ಅದೆಷ್ಟೋ ಪಡ್ಡೆ ಹುಡುಗರ ಕನಸಿನ ರಾಣಿ ಎಂದೇ ಖ್ಯಾತಿ ಪಡೆದಿರುವ ನಟಿ ಎಂದರೆ ಅದು ಬಾಲಿವುಡ್ ನ ಗ್ಲಾಮರ್ ಗೊಂಬೆ ನಟಿ ಸನ್ನಿ ಲಿಯೋನ್. ಬಾಲಿವುಡ್ ಸಿನಿಮಾರಂಗದಲ್ಲಿ ಹಾಟ್ ಅಂಡ್ ಗ್ಲಾಮರಸ್ ನಟಿ ಸನ್ನಿ ಲಿಯೋನ್ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ನಟಿ ಸನ್ನಿ ಲಿಯೋನ್ ಅವರು ಅಪಾರ ಸಂಖ್ಯೆಯಲ್ಲಿ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿರುವ ನಟಿ ಸನ್ನಿ ಲಿಯೋನ್. ಆಗಾಗ ಒಂದು ಅಥವಾ ಎರಡು ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿರುತ್ತಾರೆ. ಇನ್ನು ನಟಿ ಸನ್ನಿ ಲಿಯೋನ್ ಹಂಚಿಕೊಳ್ಳುವ ವಿಡಿಯೋಗಳಲ್ಲಿ ಆದಷ್ಟು ಹಾಸ್ಯ ವಿಡಿಯೋಗಳು ಇರುತ್ತವೆ.
ಇನ್ನು ನಟಿ ಸನ್ನಿ ಲಿಯೋನಿ ಇದೀಗ ಮುಂಬೈನಲ್ಲಿ ಮನೆ ಖರೀದಿಸಿ ಅಲ್ಲಿ ತಮ್ಮ ಪತಿ ಹಾಗೂ ಮಕ್ಕಳ ಜೊತೆಗೆ ನೆಲೆಸಿದ್ದಾರೆ. ಇನ್ನು ನಟಿ ಸನ್ನಿ ಲಿಯೋನಿ ಇದೀಗ ನಮ್ಮ ಮನೆಯ ಬೆಡ್ ರೂಮ್ ನಿಂದ ಒಂದು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಈ ವಿಡಿಯೋ ಎಲ್ಲೆಡೆ ಬಾರಿ ಸದ್ದು ಮಾಡುತ್ತಿದೆ.
ಹೌದು ನಟಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದು, ನಟಿಯ ತುಟಿಗೆ ಗಾ*ಯವಾಗಿದ್ದು, ಈ ವಿಡಿಯೋದಲ್ಲಿ ಈ ಬಗ್ಗೆ ನಟಿ ತಿಳಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲಾಗುತ್ತಿದ್ದು. ಹಲವಾರು ಜನ ಹಲವಾರು ರೀತಿಯಲ್ಲಿ ಈ ವಿಡಿಯೋಗೆ ಕಾಮೆಂಟ್ ಮಾಡುತ್ತಿದ್ದಾರೆ.
ನಟಿ ಸನ್ನಿ ಲಿಯೋನ್ ತುಟಿಗೆ ಗಾಯವಾಗಿದೆ, ಎಂದ ಕ್ಷಣ ಹಲವಾರು ಜನ ಹಲವಾರು ರೀತಿಯಲ್ಲಿ ತಿಳಿದುಕೊಳ್ಳುತ್ತಾರೆ. ಆದರೆ ಅಷ್ಟಕ್ಕೂ ಅಲ್ಲಿ ನಡೆದಿರುವುದೇ ಬೇರೆ. ಹೌದು ನಟಿ ಸನ್ನಿ ಲಿಯೋನ್ ಇದೀಗ ಈ ಬಗ್ಗೆ ಸ್ವತಹ ಸ್ಪಷ್ಟನೆ ನೀಡಿದ್ದಾರೆ. ನಟಿ ಸನ್ನಿ ಲಿಯೋನ್ ತುಟಿಗೆ ಗಾಯವಾಗಲು ಕಾರಣ ಬೇರೆ ಇದೆ.
ನಟಿ ಸನ್ನಿ ಲಿಯೋನ್ ಮೊಬೈಲ್ ನೋಡುತ್ತಿರುವಾಗ ನಡಿಗೆ ಕೈಯಿಂದ ಮೊಬೈಲ್ ಸಾರಿ ಮುಖದ ಮೇಲೆ ಬಿದ್ದಿದೆ ಈ ವೇಳೆ ಆಕೆಯ ತುಟಿಯ ಮೇಲೆ ಮೊಬೈಲ್ ಜೋರಾಗಿ ಬಿದ್ದು, ತುಟಿಗೆ ಗಾಯವಾಗಿ ರ*ಕ್ತ ಬಂದಿದೆ. ಇನ್ನು ಇಷ್ಟೆಲ್ಲಾ ಆದರೂ ಸಹ ಅವರ ಪತಿ ನಟಿ ಸನ್ನಿ ಲಿಯೋನ್ ತುಟಿಯ ಮೇಲೆ ಕಂಚವು ಗಮನ ಕೊಡುತ್ತಿಲ್ಲ ಎಂದು ನಟಿ ಹುಸುಗೋಪ ತೋರಿಸಿದ್ದಾರೆ.
ಸದ್ಯ ಈ ರೀತಿಯ ಒಂದು ವಿಡಿಯೋವನ್ನು ನಟಿ ಸನ್ನಿ ಲಿಯೋನ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…
View this post on Instagram