದು. ಕಲ್ಲಂಗಡಿ ಹಣ್ಣು, ಕಿತ್ತಳೆ ಹಣ್ಣು, ಮೂಸಂಬಿ ಹಣ್ಣು, ಕಿವಿ ಹಣ್ಣು ಇಂತಹ ಹಣ್ಣುಗಳ ಜ್ಯೂಸ್ ಮಾಡಿಕೊಂಡು ಕೊಡುವುದರಿಂದ ನಮ್ಮ ದೇಹಕ್ಕೆ ಸ್ವಲ್ಪ ಶಕ್ತಿ ಸಿಗುತ್ತದೆ. ಒಂದು ವೇಳೆ ಮೂರು ದಿನಗಳ ಬಳಿಕವು ನಿಮ್ಮ ಜ್ವರ ಹಾಗೆ ಇದ್ದರೆ ಆಗದನ್ನು ಡಾಕ್ಟರ್ ಬಳಿ ಹೋಗಿ ಕನ್ಸಲ್ಟ್ ಮಾಡಿ ತೋರಿಸಬೇಕು ಯಾಕೆಂದರೆ ಆ ಜ್ವರ ನಮ್ಮ ಮನೆಮದ್ದಿಗೆ ಬಗ್ಗುವಂತಹ ಜ್ವರ ಆಗಿರುವುದಲ್ಲ ಆದ್ದರಿಂದ ನಾವು ತೋರಿಸಬೇಕಾಗುತ್ತದೆ.

ಹಾಗೆ ಜ್ವರ ಬಂದಾಗ ನಮ್ಮ ದೇಹ ನಿಶಕ್ತಿಯಿಂದ ಕೂಡಿರುತ್ತದೆ ಆದ್ದರಿಂದ ನಮ್ಮ ದೇಹಕ್ಕೆ ಬೇಕಾದಂತಹ ಹಲವಾರು ರೀತಿಯಾದಂತಹ ಪ್ರೋಟೀನ್ ಗಳು ಸಿಗಬೇಕು ಅದಕ್ಕಾಗಿ ಉತ್ತಮವಾದ ಆಹಾರ ಸೇವನೆಯನ್ನು ಈ ಸಮಯದಲ್ಲಿ ಮಾಡಬೇಕಾಗುತ್ತದೆ ಆದ್ದರಿಂದ ನಾವು ಆಹಾರ ಸೇರದ ಇದ್ದರೂ ಸಹ ಕೆಲವೊಂದು ಹಣ್ಣುಗಳ ಜ್ಯೂಸ್ ಅಥವಾ ಲಿಕ್ವಿಡ್ ಫುಡ್ ಗಳ ಸೇವನೆಯನ್ನು ಮಾಡುತ್ತ ಬಂದಲ್ಲಿ ಒಳ್ಳೆಯದು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡದೆ ಕೆಲವೊಂದು ಮನೆಯಲ್ಲಿ ಸಿಗುವಂತಹ ಮನೆಯ ಸಾಮಗ್ರಿಗಳನ್ನು ಉಪಯೋಗಿಸಿಕೊಂಡು ಜ್ವರ ಕಡಿಮೆ ಮಾಡಿಕೊಳ್ಳಿ ಆದರೂ ಸಹ ಕಡಿಮೆಯಾಗದೆ ಇದ್ದಲ್ಲಿ ಆಸ್ಪತ್ರೆಗೆ ಹೋಗಿ ತೋರಿಸಿ ಕೆಲವೊಂದು ಔಷಧಿಗಳನ್ನು ತೆಗೆದುಕೊಂಡು ನೀವು ಜ್ವರದ ತಾಪಮಾನವನ್ನು ಕಡಿಮೆ ಮಾಡಿಕೊಳ್ಳಬೇಕು. ಕೆಲವೊಂದು ಬಾರಿ ಜ್ವರ ಬಂದು ಬೇರೆಡೆಗೆ ತಿತುಗುವ ಸಾಧ್ಯತೆ ಹೆಚ್ಚಾಗಿದೆ ಆದ್ದರಿಂದ ಮೂರು ದಿನಗಳ ನಂತರ ನಿರ್ಲಕ್ಷ್ಯ ಮಾಡದೇ ಹೋಗಿ ವೈದ್ಯರ ಬಳಿ ತೋರಿಸಿ.

Leave a Reply

Your email address will not be published. Required fields are marked *