ಇತ್ತೀಚಿನ ಪಾಷ್ ಜಗತ್ತಿನಲ್ಲಿ ಮನುಷ್ಯ ಯಾವುದೇ ವ್ಯಾಯಾಮ ಮಾಡದೆ ಕೇವಲ ಕೆಲಸ ಕೆಲಸ ಎಂದು ಬಹಳ ಬ್ಯುಸಿಯಾಗಿದ್ದಾರೆ. ಇನ್ನು ಬೆಳ್ಳಿಗೆ ಬೇಗ ಎದ್ದು, ಕಾರು, ಬಸ್ಸು ಎಂದು ಯಾವುದೋ ಒಂದು ವಾಹನ ಹಿಡಿದು ಆಫಿಸ್ ಗೆ ಹೋಗಿ ರಾತ್ರಿಯವರೆಗೂ ದುಡಿದು ನಂತರ ಮತ್ತೆ ಮನೆಗೆ ಬಂದು ಮಲಗಿದರೆ, ಆತನ ಇಡೀ ದಿನ ಕಳೆದು ಹೋಗುತ್ತದೆ.
ಇನ್ನು ಈ ರೀತಿ ಬೆಳಗ್ಗಿನಿಂದ ಕೆಲಸ ಮಾಡಿ ದೇಹದ ಜೊತೆಗೆ ಮನಸ್ಸು ಸಹ ಬಹಳ ದಣಿದು ಹೋಗಿ ಬಿಟ್ಟಿರುತ್ತದೆ. ಇನ್ನು ಇಂತಹ ಸಮಯದಲ್ಲಿ ದೇಹಕ್ಕೆ ಮಸಾಜ್ ಸಿಕ್ಕರೆ ಸಾಕು ಎನಿಸುತ್ತದೆ. ಇನ್ನು ಕೆಲವರು ಮನೆಯಲ್ಲಿ ಯಾರಾದರೂ ಇದ್ದರೆ ಅವರ ಬಳಿ ಕಾಲು ಕೈ ಒತ್ತಿಸಿಕೊಂಡು. ತಮ್ಮ ನೋವನ್ನು ಕಡಿಮೆ ಮಾಡಿಕೊಳ್ಳುತ್ತಾರೆ.
ಇನ್ನು ಕೆಲವರು ಮಸಾಜ್ ಸೆಂಟರ್ ಅಥವಾ ಸ್ಪಾ*ಗಳಿಗೆ ಹೋಗಿ ಅಲ್ಲಿ ಹಣ ಕೊಟ್ಟು ಮಸಾಜ್ ಮಾಡಿಸಿಕೊಳ್ಳುವ ಜನರು ಸಹ ಇರುತ್ತಾರೆ. ಇನ್ನು ಸಾಕಷ್ಟು ಮೆಟ್ರೋ ಸಿಟಿಗಳಲ್ಲಿ ಈ ರೀತಿಯ ಸಾಕಷ್ಟು ಸ್ಪಾ ಸೆಂಟರ್ ಗಳನ್ನೂ ನೀವು ವಿಧ ವಿಧವಾದ ಬೆಲೆಯಲ್ಲಿ ನೋಡಬಹುದು. ಅದೇ ರಿತಿಯಾಗಿ
ಇನ್ನು ಈ ಸ್ಪಾ ಸೆಂಟರ್ ಗಳಲ್ಲಿ ವಿಧ ವಿಧವಾದ ರೀತಿಯ ಸ್ಪಾಗಳು ಸಹ ಲಭ್ಯವಿದ್ದು, ತಮಗೆ ಬೇಕಾದ ರೀತಿ ಜನ ಹಣ ಕೊಟ್ಟು ಮಸಾಜ್ ಮಾಡಿಸಿಕೊಳ್ಳುತ್ತಾರೆ. ಇನ್ನು ಮುಂಬೈ, ಪೂನೆ, ದೆಹಲಿ, ಬೆಂಗಳೂರು ನಂತಹ ಮೆಟ್ರೋ ಸಿಟಿಗಳಲ್ಲಿ ಏರಿಯಾ ಒಂದು ಅಥವಾ ಎರಡು ಸ್ಪಾ ಸೆಂಟರ್ ಗಳು ಇದ್ದೇ ಇರುತ್ತದೆ.
ದೇಹಕ್ಕೆ ವಿಶ್ರಾಂತಿ ಪಡೆಯಲು ಅನೇಕರು ಮಸಾಜ್ ಸೆಂಟರ್ ಗಳ ಮೊರೆ ಹೋಗುತ್ತಾರೆ. ಇನ್ನು ಇದೀಗ ಇದೆ ರೀತಿಯ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಒಬ್ಬ ಮಹಿಳೆ ಒಬ್ಬ ಪುರುಷನಿಗೆ ಯಾವ ರೀತಿ ಮಸಾಜ್ ಮಾಡುತ್ತಿದ್ದಾಳೆ ಎನ್ನುವುದನ್ನು ಒಮ್ಮೆ ನೀವೇ ನೋಡಿ. ಕೆಲವು ಮಹಿಳೆಯರು ಪುರುಷರಿಗೆ ಮಸಾಜ್ ನೀಡುವ ನೆಪದಲ್ಲಿ, ಬೇರೆ ರೀತಿಯ ಚಟುವಟಿಕೆಗಳನ್ನು ಮಾಡುತ್ತಾರೆ.
ಅದನ್ನು ವಿಡಿಯೋ ಮಾಡಿಕೊಂಡು ನಂತರ ಅದನ್ನು ಉಪಯೋಗಿಸಿ ಕೊಂಡು ಜನರ ಬಳಿ ದುಡ್ಡು ಪೀಕಲು ಪ್ರಯತ್ನಿಸುತ್ತಾರೆ. ಇನ್ನು ದುಡ್ಡು ಕೊಡದೆ ಇದ್ದರೆ ಆ ವಿಡಿಯೋವನ್ನು ಇಟ್ಟುಕೊಂಡು ಬ್ಲಾ*ಕ್ ಮೇ*ಲ್ ಸಹ ಮಾಡುತ್ತಾರೆ. ಇನ್ನು ನೀವು ಯಾವುದೇ ಸ್ಪಾಗೆ ಭೇಟಿ ನೀಡಿದರೆ, ಅಲ್ಲಿ ಕೇವಲ ನಿಮಗೆ ಬೇಕಾದ ಮಸಾಜ್ ತೆಗೆದುಕೊಂಡು ಬನ್ನಿ.
ಹೊರತು ಯಾವುದೇ ಲೈಂ*ಗಿ*ಕ ಚಟುವಟಿಕೆಗಳಲ್ಲಿ ನಿಮ್ಮನ್ನು ನುವು ತೊಡಗಿಸಿಕೊಳ್ಳಬೇಡಿ. ಇನ್ನು ನಿಮಗೆ ಗೊತ್ತಿರುವ ಮಸಾಜ್ ಸೆಂಟರ್ ಗಳಿಗೆ ಮಾತ್ರ ಭೇಟಿ ನೀಡಿ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..