ಏರಡು ವರ್ಷದ ಹಿಂದೆ ಮಗನ ಮದುವೆ ಮಾಡಿ ಮೂರನೇ ಮದುವೆಗೆ ತಯಾರಾದ ಹಿರಿಯ ನಟಿ ಜಯಸುಧಾ! ನೆಟ್ಟಿಗರು ಹೇಳಿದ್ದನು ನೋಡಿ..!!!

Entertainment

ದಕ್ಷಿಣ ಭಾರತ ಸಿನಿಮಾರಂಗದಲ್ಲಿ ತಮ್ಮ ಅದ್ಭುತ ಅಭಿನಯದ ಮೂಲಕ ನ್ಯಾಚುರಲ್ ನಟಿ ಎಂದೇ ಖ್ಯಾತಿ ಪಡೆದಿರುವ ನಟಿ ಎಂದರೆ ಅದು ನಟಿ ಜಯಸುಧಾ. ನಟಿ ಜಯಸುದಾ ಅವರು ತೆಲುಗು, ತಮಿಳು ಸೇರಿದಂತೆ ಮಲಯಾಳಂ, ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಸಹ ನಟಿಸಿ ಬಹು ಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನು ನಟಿ ಜಯಸುಧಾ ಅವರು ಇಂದಿಗೂ ಸಹ ಸಿನಿಮಾರಂಗದಲ್ಲಿ ಬಹು ಬೇಡಿಕೆ ಹೊಂದಿದ್ದಾರೆ. ಇನ್ನು ನಟಿ ಜಯಸುಧಾ ಅವರು ಇದೀಗ ತಮ್ಮ ಮೂರನೇ ಮದುವೆಯ ವಿಷಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದ್ದಾರೆ. ಹೌದು ನಟಿ ಜಯಸುಧಾ ಇದೀಗ ತಮ್ಮ 60 ರ ವಯಸ್ಸಿನಲ್ಲಿ ಮದುವೆ ವಿಚಾರಕ್ಕೆ ಸುದ್ದಿಯಾಗುತ್ತಿದ್ದಾರೆ.

ಸದ್ಯ ನಟಿ ಜಯಸುಧಾ ತಮ್ಮ ಮದುವೆ ವಿಚಾರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಚರ್ಚೆಯಲ್ಲಿದ್ದಾರೆ. ಇನ್ನು ನಟಿ ಜಯಸುಧಾ ಅವರು ಇತ್ತೀಚೆಗೆ ತಮ್ಮ ಮಗನ ಮದುವೆಯನ್ನು ಬಹಳ ಅದ್ದೂರಿಯಾಗಿ, ಸಿನಿಮಾರಂಗದವರನ್ನು ಹಾಗೆ ರಾಜಕೀಯದ ಗಣ್ಯ ವ್ಯಕ್ತಿಗಳನ್ನು ಆಹ್ವಾನಿಸಿ ಜರುಗಿಸಿದ್ದರು.

ಇನ್ನು ಜಯಸುಧಾ ಅವರ ಮಗನ ಮದುವೆ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ಇದೀಗ ನಟಿ ಜಯಸುಧಾ ಅವರ ಮದುವೆ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಬಾರಿ ಸದ್ದು ಮಾಡುತ್ತಿದೆ. ನಟಿ ಜಯಸುಧಾ ಅವರ ಜೊತೆಗೆ ಒಬ್ಬ ವ್ಯಕ್ತಿ ನಿಂತಿರುವ ಫೋಟೋ ಇತ್ತೀಚೆಗೆ ಮೀಡಿಯಾದಲ್ಲಿ,

ವೈರಲ್ ಆಗಿತ್ತು. ಇನ್ನು ನಟಿ ಜಯಸುಧಾ ಅವರು ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿಯ ಜೊತೆಗೆ ಮದುವೆಯಾಗುತ್ತಿದ್ದಾರೆ ಎನ್ನುವ ವಿಚಾರ ಎಲ್ಲೆಡೆ ಹಬ್ಬಿತ್ತು. ಇನ್ನು ಇದೀಗ ಈ ವಿಷಯದ ಬಗ್ಗೆ ಸ್ವತಃ ನಟಿ ಜಯಸುಧಾ ಅವರು ಸ್ಪಷ್ಟನೆ ನೀಡುವ ಮೂಲಕ ಈ ವಿಷಯದ ಬಗ್ಗೆ ಎಲ್ಲರಿಗೂ ದೊಡ್ಡ ಶಾಕ್ ನೀಡಿದ್ದಾರೆ.

ಜಯಸುಧಾ ಅವರ ಜೀವನ ಚರಿತ್ರೆಯನ್ನು ಸಿನಿಮಾ ಮಾಡುವುದರ ಉದ್ದೇಶದಿಂದ ಪೆಲಿಪ್ ರೂಲ್ಸ್ ಎಂಬುವವರು ಭಾರತಕ್ಕೆ ಬಂದಿದ್ದಾರೆ. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ನನ್ನ ಪ್ರಾಮುಖ್ಯತೆ ಎಸ್ಟಿದೆ ಎಂದು ತಿಳಿದುಕೊಳ್ಳಲು ಅವರು ನನ್ನ ಜೊತೆಗೆ ಎಲ್ಲಾ ಕಾರ್ಯಕ್ರಮಗಳಿಗೆ ಬರುತ್ತಿದ್ದಾರೆ. ಇನ್ನು ನನ್ನ ಬಗ್ಗೆ ಸಿನಿಮಾ ಮಾಡುವುದು ಅವರ ಸ್ವಂತ ನಿರ್ಧಾರ,

ಆಗಿದ್ದು, ನನ್ನ ಬಗ್ಗೆ ನಾನು ಇಂಡಸ್ಟ್ರಿಯಲ್ಲಿ ಹೆಗಿರುತ್ತೆನೇ, ಹಾಗೆ ನನ್ನ ವ್ಯಕ್ತಿತ್ವ ಹೇಗಿರುತ್ತದೆ ಎಂದು ತಿಳಿದುಕೊಳ್ಳಲು ಅವರು ಭಾರತಕ್ಕೆ ಬಂದಿದ್ದಾರೆ. ಇನ್ನು ಇದೆ ಕಾರಣದಿಂದ ಅವರು ನನ್ನ ಜೊತೆಗೆ ಎಲ್ಲಾ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನು ಬಿಟ್ಟರೆ ಇನ್ನೇನು ಇಲ್ಲ ಎಂದಿದ್ದಾರೆ ನಟಿ ಜಯಸುಧಾ.

Leave a Reply

Your email address will not be published. Required fields are marked *