150ಕ್ಕೂ ಹೆಚ್ಚು ಜನರ ಜೊತೆ ಡಿಂಗ್ ಡಾಂಗ್ ಆಟ, ಮನೆಯಲ್ಲಿ ಸಿಕ್ಕಿದ್ದು 500 ಕಾಂ-ಡೋಮ್, ಈಗ ಈಕೆಯ ಪರಿಸ್ಥಿತಿ ಏನಾಗಿದೆ ಗೊತ್ತಾ ನೋಡಿ!!

curious

ಇತ್ತೀಚಿನ ದಿನಗಳಲ್ಲಿ ದಿನಕ್ಕೊಂದು ಕೊ*ಲೆ ಹಾಗೂ ಆ*ತ್ಮ*ಹ*ತ್ಯೆ ಹಾಗೆ ಅ*ನೈತಿಕ ಸಂಬಂಧಗಳ ಪ್ರಕರಣ ಬೆಳಕಿಗೆ ಬರುತ್ತಿದೆ. ಹೌದು ನಮ್ಮ ಜನರಿಗೆ ಅದೇನು ಆಗಿದೆಯೋ ಏನೋ ಪತಿ ಇದ್ದರೂ ಮಹಿಳೆ ಬೇರಿಯೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಳ್ಳುವುದು, ಹಾಗೆ ಪತ್ನಿಗೆ ತಿಳಿಯದೆ ಪತಿ ಕೆಲವು ಮಹಿಳೆಯರ ಜೊತೆಗೆ ಮಾಡಬಾರದ ಕೆಲಸ ಮಾಡುವುದು,

ಈ ರೀತಿಯ ಸಾಕಷ್ಟು ಪ್ರಕರಣಗಳು ಇತ್ತೀಚೆಗೆ ನಮ್ಮಲ್ಲಿ ಕಂಡು ಬರುತ್ತಿದೆ. ಇನ್ನು ಇದರಿಂದ ಕೇವಲ ಅವರು ಮಾತ್ರವಲ್ಲದೆ ಅವರನ್ನು ಪ್ರೀತಿಸುವವರು ಸಹ ನೋವು ಪಡಬೇಕು ಎನ್ನುವುದನ್ನು ಇವರು ಮೆರೆಯುತ್ತಿದ್ದಾರೆ. ಇನ್ನು ಇದೀಗ ಇದೆ ರೀತಿಯ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಆದರೆ ಈ ವಿಷಯದಲ್ಲಿ ಕೊಂಚ ಟ್ವಿಸ್ಟ್ ಕೂಡ ಇದೆ.

ಹೌದು ಪತಿಯಿಂದ ದೂರವಾದ ಮಹಿಳೆ ಒಬ್ಬರಲ್ಲ ಇಬ್ಬರಲ್ಲ ಸುಮಾರು ಗಂಡಸರ ಜೊತೆಗೆ ಅ*ನೈತಿಕ ಸಂಬಂಧ ಇಟ್ಟುಕೊಂಡಿದ್ದು, ನಂತರ ತನ್ನ ಪ್ರೇಮಿಯಿಂದಲೇ ಕೊ*ಲೆಯಾಗಿದ್ದಾರೆ. ಅಲ್ಲದೆ ಆಕೆಯ ಮನೆಯನ್ನು ತನಿಖೆ ನಡೆಸಿದಾಗ ಪೊಲೀಸರಿಗೆ ಯಾರು ಊಹಿಸದ ದೊಡ್ಡ ಶಾಕ್ ಕಾದಿತ್ತು. ಹಾಗಾದರೆ ಯಾರು ಈ ಮಹಿಳೆ?

ಅಷ್ಟಕ್ಕೂ ಆಕೆಯ ಕೊ*ಲೆಗೆ ಕಾರಣವಾದರು ಏನು? ಪೊಲೀಸರಿಗೆ ಆಕೆಯ ಮನೆಯಲ್ಲಿ ಸಿಕ್ಕಿದ್ದೇನು? ಈ ರೀತಿಯ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ನೀಡುತ್ತೇವೆ. ಈ ಪುಟವನ್ನು ಸಂಪೂರ್ಣವಾಗಿ ಓದಿ. ಸುರೇಶ್ ಹಾಗೂ ಶ್ರೀಮತಿ ಎನ್ನುವ ದಂಪತಿ ತೇಣಿ ಜಿಲ್ಲೆಯ ಬಳಿ ಒಂದು ಗ್ರಾಮದಲ್ಲಿ ವಾಸಿಸುತ್ತಿದ್ದರು. ಇನ್ನು ಈ ದಂಪತಿಗೆ ಒಬ್ಬ ಗಂಡು ಹಾಗೂ ಒಂದು ಹೆಣ್ಣು ಮಗಳಿದ್ದರು.

ಇನ್ನು ಶ್ರೀಮತಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು ಸುರೇಶ್ ಅಡುಗೆ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದರು. ಇನ್ನು ದಂಪತಿಗಳ ನಡುವೆ ಬಿರುಕು ಮೂಡಿ, ಪತಿ ಸುರೇಶ್ ತಮ್ಮ ಮಕ್ಕಳನ್ನು ಕರೆದುಕೊಂಡು ತನ್ನ ಪತ್ನಿಯಿಂದ ಬೇರೆಯಾದರು. ಇನ್ನು ಅಂದಿನಿಂದ ಶ್ರೀಮತಿ ಒಬ್ಬರೇ ತಮ್ಮ ಮನೆಯಲ್ಲಿ ವಾಸವಾಗಿದ್ದರು.

ಇನ್ನು ಪತಿಯಿಂದ ದೂರವಾದ ನಂತರ ಶ್ರೀಮತಿ ಅವರು ಅನೇಕ ಪುರುಷರೊಂದಿಗೆ ಸಂ*ಬಂಧ ಇಟ್ಟುಕೊಂಡಿದ್ದರಂತೆ. ಅಲ್ಲದೆ ಅವರ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ, ಸಿಬ್ಬಂದಿ ರಾಮಚಂದ್ರ ಜೊತೆಗೆ ಶ್ರೀಮತಿ ಪ್ರೀತಿಯಲ್ಲಿ ಸಹ ಇದ್ದರೂ. ಇನ್ನು ರಾಮಚಂದ್ರ ಅವರು ಶ್ರೀಮತಿ ಅವರನ್ನು ಹಣ ಕೇಳಿದ್ದು, ಆಕೆ ಕೊಡುವುದಿಲ್ಲ ಎಂದಿದ್ದಕ್ಕೆ. ರಾಮಚಂದ್ರ ಆಕೆಯ ಮೇಲೆ ಹ*ಲ್ಲೆ ಮಾಡಿ ಆಕೆಯ ಕತ್ತಿನಲ್ಲಿದ್ದ 3 ಪುಂಡ್ ಚಿನ್ನದ ಸರವನ್ನು ತೆಗೆದುಕೊಂಡು ಹೋಗಿದ್ದಾನೆ.

ಇನ್ನು ಶ್ರೀಮತಿಯ ಕೊಲೆ ಸಂಬಂಧ ಪೊಲೀಸರು ಆಕೆಯ ಮನೆಯಲ್ಲಿ ತನಿಖೆ ನಡೆಸಿದಾಗ ಆಕೆಯ ಮೊಬೈಲ್ ಫೋನ್ ನಲ್ಲಿ ಆಕೆ 150 ಕ್ಕು ಹೆಚ್ಚು ಪುರುಷರ ಜೊತೆಗೆ ಸಂಪರ್ಕದಲ್ಲಿ ಇರುವ ಮಾಹಿತಿ ದೊರಕಿದೆ. ಅಲ್ಲದೆ ಆಕೆಯ ಮನೆಯಲ್ಲಿ 500 ಕ್ಕೂ ಹೆಚ್ಚು ಕಾಂ**ಡಮ್ ಪ್ಯಾಕೆಟ್ ಗಳು ದೊರಕಿದೆ. ಇನ್ನು ಆ 150 ಮಂದಿಯನ್ನು ವಿಚಾರಣೆ ನಡೆಸಿದ ಪೊಲೀಸರಿಗೆ ರಾಮಚಂದ್ರ ಹಾಗೂ ಶ್ರೀಮತಿಯ ಸಂಬಂಧ ತಿಳಿದು ಆತನನ್ನು ಆಗಾಗ ವಿಚಾರಣೆಗೆ ಬರುವಂತೆ ಹೇಳಿದ್ದಾರೆ.

ಇನ್ನು ರಾಮಚಂದ್ರ ಅಂದು ರಾತ್ರಿ ಒಂದು ಕಾಡಿನ ಬಳಿ ಹೋಗಿ ವಿಷ ಕುಡಿದು ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಇನ್ನು ಇದಾದ ನಂತರ ಪೊಲೀಸರು ಹೆಚ್ಚಿನ ತನಿಕೆ ನಡೆಸಿದ ನಂತರ ರಾಮಚಂದ್ರ ಶ್ರೀಮತಿಯನ್ನು ಕೊಂದಿರುವ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ತಿಳಿಸಿ..

Leave a Reply

Your email address will not be published. Required fields are marked *