ಕೆಲವೊಮ್ಮೆ ನಟ ನಟಿಯರು ನೀಡುವ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಅಲ್ಲದೆ ಕೆಲವೊಮ್ಮೆ ಸ್ಟಾರ್ ಕಲಾವಿದರ ಯಾವುದೋ ಒಂದು ಹೇಳಿಕೆ ಇಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಅವರನ್ನು ಸಿಕ್ಕಾಪಟ್ಟೆ ಟ್ರೊಲ್ ಮಾಡಲಾಗುತ್ತದೆ. ಇದೀಗ ಸ್ಟಾರ್ ನಟಿ ಕೊಟ್ಟಿರುವ ಹೇಳಿಕೆಯಿಂದ ಸೋಶಿಯಲ್ ಮೀಡಿಯಾದಲ್ಲಿ ಹಲ್ ಚಲ್ ಸೃಷ್ಟಿಸಿದೆ.
ಹೌದು ತಮಿಳು ಚಿತ್ರರಂಗದ ಖ್ಯಾತ ನಟ ದಳಪತಿ ವಿಜಯ್ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದೆಷ್ಟೋ ಜನರ ಕನಸಿನ ರಾಜನಾಗಿ ಗುರುತಿಸಿಕೊಂಡಿರುವ ನಟ ವಿಜಯ್ ಅವರ ಕುರಿತು ಇದೀಗ ಖ್ಯಾತ ನಟಿ ಒಬ್ಬರೂ ನೀಡಿರುವ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ವಿಜಯ್ ಅವರು ಆಗಾಗ ಕೆಲವು ವಿವಾದಗಳಿಗೆ ಸುದ್ದಿಯಾಗುತ್ತಿರಿತಾರೆ.
ಇನ್ನು ವಿಜಯ್ ಅವರು ಸುಮ್ಮನಿದ್ದರೂ ಸಹ ಇದೀಗ ಅವರ ಬಗ್ಗೆ ಸುದ್ದಿಗಳು ಹರಿದಾಡುತ್ತಿದೆ. ಹೌದು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ರೇಶ್ಮಾ ಪಸುಪಲೇಟಿ ಅವರು, ಇದೀಗ ನಟ ವಿಜಯ್ ಅವರ ಕುರಿತು ಯಾರು ಊಹಿಸದ ಹೇಳಿಕೆ ನೀಡಿದ್ದಾರೆ.
ಇನ್ನು ಇತ್ತೀಚೆಗೆ ನಟಿ ರೇಶ್ಮಾ ಪಸುಪಲೇಟಿ ಅವರು ಅಡಲ್ಟ್ ಶೋ ಒಂದರಲ್ಲಿ ಭಾಗಿಯಾಗಿದ್ದರು. ಇನ್ನು ಇದೆ ವೇಳೆ ನಟಿ ರೇಶ್ಮಾ ಪಸುಪಲೇಟಿ ಅವರಿಗೆ ಸಂದರ್ಶನದ ವೇಳೆ ಸಾಕಷ್ಟು ಅ*ಡಲ್ಟ್ ಪ್ರಶ್ನೆಗಳನ್ನು ಕೇಳಲಾಗಿತ್ತು. ಇನ್ನು ನಿರೂಪಕಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ನಟಿ ರೇಶ್ಮಾ ಪಸುಪಲೇಟಿ ಯಾವುದೇ ಮುಜುಗರ ಪಡದೆ ಬಹಿರಂಗವಾಗಿ ಉತ್ತರಿಸಿದ್ದಾರೆ.
ಇನ್ನು ನಟಿ ರೇಶ್ಮಾ ಪಸುಪಲೇಟಿ ಅವರಿಗೆ ಸ್ತ್ರೀಯರ ಜೊತೆಗೆ ಲೈಂ*ಗಿಕ ಕ್ರಿ*ಯೆ ನಡೆಸುತ್ತಿರಾ ಎನ್ನುವ ಪ್ರಶ್ನೆ ಕೇಳಲಾಗಿತ್ತು. ಇನ್ನು ಇದಕ್ಕೆ ಉತ್ತರಿಸಿದ ನಟಿ, ತಾನು ಸ್ತ್ರೀಯರ ಜೊತೆಗೆ ಲೈಂ*ಗಿಕ ಕ್ರಿ*ಯೆ ನಡೆಸಲು ಇಷ್ಟ ಪಡುವುದಿಲ್ಲ. ತನಗೆ ಕೇವಲ ಪುರುಷರೇ ಆಗಬೇಕು ಎಂದಿದ್ದಾರೆ. ಇನ್ನು ಇದೆ ರೀತಿಯ ಹಲವಾರು ಪ್ರಶ್ನೆಗಳನ್ನು ನಟಿ ರೇಶ್ಮಾ ಪಸುಪಲೇಟಿ ಅವರಿಗೆ ಕೇಳಲಾಗಿತ್ತು.
ಇನ್ನು ನಿಮ್ಮ ತಲೆಗೆ ಗ*ನ್ ಇಟ್ಟು ಇಂಥವರ ಜೊತೆಗೆ ಸೆ*ಕ್ಸ್ ಮಾಡಲು ಹೇಳಿದರೆ ಯಾರ ಜೊತೆಗೆ ಮಾಡುತ್ತೀರಾ ಎಂದು ಕೇಳಿದ ಪ್ರಶ್ನೆಗೆ, ನಟಿ ರೇಶ್ಮಾ ಪಸುಪಲೇಟಿ ಅವರು ಯಾವುದೇ ತಡ ಮಾಡದೆ, ನಟ ವಿಜಯ್ ದಳಪತಿ ಎಂದಿದ್ದಾರೆ. ಸದ್ಯ ನಟಿಯ ಈ ಹೇಳಿಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಇನ್ನು ನಟಿಯ ಹೇಳಿಕೆ ಕೇಳಿದ ನೆಟ್ಟಿಗರು, ಈ ರೀತಿ ಹೇಳಿಕೆ ನೀಡಿ ವಿಜಯ್ ಅವರ ಗೌರವ ಕೆಡಿಸುತ್ತಿದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…