ಇದು ಕೊಹ್ಲಿ ಹಾಗೂ RCB ನಡುವೆ ನಂಟು ಬೆಸೆದ ಕತೆ

ಕ್ರೀಡೆ

ಎಲ್ಲರಿಗೂ ನಮಸ್ಕಾರ. 2008 ಮಾರ್ಚ್ 11 ವಿರಾಟ್ ಕೊಹ್ಲಿ ಪಾಲಿಗೆ ಸ್ಪೆಷಲ್ ಡೇ. ಮಾರ್ಚ್ 11 ವಿರಾಟ್ ಕೊಹ್ಲಿ ಹಾಗೂ ಆರ್ಸಿಬಿ ನಡುವೆ ನಂಟು ಬೆಸೆದಂತ ಹ ದಿನ. ಅಂದರೆ ಈ ದಿನ ವಿರಾಟ್ ಕೊಹ್ಲಿ ಆರ್ ಸಿಬಿ ಜೊತೆಗಿನ ಚೊಚ್ಚಲ ಒಪ್ಪಂದಕ್ಕೆ ಸಹಿ ಮಾಡಿದ್ದರು. ಅಲ್ಲಿಂದ ಇಲ್ಲಿ ತನಕ ಅಂದರೆ 2008ರ ಚೊಚ್ಚಲ ಐಪಿಎಲ್ ನಿಂದ ಇಲ್ಲಿವರೆಗೂ ವಿರಾಟ್ ಕೊಹ್ಲಿ ಆರ್ಸಿಬಿ ಪರ್ಮನೆಂಟ್ ಆಟಗಾರನಾಗಿದ್ದಾರೆ.

ಆರ್ಸಿಬಿ ಜೊತೆಯಲ್ಲಿ ಇದ್ದಾರೆ. ವಿರಾಟ್ ಕೊಹ್ಲಿ ಆರ್ ಸಿಬಿ ಕುಟುಂಬ ಸೇರಿಕೊಂಡಾಗ ಒಬ್ಬ ಕಿರಿಯ ಸಾಮಾನ್ಯ ಆಟಗಾರರಾಗಿದ್ದರು. ಈಗ ವಿರಾಟ್ ಕೊಹ್ಲಿ ಅಂದರೆ ಆರ್ಸಿಬಿ. ಆರ್ಸಿಬಿ ಅಂದರೆ ವಿರಾಟ್ ಕೋಹ್ಲಿ ಆಗಿಬಿಟ್ಟಿದ್ದಾರೆ. ಈಗ ಕ್ರಿಕೆಟ್ ದೇಶದ ದಿಗ್ಗಜ ಆಟಗಾರನಾಗಿ ಬೆಳೆದು ನಿಂತಿದ್ದಾರೆ. ಆರ್ಸಿಬಿ ಆಧಾರಸ್ಥಂಭ ವಾಗಿದ್ದಾರೆ.

ಅಷ್ಟೇ ಅಲ್ಲ ಸಾಮಾನ್ಯ ಆಟಗಾರನಾಗಿ ತಂಡಕ್ಕೆ ಎಂಟ್ರಿ ಕೊಟ್ಟಿದ್ದ ಡೆಲ್ಲಿ ಹುಡುಗ ನಂತರ ಬರೋಬ್ಬರಿ ಒಂಬತ್ತು ವರ್ಷಗಳ ಕಾಲ ತಂಡವನ್ನು ಲೀಗ್ ಮಾಡಿದ್ದರು. ವಿರಾಟ್ ಕೊಹ್ಲಿ ಮೊದಲ ಆ ವೃತ್ತಿಯಿಂದಲೂ ಒಂದೇ ತಂಡದಲ್ಲಿ ಹಾಡುತ್ತಿದ್ದಾರೆ. 2008ರಿಂದ 2022 ಅಂದರೆ ಹದಿನೈದು ವರ್ಷಗಳಿಂದ ವಿರಾಟ್ ಆರ್ಸಿಬಿ ತಂಡದ ಭಾಗವಾಗಿದ್ದಾರೆ. ಅಂದರೆ ಕೊಹ್ಲಿ ಇಲ್ಲಿವರೆಗೂ ಆರ್ಸಿಬಿ ಬಿಟ್ಟರೆ ಬೇರೆ ತಂಡದಲ್ಲಿ ಆಡಿಲ್ಲ.

ಐಪಿಎಲ್ ನಲ್ಲಿ ನಮ್ಮ ಆರ್ಸಿಬಿ ಹೀರೋ ಬೇರೆ ಜರ್ಸಿಯಲ್ಲಿ ಕಾಣಿಸಿಕೊಂಡಿಲ್ಲ. ಇದು ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿಯ ವಿಶೇಷ ದಾಖಲೆ. 15 ವರ್ಷಗಳಿಂದ ಒಂದೇ ತಂಡದಲ್ಲಿ ಆಡುತ್ತಿರುವ ಐಪಿಎಲ್ ನ ಏಕೈಕ ಆಟಗಾರ ಎನ್ನುವ ದಾಖಲೆಯನ್ನ ವಿರಾಟ್ ಕೊಹ್ಲಿ ಮಾಡಿದ್ದಾರೆ. ಇನ್ನು ಕೆಲವರಿಗೆ ಅನುಮಾನ ಬರಬಹುದು. ವಿರಾಟ್ ಕೊಹ್ಲಿ ಒಬ್ಬರೇನಾ ರೋಹಿತ್ ಹಾಗೂ ದೋಣಿ ಇಲ್ಲವಾ ಅಂತ. ಖಂಡಿತ ಇಲ್ಲ.

ದೋಣಿ 2008ರಿಂದ ಸಿಎಸ್ಕೆ ಅಲ್ಲಿ ಆಡುತ್ತಿದ್ದಾರೆ. ಈಗಲೂ ಆರ್ಮಿಯಲ್ಲಿ ಆಡುತ್ತಿದ್ದಾರೆ. ಆದರೆ ಮಧ್ಯದಲ್ಲಿ ಎರಡು ವರ್ಷ ಮಹೇಂದ್ರ ಸಿಂಗ್ ಧೋನಿ ಬೇರೆ ಜರ್ಸಿ ಅನ್ನ ಕೊಡಬೇಕಾಗಿತ್ತು. ಬೇರೆ ತಂಡದಲ್ಲಿ ಆಡಬೇಕಾಯಿತು. ಕಾರಣ ಮ್ಯಾಚ್ ಫಿಕ್ಸಿಂಗ್. ಸಿಎಸ್ಕೆ ತಂಡದ ಮೇಲೆ ಮ್ಯಾಚ್ ಫಿಕ್ಸಿಂಗ್ ಆರೋಪ ಕೇಳಿಬಂದಿತ್ತು. ಸಿಎಸ್ಕೆ ಎರಡು ವರ್ಷಗಳ ಬ್ಯಾನ್ ಶಿಕ್ಷೆಗೆ ಒಳಗಾಗಿದ್ದು. ಆಗ 2016 ಹಾಗೂ 18ರಲ್ಲಿ ಧೋನಿ ಪುಣೆ ತಂಡದ ಕ್ಯಾಪ್ಟನ್ ಆಗಿ ತಂಡವನ್ನು ಮುನ್ನಡೆಸಿದ್ದರು.

ಇನ್ನು ರೋಹಿತ್ ಶರ್ಮ ಶರ್ಮ ಮುಂಬೈ ತಂಡದ ಯಶಸ್ವಿ ನಾಯಕ ಚಾಂಪಿಯನ್ ಕ್ಯಾಪ್ಟನ್ ಐದು ಬಾರಿ ಮುಂಬೈ ತಂಡವನ್ನು ಚಾಂಪಿಯನ್ ಪಟ್ಟಕ್ಕೆ ಏರಿಸಿದ ಹೆಗ್ಗಳಿಕೆ ರೋಹಿತ್ ಗೆ ಸಲ್ಲುತ್ತದೆ. ಆದರೆ ರೋಹಿತ್ 2008 ಅಂದರೆ ಐಪಿಎಲ್ ಆರಂಭವಾದಾಗಿನಿಂದಲೂ ಮುಂಬೈ ಇಂಡಿಯನ್ಸ್ ನಲ್ಲಿ ಇರಲಿಲ್ಲ. ಅಂದಹಾಗೆ ರೋಹಿತ್ ಶರ್ಮ 2008 ರಿಂದ 2010 ರ ವರೆಗೆ ತಂಡದಲ್ಲಿ ಆಡಿದ್ದರು.

ಇದೀಗ ವಿರಾಟ್ ಕೊಹ್ಲಿಯ ಏಕದಿನ ನಾಯಕತ್ವದ ವಿಚಾರದಲ್ಲಿ ಬಿಸಿಸಿಐನ ಬಣಗಳ ನಡುವೆ ಘರ್ಷಣೆ ನಡೆದರೆ ಅದರ ಪರಿಣಾಮ ಏನಾಗಬಹುದು ಎಂಬ ಪ್ರಶ್ನೆ ಎದ್ದಿದೆ. ಈ ವಿಷಯದಲ್ಲಿ ಅಂತಿಮ ನಿರ್ಧಾರವನ್ನು ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮತ್ತು ಕಾರ್ಯದರ್ಶಿ ಜಯ್ ಶಾ ತೆಗೆದುಕೊಳ್ಳಲಿದ್ದಾರೆ.

ಇನ್ನು ಶರ್ಮಾ ಮುಂಬೈ ತಂಡಕ್ಕೆ ಎಂಟ್ರಿ ಕೊಟ್ಟಿದ್ದು 2011ರಲ್ಲಿ. ಅಲ್ಲಿಂದ ಇಲ್ಲಿವರೆಗೂ ಈಗ ಮುಂಬೈ ತಂಡ ದ ನಾವಿಕನಾಗಿ ತಂಡವನ್ನು ಲಿ ಗ್ ಮಾಡುತ್ತಿದ್ದಾರೆ. ಆದರೆ ವಿರಾಟ್ ಕೊಹ್ಲಿ ಮಾತ್ರ 15 ಸೀಸನ್ ನಿಂದಲೂ ಆರ್ಸಿಬಿ ತಂಡದ ನಂಬಿಕಸ್ಥ ಭಟ್ಟನಾಗಿ ಚಾಲೆಂಜರ್ಸ್ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಇನ್ನು ಆರ್ಸಿಬಿ ಪರ 207 ಪಂದ್ಯಗಳು ಆಗಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್  ಸೇರಿದಂತೆ ಬಹುತೇಕ ಟಿ20 ಅಂತಾರಾಷ್ಟ್ರೀಯ ಪಂದ್ಯಗಳು 2022ರಲ್ಲಿ ನಡೆಯಲಿವೆ. ಸದ್ಯದ ವೇಳಾಪಟ್ಟಿಯ ಪ್ರಕಾರ ಮುಂದಿನ 7 ತಿಂಗಳಲ್ಲಿ ಭಾರತ ಕೇವಲ 9 ಏಕದಿನ ಪಂದ್ಯಗಳನ್ನು ಆಡಬೇಕಿದ್ದು, ಈ ಪೈಕಿ 6 ವಿದೇಶಗಳಲ್ಲಿ ಆಡಲಿದೆ.

ಒಟ್ಟು 6283 ರನ್ನನ ಸರಿಸಿದ್ದಾರೆ. 2008 ರ ಚೊಚ್ಚಲ ಐಪಿಎಲ್ ನಲ್ಲಿ ಆರ್ಸಿಬಿ ಕೊಟ್ಟ ಸಂಭಾವನೆ 12 ಲಕ್ಷ. ಈಗ ಪಡೆಯುತ್ತಿರುವ ಸಂಭಾವನೆ 15 ಕೋಟಿ. ಒಟ್ಟು ವಿರಾಟ್ ಕೊಹ್ಲಿಯ ಐಪಿಎಲ್ ಸಂಭಾವನೆ 155 ಕೋಟಿ ದಾಟಿದೆ. ವಿರಾಟ್ ಕೊಹ್ಲಿ ಹುಟ್ಟಿದ್ದು ಬೆಳೆದಿದ್ದು ಆಡಿದ್ದು ಕ್ರಿಕೆಟ್ ಕಲ್ತಿದ್ದು ಎಲ್ಲಾ ವು ಕೂಡ ರಾಜಧಾನಿ ದೆಹಲಿಯಲ್ಲಿ. ವಿರಾಟ್ ಕೊಹ್ಲಿ ಗೂ ಬೆಂಗಳೂರಿಗೂ ಅವಿನಾಭಾವ ಸಂಬಂಧ ಇದೆ. ಬೆಂಗಳೂರು ಅಂದರೆ ವಿರಾಟ್ ಕೊಹ್ಲಿ ಹೃದಯದಲ್ಲಿ ವಿಶೇಷ ಸ್ಥಾನ ಇದೆ.

ವಿರಾಟ್ ಕೊಹ್ಲಿ ಎಲ್ಲಿಗೆ ಹೋಗಲಿ ಅಲ್ಲಿ ಬೆಂಗಳೂರಿನ ಬಗ್ಗೆ ಮಾತನಾಡುತ್ತಾರೆ. ಬೆಂಗಳೂರು ನನ್ನ ಎರಡನೇ ತವರು ಅಂತ ಹೇಳುತ್ತಾರೆ. ಇದೆಲ್ಲದಕ್ಕೂ ಕಾರಣವಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು. ಅಂದರೆ ನಮ್ಮ ಆರ್ಸಿಬಿ. ನೋಡಿದ್ರಲ್ಲ ಆರ್ಸಿಬಿ ಜೊತೆಗಿನ ನಂಟು 15ವರ್ಷದ ವಿರಾಟ್ ಕೊಹ್ಲಿಯ ನೆನಪಿನ ಗಂಟು ಹೇಗಿತ್ತು ಅಂತ.

Leave a Reply

Your email address will not be published. Required fields are marked *