ಚೌಡೇಶ್ವರಿ ದೇವಿಯ ಜಾತ್ರೆಯಲ್ಲಿ ಸನ್ನಿ ಲಿಯೋನ್ ಅಭಿಮಾನಿಗಳು ತೋರಿದ ವಿಶೇಷ ಅಭಿಮಾನ ಹೇಗಿದೆ ನೋಡಿ?…

curious

ಬಾಲಿವುಡ್ ಸಿನಿಮಾರಂಗದ ಮಾ*ದಕ ಸುಂದರಿ, ಅಲ್ಲದೆ ಅದೆಷ್ಟೋ ಪಡೆ ಹುಡುಗರ ನಿದ್ದೆ ಗೆಡಿಸಿರುವ ನಟಿ ಸನ್ನಿ ಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ನಟಿ ಸನ್ನಿ ಲಿಯೋನ್ ತನ್ನ ಮೈಮಾಟ ಹಾಗೂ ಸೌಂದರ್ಯದ ಮೂಲಕ ಅದೆಷ್ಟೋ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.

ಇನ್ನು ನಟಿ ಸನ್ನಿ ಲಿಯೋನೀ ಅವರನ್ನು ಒಮ್ಮೆಯಾದರೂ ಭೇಟಿಯಾಗಬೇಕು, ಅವರ ಜೊತೆಗೆ ಒಮ್ಮೆಯಾದರು ಸೆಲ್ಫಿ ಕ್ಲಿಕ್ಕಿಸಿಕೊಳ್ಳಬೇಕು ಎಂದು ಅವರ ಅದೆಷ್ಟೋ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಇನ್ನು ನಟಿಯ ಅಭಿಮಾನಿಗಳು ಆಗಾಗ ತಮ್ಮ ಅಭಿಮಾನವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಕ್ತಪಡಿಸುತ್ತಿರುತ್ತಾರೆ.

ಇನ್ನು ನಟಿ ಸನ್ನಿ ಲಿಯೋನೀ ಅವರಿಗೆ ಬಾಲಿವುಡ್ ನಲ್ಲಿ ಮಾತ್ರವಲ್ಲದೆ ಕರ್ನಾಟಕದಲ್ಲಿ ವಿಶೇಷ ಅಭಿಮಾನಿ ಬಳಗವಿದೆ. ಇನ್ನು ನಟಿಯನ್ನು ಆಗಾಗ ಅವರ ಕೆಲವು ಅಭಿಮಾನಿಗಳು ಆರಾಧಿಸುತ್ತಲೇ ಇರುತ್ತಾರೆ. ಇನ್ನು ಇದೀಗ ಹಾವೇರಿ ಜಿಲ್ಲೆಯ ಸನ್ನಿ ಲಿಯೋನಿ ಅಭಿಮಾನಿಗಳು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಹೌದು ಹಾವೇರಿ ಜಿಲ್ಲೆಯ ರಾಣಿಬೆನ್ನೂರು ನಗರದ ಶ್ರೀ ಗಂಗಾಜಲ ಚೌಡೇಶ್ವರಿ ತಾಯಿಯ ಜಾತ್ರೆ ನಡೆಯುತ್ತಿದೆ. ಇನ್ನು ಇದೀಗ ಈ ಜಾತ್ರೆಗೆ ಅಲ್ಲಿನ ಕೆಲ ಪಡ್ಡೆ ಹುಡುಗರು ನಟಿ ಸನ್ನಿ ಲಿಯೋನಿ ಬ್ಯಾನರ್ ಹಾಕಿ ಅವರ ಅಭಿಮಾನವನ್ನು ತೋರಿದ್ದಾರೆ. ಇನ್ನು ನಟಿ ಸನ್ನಿ ಲಿಯೋನಿ ಫೋಟೋ ಜೊತೆಗೆ 6 ಜನ ಪಡ್ಡೆ ಹುಡುಗರ ಫೋಟೋ ಇದೀಗ ವೈರಲ್ ಆಗುತ್ತಿದೆ.

ಹೌದು ಇನ್ನು ವಿಶೇಷ ಏನು ಎಂದರೆ ಈ ಬ್ಯಾನರ್ ನಲ್ಲಿ ಸನ್ನಿ ಲಿಯೋನಿ ಸೀರೆಯುಟ್ಟು, ಕೈ ಮುಗಿದು ನಿಂತಿರುವ ಫೋಟೋವನ್ನು ಅವರು ಮುದ್ರಿಸಿದ್ದಾರೆ. ಇನ್ನು ಈ ಫೋಟೋ ನೋಡಿ ಕೆಲವರು ನಕ್ಕರೆ, ಇನ್ನು ಕೆಲವರು ಅಭಿಮಾನಿಗಳ ಹುಚ್ಚು ಅಭಿಮಾನ ಎನ್ನುತ್ತಿದ್ದಾರೆ. ಸದ್ಯ ಈ ಬ್ಯಾನರ್ ನ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಇನ್ನು ಈ ಹಿಂದೆ ಕೂಡ ಸನ್ನಿ ಲಿಯೋನಿ ಅಭಿಮಾನಿಗಳು ಈ ರೀತಿಯ ತಮ್ಮ ಅಭಿಮಾನವನ್ನು ತೋರಿ ಸುದ್ದಿಯಾಗಿದ್ದಾರೆ. ಹೌದು ನಟಿ ಸನ್ನಿ ಅಭಿಮಾನಿಗಳು ಈ ಹಿಂದೆ ಮಂಡ್ಯ ಜಿಲ್ಲೆಯಲ್ಲಿ ನಟಿಯ ಹುಟ್ಟುಹಬ್ಬದ ದಿನ ರಕ್ತ ಧಾನ ಶಿಬಿರ ನಡೆಸಿ ಬಹಳ ಸುದಿಯಾಗಿದ್ದರು. ಇನ್ನು ಈ ಸುದ್ದಿ ದೇಶದ ಎಲ್ಲೆಡೆ ಹರಡಿತ್ತು.

ಇನ್ನು ಈ ವಿಷಯ ನಟಿ ಸನ್ನಿ ಲಿಯೋನಿ ಅವರಿಗೆ ತಿಳಿದು ಅವರು ತಮ್ಮ ಅಭಿಮಾನಿಗಳಿಗೆ ಧನ್ಯವಾದಗಳನ್ನು ಸಹ ತಿಳಿಸಿದ್ದರು. ಸದ್ಯ ಇದೀಗ ಈ ಬ್ಯಾನರ್ ವಿಷಯ ಸುದಿಯಾಗುತ್ತಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ, ಒಂದು ಲೈಕ್ ಕೊಟ್ಟು ಶೇರ್ ಮಾಡಿ, ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ…

Leave a Reply

Your email address will not be published. Required fields are marked *