ಇತ್ತೀಚಿನ ದಿನಗಳಲ್ಲಿ ಪ್ರೀತಿ ಪ್ರೇಮ ಮದುವೆ ವಿ*ಚ್ಛೇ*ಧನ ಎಲ್ಲವೂ ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ ಎಂದರೆ ತಪ್ಪಾಗುವುದಿಲ್ಲ. ಇನ್ನು ಪ್ರೀತಿಯ ವಿಷಯಕ್ಕೆ ಹಲವಾರು ಕೊ*ಲೆ ಪ್ರಕರಣಗಳನ್ನು ಸಹ ನಾವು ನೋಡಿದ್ದೇವೆ. ತನ್ನನ್ನು ಪ್ರೀತಿಸುತ್ತಿಲ್ಲ ಎನ್ನುವ ಒಂದೇ ಕಾರಣಕ್ಕೆ ಆಕೆಯನ್ನು ಅಥವಾ ಆತನನ್ನು ಕೊ*ಲೆ ಮಾಡುವುದಕ್ಕೆ ಸಹ ಕೆಲವು ಜನರು ಹಿಂಜರಿಯುವುದಿಲ್ಲ.
ಇನ್ನು ಇದೀಗ ಒಂದು ಜೋಡಿ ಜಾತಿ ಧರ್ಮ ಯಾವುದನ್ನು ಲೆಕ್ಕಿಸದೆ ಪ್ರೀತಿಸಿ ಮದುವೆಯಾದರು. ಆದರೆ ಮದುವೆಯಾದ ಕೆಲವೇ ಕೆಲವು ತಿಂಗಳಲ್ಲಿ ಆ ಪತಿ ಮಾಡಿರುವ ಕೆಲಸ ನಿಜಕ್ಕೂ ಎಲ್ಲರಿಗೂ ಒಂದು ದೊಡ್ಡ ಶಾಕ್ ನೀಡಿದೆ. ಹೌದು ತನ್ನ ಹೆಂಡತಿ ಮಾಡಿದ ಒಂದು ತಪ್ಪಿನಿಂದ ಇದೀಗ ಆ ಪತಿ ಯಾರು ಊಹಿಸದ ಕೆಲಸ ಮಾಡಿದ್ದಾನೆ.
ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿ ಆಗುತ್ತಿದೆ. ಇನ್ನು ಈ ರೀತಿಯ ಜನರು ಕೂಡ ಇರುತ್ತಾರಾ ಎಂದು ನೆಟ್ಟಿಗರು ಶಾಕ್ ಆಗಿದ್ದಾರೆ. ಹಾಗಾದರೆ ಅಷ್ಟಕ್ಕೂ ಅಲ್ಲಿ ನಡೆದಿದ್ದೇನು? ಇನ್ನು ಗಂಡನ ಈ ಸ್ಥಿತಿಗೆ ಕಾರಣ ಆದರೂ ಏನು? ಎನ್ನುವ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ..
ಗುಜರಾತ್ನ ಸೂರತ್ ನಲ್ಲಿ ಸಭೆಯು ನಡೆದಿದ್ದು ಈ ವಿಷಯ ಎಲ್ಲರಿಗೂ ಸಹ ದೊಡ್ಡ ಶಾಕ್ ನೀಡಿದೆ. ಇಬ್ಬರೂ ಬೇರೆ ಬೇರೆ ಧರ್ಮದ ಜೋಡಿಗಳು ಪ್ರೀತಿಸಿ ಮದುವೆಯಾದರು. ಆದರೆ ಇದೀಗ ಇದೇ ಧರ್ಮದ ವಿಷಯಕ್ಕೆ ಈ ಜೋಡಿಗಳು ಬೇರೆಯಾಗಿದ್ದಾರೆ. ಹೌದು ರೋಹಿತ ಪ್ರತಾಪ್ ಎಂಬ ಹಿಂದೂ ಧರ್ಮಕ್ಕೆ ಸೇರಿದ ಯುವಕ, ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ,
ಮುಸ್ಲಿಂ ಧರ್ಮಕ್ಕೆ ಸೇರಿದ ಹುಡುಗಿ ಸೋನಂ ಅಲಿ ಎನ್ನುವ ಆಕೆಯನ್ನು ಪ್ರೀತಿಸುತ್ತಿದ್ದ. ಇನ್ನು ಇಬ್ಬರೂ ಪ್ರೀತಿಸಿ ಮದುವೆಯಾದರು. ಇನ್ನು ಸೋನಂ ಮುಸ್ಲಿಂ ಧರ್ಮಕ್ಕೆ ಸೇರಿದವಳಾಗಿರುವುದರಿಂದ ಆಕೆ ಬೀಫ್ ತಿನ್ನುತ್ತಿದ್ದಳು. ಇನ್ನು ಇದರಿಂದ ರೋಹಿತ ಪ್ರತಾಪನಿಗೆ ಯಾವುದೇ ಆಪತ್ತಿ ಇರಲಿಲ್ಲ. ಇನ್ನು ಮದುವೆಯಾದ ನಂತರ ಸೋನಂ ಹಾಗೂ ಆಕೆಯ ತಮ್ಮ ಇಬ್ಬರೂ
ಸೇರಿಕೊಂಡು ರೋಹಿತನಿಗೆ ಬೀಫ್ ತಿನ್ನುವಂತೆ ಸಾಕಷ್ಟು ಬಾರಿ ಒತ್ತಾಯ ಮಾಡುತ್ತಿದ್ದರು. ಆದರೆ ತಾನು ಬೀಫ್ ಯಾವುದೇ ಕಾರಣಕ್ಕೂ ತಿನ್ನುವುದಿಲ್ಲ ಎಂದು ರೋಹಿತ ಹೇಳುತ್ತಿದ್ದ. ಆದರೆ ಒಂದು ದಿನ ಸೋನಂ ಹಾಗೂ ಆಕೆಯ ತಮ್ಮ ಇಬ್ಬರೂ ಸೇರಿಕೊಂಡು ರೊಹಿತನಿಗೆ ಒತ್ತಾಯ ಮಾಡಿ ಬೀಫ್ ತಿನ್ನಿಸಿ ಬಿಟ್ಟಿದ್ದಾರೆ. ಇನ್ನು ಈ ವಿಷಯ ತಿಳಿದ ರೋಹಿತ, ತಾನು ತನ್ನ ಧರ್ಮಕ್ಕೆ ಮೋಸ ಮಾಡಿದ್ದೇನೆ, ಇನ್ನು ನನಗೆ ಬದುಕಲು ಅರ್ಹತೆ ಇಲ್ಲ ಎಂದು ಬಹಳ ಮನನೊಂದು ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾರೆ.
ಇನ್ನು ಆ*ತ್ಮ*ಹ*ತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯದ ಬಗ್ಗೆ ಮಾತನಾಡಿ ತನಗೆ ನ್ಯಾಯ ಸಿಗಬೇಕು ಎಂದು ಹೇಳಿ ನಂತರ ಆ*ತ್ಮ*ಹ*ತ್ಯೆ ಮಾಡಿಕೊಂಡಿದ್ದಾನೆ. ಸದ್ಯ ಈ ವಿಷಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..