ಸ್ಯಾಂಡಲ್ ವುಡ್ ನಲ್ಲಿ ಇದೀಗ ಒಬ್ಬರಾದ ಮೇಲೆ ಒಬ್ಬರು ಕಲಾವಿದರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇನ್ನು ಇತ್ತೀಚಿಗೆ ನಟಿ ಅದಿತಿ ಪ್ರಭುದೇವ್ ಅವರು ಮದುವೆಯಾಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯನ್ನು ನೀಡಿದ್ದರು. ಇನ್ನು ಇದೀಗ ಅದೇ ಸಾಲಿಗೆ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಸೇರಿಕೊಳ್ಳಲಿದ್ದಾರೆ.
ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಟ ಸಿಂಹ ಇಬ್ಬರು ಸ್ಯಾಂಡಲ್ವುಡ್ನ ಉತ್ತಮ ನಟರ ಪೈಕಿ ಒಬ್ಬರು. ಇನ್ನು ಇಬ್ಬರೂ ಸಹ ಸಿನಿಮಾರಂಗದಲ್ಲಿ ತಮ್ಮದೇ ಆದ ಬೇಡಿಕೆ ಹಾಗೂ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಇನ್ನು ಇಬ್ಬರು ಸಿನಿಮಾರಂಗದಲ್ಲಿ ಪರಿಚಯವಾಗಿ ನಂತರ ಇವರ ಪರಿಚಯ ಸ್ನೇಹಕ್ಕೆ ತಿರುಗಿ,
ಇದೀಗ ಈ ಜೋಡಿ ಮದುವೆಯಾಗಲು ಮುಂದಾಗಿದ್ದಾರೆ. ನಟಿ ಹರಿಪ್ರಿಯಾ ಹಾಗೂ ನಟ ವ ಸಿಂಹ ಸಿನಿಮಾ ಇಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಮಾತುಗಳು ಸಾಕಷ್ಟು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದಕ್ಕೆ ಪೂರಕವೆಂಬಂತೆ, ಇಬ್ಬರು ಜೊತೆಗಿರುವ ಕೆಲವು ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು.
ಇನ್ನು ಇತ್ತೀಚೆಗೆ ನಟಿ ಹರಿಪ್ರಿಯಾ ಹಾಗೂ ನಟ ವಶಿಷ್ಠ ಸಿಂಹ ಇಬ್ಬರು ತಮ್ಮ ಕುಟುಂಬಸ್ಥರ ಸಮ್ಮುಖದಲ್ಲಿ ಸರಳವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಇದರ ನಿಶ್ಚಿತಾರ್ಥದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇದೀಗ ಈ ಜೋಡಿ ತಮ್ಮ ಮದುವೆ ದಿನಾಂಕವನ್ನು ರಿವೀಲ್ ಮಾಡಿದ್ದಾರೆ.
ಹರಿಪ್ರಿಯಾ ಹಾಗೂ ನಟ ವಶಿಷ್ಟ ಸಿಂಹ ಇಬ್ಬರು ಸಹ ತಮ್ಮ ಮದುವೆ ದಿನಾಂಕವನ್ನು ಮಾಧ್ಯಮಗಳ ಮುಂದೆ ಇದೀಗ ರಿವೀಲ್ ಮಾಡಿದ್ದಾರೆ. ಇದೇ ಜನವರಿ 26ರಂದು ನಟ ವಸಿಷ್ಟ ಸಿಂಹ ಹಾಗೂ ಹರಿಪ್ರಿಯಾ ಇಬ್ಬರು ದಾಂಪತ್ಯ ಜೀವನಕ್ಕೆ ಇನ್ನು ಜನವರಿ 28ರಂದು ಬೆಂಗಳೂರಿನ ಖಾಸಗಿ ಹೋಟೆಲಿನಲ್ಲಿ ಅರತಕ್ಷತೆ ಕಾರ್ಯಕ್ರಮ ಇಟ್ಟುಕೊಂಡಿದ್ದಾರೆ.
ಇನ್ನು ತಮ್ಮ ಮದುವೆ ದಿನಾಂಕವನ್ನು ರಿವೀಲ್ ಮಾಡುತ್ತಾ ನಟ ವಶಿಷ್ಟ ಸಿಂಹ ತಮ್ಮ ಹನಿಮೂನ್ ಬಗ್ಗೆ ಸಹ ಮಾತನಾಡಿದ್ದಾರೆ. ಮಾಧ್ಯಮದವರು ಮದುವೆಯ ನಂತರ ಹನಿಮೂನ್ ಗೆ ಎಲ್ಲಿಗೆ ಹೋಗುತ್ತೀರಿ ಎಂದು ಪ್ರಶ್ನೆ ಕೇಳಿದರು. ಇದಕ್ಕೆ ಉತ್ತರಿಸಿದ ನಟ ವಶಿಷ್ಟ ಸಿಂಹ ನಾವು ನಿಮ್ಮೊಂದಿಗೆ ಹೋಗುವುದನ್ನು ಹೇಳಬೇಕಾ ಅದನ್ನು ಮಾಡುವುದನ್ನು ಹೇಳಬೇಕಾ? ಎಂದಿದ್ದಾರೆ.
ಇನ್ನು ನಟ ವಶಿಷ್ಠ ಸಿಂಹ ಅವರ ಮಾತುಗಳನ್ನು ಕೇಳಿ ನಟಿ ಹರಿಪ್ರಿಯ ನಾಚಿ ನೀರಾಗಿದ್ದಾರೆ. ಸದ್ಯ ಈ ಸಂದರ್ಶನದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..