ವೆಬ್ ಸರಣಿಯಲ್ಲಿ ಯಾವುದೆ ಬೋಲ್ಡ್ ರೋ*ಮ್ಯಾನ್ಸ ಪಾತ್ರಕ್ಕೂ ಸೈ ಎನ್ನುತ್ತಾರೆ ಈ ನಟಿ?… ಇದನ್ನು ಕೇಳಿ ಸಾಲು ನಿಂತ ಜನ..??

curious

ಇದೀಗ ಸಿನಿಮಾಗಳಿಗಿಂತ ಹೆಚ್ಚು ವೆಬ್ ಸರಣಿಗಳು ಚಾಲನೆಯಲ್ಲಿದೆ ಎಂದರೆ ತಪ್ಪಾಗುವುದಿಲ್ಲ. ಇದೀಗ ವೀಕ್ಷಕರು ಸಿನಿಮಾಗಳಿಗಿಂತ ಹೆಚ್ಚಾಗಿ ವೆಬ್ ಸರಣಿಗಳನ್ನು ನೋಡಲು ಇಷ್ಟ ಪಡುತ್ತಾರೆ. ಹಾಗೆ ಸ್ಟಾರ್ ಕಲಾವಿದರು ಸಹ ಸಾಕಷ್ಟು ವೆಬ್ ಸರಣಿಗಳಲ್ಲಿ ನಟಿಸಿ ಇನ್ನಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಇನ್ನು ಓಟಿಟಿ ಪ್ಲಾಟ್ ಫಾರ್ಮ್ ಗಳ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ನಟಿ ಎಂದರೆ ಅದು ಜಿನ್ನಿ ಜಾಝ್. ನಟಿ ಜಿನ್ನಿ ಜಾಝ್ ಅವರು ಹಲವಾರು ವೆಬ್ ಸರಣಿಗಳಲ್ಲಿ ಹಾಟ್ ಆಗಿ ಕಾಣಿಸಿಕೊಳ್ಳುವ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದಾರೆ. ಇನ್ನು ನಟಿ ಜಿನ್ನಿ ಜಾಝ್ ಅವರನ್ನು ಓಟಿಟಿ ಲೋಕದ ಬೋ*ಲ್ಡ್ ನಟಿಯರಲ್ಲಿ ಟಾಪ್ ಸ್ಥಾನ ನೀಡಲಾಗಿದೆ.

ಇನ್ನು ನಟಿ ಜಿನ್ನಿ ಜಾಝ್ ಅವರು ಚರ್ಮಸುಖ್ ಜಾನೆ ಅಂಜಾನೆ ಮೇ ವೆಬ್ ಸರಣಿಯ ಮೂಲಕ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ಈ ವೆಬ್ ಸರಣಿಯಲ್ಲಿ ನಟಿ ಜಿನ್ನಿ ಜಾಝ್ ಅವರು ಬಹಳ ಬೋ*ಲ್ಡ್ ದೃಶ್ಯಗಳಲ್ಲಿ ನಟಿಸುವ ಮೂಲಕ ಪಡ್ಡೆ ಹುಡುಗರ ನಿದ್ದೆ ಗೇಡಿಸಿದ್ದರು. ಇನ್ನು ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆ ಸಹ ನಡೆದಿತ್ತು.

ಇನ್ನು ನಟಿ ಜಿನ್ನಿ ಜಾಝ್ ಅವರು ಮೂಲತಃ ಗೋವಾದವರು, ಆದರೆ ನತಿಯಾಗಬೇಕು ಎಂಬ ಅವರ ಬಯಕೆ ಅವರನ್ನು ಮುಂಬೈವರೆಗು ಕರೆತಂದೀತು. ಇನ್ನು ವೆಬ್ ಸರಣಿಗಳ ಮೂಲಕವೇ ನಟಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡರು. ಇನ್ನು ನಟಿ ಜೀನ್ನಿ ಜಾಝ್ ಅವರು ವೆಬ್ ಸರಣಿಗಳಲ್ಲಿ ಪುರುಷರ ಜೊತೆಗೆ ಮಾತ್ರವಲ್ಲದೆ ಮಹಿಳೆಯರ ಜೊತೆಗೆ ಸಹ ಕೆಲವು,

ಬೋ*ಲ್ಡ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಈ ಮೂಲಕ ನಟಿ ಸಾಕಷ್ಟು ಅಶ್ಲೀಲತೆಯನ್ನು ಹರಡುತ್ತಿದ್ದಾರೆ ಎನ್ನುವ ಆರೋಪ ಸಹ ಅವರ ಮೇಲೆ ಕೇಳಿ ಬಂದಿತ್ತು. ಇನ್ನು ವೆಬ್ ಸರಣಿ ಲೋಕದಲ್ಲಿ ಇವೆಲ್ಲವೂ ಸಹ ಸಹಜ. ಇನ್ನು ಜನ ಏನು ಯೋಚಿಸುತ್ತಾರೆ ಎಂದು ನೀವು ಚಿಂತಿಸುತ್ತಾ ಕೂತರೆ, ನೀವೂ ಕಷ್ಟಗಳನ್ನು ಎದುರಿಸುತ್ತಾ ಕೂರಬೇಕಾಗುತ್ತದೆ.

ಇನ್ನು ನಾನು ಯಾವುದೇ ಬೋ*ಲ್ಡ್ ಅಥವಾ ಯಾವುದೇ ಪಾತ್ರ ಕೊಟ್ಟರೂ ತಲೆ ಕೆಡಿಸಿಕೊಳ್ಳವುದಿಲ್ಲ. ಅಶ್ಲೀಲತೆಯ ವಿಚಾರಕ್ಕೆ ಬಂದರೆ ಜನರು ಅದನ್ನು ನೋಡುವುದನ್ನು ಬಿಟ್ಟರೆ ನಿರ್ಮಾಪಕರು ಸಹ ಈ ರೀತಿಯ ವೆಬ್ ಸರಣಿಗಳನ್ನು ತೆಗೆಯುವುದಿಲ್ಲ. ಇನ್ನು ಜನರು ಈ ರೀತಿಯ ವೆಬ್ ಸರಣಿಯನ್ನು ಮಾಡುವುದರಿಂದಲೇ ನಾವು ಸಹ ಈ ರೀತಿಯ ದೃಶ್ಯಗಳಲ್ಲಿ ನಟಿಸುತ್ತಿದ್ದೇವೆ ಎಂದಿದ್ದಾರೆ.

ಇನ್ನು ವೆಬ್ ಸರಣಿಗಳ ಜೊತೆಗೆ ಇತ್ತೀಚೆಗೆ ಸಿನಿಮಾಗಳ ಕಡೆ ಸಹ ಮುಖ ಮಾಡಿದ್ದಾರೆ. ಇನ್ನು ತಮ್ಮ ಸೋಶಿಯಲ್ ಮೀಡಿಯಾದ ಖಾತೆಯಲ್ಲಿ ನಟಿ ಸಾಕಷ್ಟು ಬೋ*ಲ್ಡ್ ಫೋಟೋಗಳ ಮೂಲಕ ನೆಟ್ಟಿಗರ ನಿದ್ದೆ ಗೆಡಿಸುತ್ತಿರುತ್ತಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..

Leave a Reply

Your email address will not be published. Required fields are marked *