ಕನ್ನಡ ಚಿತ್ರರಂಗದಲ್ಲಿ ಕಳೆದ ಕೆಲವು ದಿನಗಳಿಂದ ಸ್ಟಾರ್ ನಟರ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಶುರುವಾಗಿರುವ ವಿಚಾರ ನಿಮ್ಮೆಲ್ಲರಿಗೂ ಸಹ ಗೊತ್ತೇ ಇದೆ. ಇನ್ನು ದಿನೇ ದಿನೇ ಈ ಫ್ಯಾನ್ ವಾರ್ ತಾರಕಕ್ಕೇರುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಅಪ್ಪು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಇದೀಗ ವಿಷಯ ಬಹಳ ಗರಂ ಆಗುತ್ತಿದೆ.
ಇನ್ನು ಇತ್ತೀಚೆಗೆ ನಟ ದರ್ಶನ್ ಅವರ ಕ್ರಾಂತಿ ಸಿನಿಮಾದ ಪ್ರಚಾರದ ವೇಳೆ ಯಾರೋ ಒಬ್ಬ ಅಪರಿಚಿತ ವ್ಯಕ್ತಿ ಚಪ್ಪಲಿ ಎಸೆದು, ಈ ವಿಷಯ ದೊಡ್ಡ ಸುದ್ದಿಯಾಗಿತ್ತು, ಇನ್ನು ಈ ವಿಷಯ ವೈರಲ್ ಆಗುತ್ತಲೇ. ಈ ರೀತಿ ಕೃತ್ಯವನ್ನು ದರ್ಶನ್ ಅವರಿಗೆ ಅವಮಾನ ಮಾಡಲು ಅಪ್ಪು ಅಭಿಮಾನಿಗಳು ಮಾಡಿದ್ದಾರೆ ಎಂದು ದರ್ಶನ್ ಅಭಿಮಾನಿಗಳು ಕೆಂ”ಡ ಕಾರಿದ್ದರೂ.
ಇನ್ನು ಈ ವಿಷಯ ಕೇಳಿದ ನಂತರ ದರ್ಶನ್ ಅವರ ವಿರುದ್ಧ ಅಪ್ಪು ಅಭಿಮಾನಿಗಳು ಸಹ ಗುಡುಗಿದ್ದರು. ಇನ್ನು ದರ್ಶನ್ ಅವರ ಕ್ರಾಂತಿ ಸಿನಿಮಾ ಕರ್ನಾಟಕದಲ್ಲಿ ಬಿಡುಗಡೆಯಾಗದಂತೆ ಮಾಡುತ್ತೇವೆ ಎಂದು ಸವಾಲು ಹಾಕಿದ್ದರು. ಇನ್ನು ಇದೆ ರೀತಿ ದಿನಕ್ಕೊಂದು ವಿಚಾರಕ್ಕೆ ಅಪ್ಪು ಹಾಗೂ ದರ್ಶನ್ ಅಭಿಮಾನಿಗಳ ನಡುವೆ ಜಗಳ ನಡೆಯುತ್ತಲೇ ಇರುತ್ತದೆ.
ಇನ್ನು ನಟ ಶಿವಣ್ಣ ಅವರು ಸಹ ಈ ರೀತಿ ಅಭಿಮಾನಿಗಳು ಒಬ್ಬರ ಜೊತೆಗೆ ಇನ್ನೊಬ್ಬರು ಹೊಡೆ*ದಾಡದಿರಿ ಎಂದು ವಿಡಿಯೋ ಮಾಡುವ ಮೂಲಕ ಮನವಿ ಸಹ ಮಾಡಿದ್ದರು. ಇನ್ನು ಇದೀಗ ಶಿವಣ್ಣ ಅವರ 125 ಸಿನಿಮಾ ವೇದ ಬಿಡುಗಡೆಯಾಗಿ ಬಹಳ ಅದ್ದೂರಿ ಪ್ರದರ್ಶನ ಕಾಣುತ್ತಿದೆ. ಇನ್ನು ಇದೇ ಇದೀಗ ಇದೇ ಖುಷಿಯಲ್ಲಿ ಶಿವಣ್ಣ ಅವರು,
ಬೇರೆ ಬೇರೆ ಊರುಗಳಿಗೆ ಹೋಗಿ ವೇದದ ಸಿನಿಮಾದ ಸಕ್ಸಸ್‌ನ ಸೆಲೆಬ್ರೇಟ್ ಮಾಡುತ್ತಿದ್ದಾರೆ. ಇನ್ನು ಪ್ರಾಕ್ಟರಿನಲ್ಲಿ ನಿಂತು ಅಭಿಮಾನಿಗಳ ಜೊತೆಗೆ ಶಿವಣ ಅವರು ಸಂಪರ್ಕ ನಡೆಸುತ್ತಿದ್ದ ವೇಳೆ ದರ್ಶನ್ ಅವರ ಕ್ರಾಂತಿ ಸಿನಿಮಾದ ಪುಷ್ಪವತಿ ಹಾಡು ಕೇಳಿ ಬಂದಿದೆ. ಇನ್ನು ಈ ಹಾಡನ್ನು ಕೇಳುತ್ತಲೇ ಶಿವಣ್ಣ ಅವರು ಬಹಳ ಜೋಶ್ ನಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಸದ್ಯ ಶಿವಣ್ಣ ಅವರ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ ದರ್ಶನ್ ಅವರ ಪುಷ್ಪವತಿ ಹಾಡಿಗೆ ಶಿವಣ್ಣ ಅವರು ಎಕ್ಸ್ಪ್ರೆಶನ್ ಕೊಡುತ್ತಾ ಬಹಳ ಖುಷಿಯಿಂದ ಡ್ಯಾನ್ಸ್ ಮಾಡುತ್ತಿರುವುದನ್ನು ನೋಡಿ ದರ್ಶನ್ ಅವರ ಅಭಿಮಾನಿಗಳು ಸಹ ಖುಷಿಪಟ್ಟಿದ್ದಾರೆ.
ಸದ್ಯ ಈ ವಿಡಿಯೋ ವೈರಲ್ ಆಗುತ್ತಿದ್ದು, ಶಿವಣ್ಣ ಅವರ ಸರಳತೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…