ಮದುವೆಯಾಗಿ 2ವರ್ಷ ಆದ್ರೂ ಸರಿಯಾಗಿ ಸುಖ ಕೊಡದ ಗಂಡ, ಕಾದು ಕಾದು ಸಾಕಾದ ಹೆಂಡ್ತಿಗೆ, ಕೊನೆಗೆ ಗೊತ್ತಾಯ್ತು ಈತನ ಅಸಲಿ ಮುಖ..! ನಂತರ ಮಾಡಿದ್ದೇನು ನೀವೆ ನೋಡಿ..!!

curious

ಮದುವೆ ಎನ್ನುವುದು ಕೇವಲ ಎರಡು ಮನಸ್ಸುಗಳ ಮಿ*ಲನ ಮಾತ್ರವಲ್ಲ ಎರಡು ಕುಟುಂಬಗಳ ಮಿ*ಲನ ಸಹ ಹೌದು ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಅದನ್ನು ಸಂಪೂರ್ಣವಾಗಿ ಬದಲಾಯಿಸಿ ಬಿಟ್ಟಿದ್ದೇವೆ. ಹೌದು ಮದುವೆ ಎನ್ನುವ ಈ ಪದಕ್ಕೆ ನಾವು ಇದೀಗ ಬೇರೆ ಬೇರೆ ಆರ್ಥವನ್ನು ನೀಡಿದ್ದೇವೆ.

ಮದುವೆ ಎನ್ನುವುದನ್ನು ಈಗಿನ ಜನರು ಬಿಸ್ನೆಸ್ ಮಾಡಿಕೊಂಡಿದ್ದಾರೆ. ಹೌದು ಕೆಲವರು ಮದುವೆಯಾದರೆ ಅಷ್ಟು ಆಸ್ತಿ ಬರುತ್ತದೆ, ಇಷ್ಟು ವರ ಅಥವಾ ವಧು ದಕ್ಷಿಣೆ ಬರುತ್ತದೆ ಎಂದು ಈ ಅಸೆಯಿಂದ ಮದುವೆಯಾಗಿರುವ ಸಾಕಷ್ಟು ಉದಹರಣೆಗಳು ಸಹ ಉಂಟು. ಮದುವೆ ಎನ್ನುವುದು ಇಬ್ಬರ ಜವಾಬ್ದಾರಿ, ಆದರೆ ಈಗಿನ ಕಾಲದವರು ಮದುವೆಯನ್ನು,

ಬಾರದಂತೆ ನೋಡುತ್ತಾರೆ. ಇನ್ನು ಮನೆಯಲ್ಲಿ ಹೆಣ್ಣು ಮಗಳು ಇದ್ದಾರೆ ಎಂದರೆ, ಕುಟುಂಬದವರು ಮೊದಲು ಆಕೆಯ ಮದುವೆಯ ಬಗ್ಗೆ ಯೋಚಿಸುತ್ತಾರೆ ಯಾರಾದರೂ ಬಂದು ಹೆಣ್ಣು ಕೇಳಿದರೆ ಹಿಂದೂ ಮುಂದು ಯೋಚಿಸದೆ ಹುಡುಗ ನೋಡಲು ಚೆನ್ನಾಗಿದ್ದರೆ ಮತ್ತು ಆತನ ಬಳಿ ಆಸ್ತಿ ಇದ್ದರೆ ಮದುವೆಗೆ ಒಪ್ಪಿಗೆ ನೀಡುತ್ತಾರೆ.

ಇನ್ನು ಹುಡುಗಿಯರು ಸಹ ತಮ್ಮ ತಂದೆ ತಾಯಿ ಮಾತಿಗೆ ಕಟ್ಟು ಬಿದ್ದು ಮದುವೆಯಾಗುತ್ತಾರೆ. ನಂತರ ಆ ಹುಡುಗಿ ಅನುಭವಿಸುವ ಕಷ್ಟಗಳು ಕೇವಲ ಆಯ್ಕೆ ಮಾತ್ರ ಗೊತ್ತು. ಇಂಥದ್ದೇ ಒಂದು ಘಟನೆ ಬೆಳಕಿಗೆ ಬಂದಿದೆ. ಮದುವೆಯಾಗಿ ಎರಡು ವರ್ಷಗಳಾದರೂ ಸಹ ಮಕ್ಕಳಾಗಲಿಲ್ಲ. ಈ ಕಾರಣದಿಂದ ಹೆಂಡತಿ ಹಾಗೂ ಹೆಂಡತಿಯವರ ಮನೆಯವರು ಮಾಡಿದ ಕೆಲಸವೇನು ನೀವೇ ನೋಡಿ.

ಮನೆಯವರು ತೋರಿಸಿದ ಹುಡುಗನನ್ನು, ಯಾವುದೇ ಎದುರು ಮಾತಾಡದೆ ಮದುವೆಯಾಗಿದ್ದಾಳೆ. ಇನ್ನೂ ಆತ ಸಾಫ್ಟ್ವೇರ್ ಇಂಜಿನಿಯರ್. ಮೊದಲ ರಾತ್ರಿಯ ವಿಷಯ ಬಂದರೆ ಸಾಕು ಗಂಡ ಪತ್ನಿಯಿಂದ ದೂರ ಹೋಗುತ್ತಿದ್ದ. ಇದಕ್ಕೆ ನಾನಾ ಕಾರಣಗಳನ್ನು ಹೇಳಿ ಕೆಯಿಂದ ದೂರ ಉಳಿಯುತ್ತಿದ್ದ. ಮೊದಲಿಗೆ ತಲೆ ಕೆಡಿಸಿಕೊಳ್ಳಲಿಲ್ಲ.

ನಂತರ ಇದೇ ರೀತಿ ಎರಡು ವರ್ಷಗಳು ಕಳೆಯಿತು. ಇನ್ನು ಕುಟುಂಬದವರೆಲ್ಲ ಎರಡು ವರ್ಷವಾದರೆ ಇನ್ನೂ ಮಕ್ಕಳಾಗಲಿಲ್ಲ ಎಂದು ಪ್ರಶ್ನೆ ಮಾಡಲು ಮುಂದಾದರು ಇನ್ನು ಹೆಣ್ಣಿನ ಕಡೆಯವರೇ ಯೋಚಿಸಿ, ನಂತರ ಮನೆಯಲ್ಲಿ ಪ್ರಸ್ತ ಶಾಸ್ತ್ರವನ್ನು ಏರ್ಪಾಡು ಮಾಡುತ್ತಾರೆ. ಇದೀಗ ವಿ*ಧಿ ಇಲ್ಲದೆ, ಹುಡುಗ ಹೆಂಡತಿಯ ಬಳಿ ಎಲ್ಲಾ ನಿಜವನ್ನು ಒಪ್ಪಿಕೊಳ್ಳುತ್ತಾನೆ.

ತನಗೆ ಹುಡುಗಿಯರ ಮೇಲೆ ಆಸಕ್ತಿ ಇಲ್ಲ, ಬದಲಿಗೆ ಆತನಿಗೆ ಹುಡುಗರನ್ನು ಕಂಡರೆ ಇಷ್ಟ ಎನ್ನುವ ಸತ್ಯವನ್ನು ತನ್ನ ಹೆಂಡತಿಯ ಬಳಿ ಬಾಯಿ ಬಿಡುತ್ತಾನೆ. ಇನ್ನು ಈ ವಿಷಯವನ್ನು ಕೇಳಿದ ತಕ್ಷಣ ಹುಡುಗಿಯರ ಮನೆಯವರು ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ದು, ಸದ್ಯ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *