ಜನವರಿ 21 ಭಯಂಕರವಾದ ಅವರಾತ್ರಿ ಅಮಾವಾಸ್ಯೆ ಇರುವುದರಿಂದ 5 ರಾಶಿಯವರಿಗೆ ಬಾರಿ ಅದೃಷ್ಟ ಗುರುಬಲ ರಾಜಯೋಗ ಶನಿದೇವ ಕೃಪೆ. ನಿಮ್ಮ ರಾಶಿ ಇದೇಯ ಚೆಕ್ ಮಾಡಿ ನೋಡಿ..!!

ಜ್ಯೋತಿಷ್ಯ

ನಮಸ್ಕಾರ ವೀಕ್ಷಕರೇ, ಇದೇ ಜನವರಿ 21ನೇ ತಾರೀಕು ಬಹಳ ವಿಶೇಷವಾದ ಹಾಗೂ ಶಕ್ತಿಶಾಲಿ ಅಮಾವಾಸ್ಯೆ ಇದೆ. ಇನ್ನು ಈ ಅಮಾವಾಸ್ಯೆ ಶನಿವಾರದಂದು ಕಾಣಿಸಿಕೊಂಡಿದ್ದು, ಇನ್ನು ಈ ಕಾರಣದಿಂದ ಈ ಕೆಲವು ರಾಶಿಯವರಿಗೆ ಅವರು ಮಾಡುವ ಎಲ್ಲಾ ಕೆಲಸ ಕಾರ್ಯಗಳಿಂದ ಯಶಸ್ಸು ಸಿಗುತ್ತದೆಯಂತೆ. ಅಮಾವಾಸ್ಯೆಯ ನಂತರ ಈ ಕೆಲಸಗಳನ್ನು,

ಈ ರಾಶಿಯವರು ತಪ್ಪದೆ ಮಾಡಿದ್ದಲ್ಲಿ, ಈ ರಾಶಿಯವರಿಗೆ ಅದೃಷ್ಟ ಖುಲಾಯಿಸಲಿದೆ. ಹಾಗಾದರೆ ಯಾವೆಲ್ಲ ರಾಶಿಯವರಿಗೆ ಯಾವೆಲ್ಲ ಫಲಗಳು ಸಿಗುತ್ತದೆ, ಈ ರಾಶಿಯವರು ಏನೆಲ್ಲ ಲಾಭಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಎನ್ನುವ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತೇವೆ. ಈ ಪುಟವನ್ನು ಪೂರ್ತಿಯಾಗಿ ಓದಿ..

ಹೌದು ಈ ಐದು ರಾಶಿಯವರ ಜೀವನವು ಸೂರ್ಯನಂತೆ ಬೇಳಗಲಿದೆ. ಇನ್ನು ಇವರ ಅದೃಷ್ಟ ಕುಲಾಯಿಸಿದೆ ಎಂದರೆ ತಪ್ಪಾಗುವುದಿಲ್ಲ. ಈ ವರ್ಷ ಜನವರಿ 15 ಭಾನುವಾರ ಹಬ್ಬದಂದು ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಇನ್ನು ಈ ಹಬ್ಬವೂ ಜೋಟಿಷ್ಯದ ದೃಷ್ಟಿಯಿಂದ ಸಹ ಬಹಳ ಪ್ರಾಮುಖ್ಯತೆಯನ್ನ ಪಡೆದಿದೆ.

ಇನ್ನು ಐದು ರಾಶಿಯವರಿಗೆ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಶುಭ ಸುದ್ದಿ ದೊರೆಯುವ ಸಾಧ್ಯತೆ ಇದೆಯಂತೆ. ಸರ್ಕಾರಿ ಕೆಲಸಗಳಿಗೆ ಪ್ರಯತ್ನ ಮಾಡುತ್ತಿರುವವರಿಗೆ ಒಳ್ಳೆಯ ಸಮಯ ಇದಾಗಿದ್ದು, ಇವರು ತಮ್ಮ ಬಳಿ ಬಂದಿರುವ ಈ ಅವಕಾಶಗಳನ್ನು ಯಾವುದೇ ಕಾರಣಕ್ಕೂ ಕಳೆದುಕೊಳ್ಳಬಾರದು.

ಇನ್ನು ಐದು ರಾಶಿಯವರ ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ಶಕ್ತಿಶಾಲಿ ಅಮಾವಾಸ್ಯೆಯ ದಿನದಿಂದ ವಿಶೇಷ ಲಾಭಗಳನ್ನು ಈ ರಾಶಿಯವರು ಪಡೆಯಲಿದ್ದು, ಇನ್ನು ಈ ರಾಶಿಯವರಿಗೆ ಹೊಸ ಉದ್ಯೋಗ ಅವಕಾಶಗಳು ಸಿಗಲಿದೆಯಂತೆ. ಇನ್ನು ಕೆಲವು ವ್ಯಾಪಾರ ವ್ಯವಹಾರಗಳಲ್ಲಿ ಸಹ ಪ್ರಗತಿ ಕಾಣಲಿದ್ದು,

ಅದೃಷ್ಟವೂ ಸೂರ್ಯನಂತೆ ಉಜ್ವಲಿಸುತ್ತದೆ. ಇನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಒಳ್ಳೆಯ ಲಾಭಗಳು ಸಿಗಲಿದೆ. ಇನ್ನು ವ್ಯಾಪಾಸ್ತರಿಗೆ ಹೆಚ್ಚಿನ ಲಾಭ ಸಿಗಲಿದೆ ಎನ್ನಲಾಗುತ್ತಿದೆ. ಇನ್ನು ಯಾವುದೇ ಕೆಲಸಕ್ಕೆ ಕೈ ಹಾಕಿದರೂ ಸಹ ಅವರು ಯಶಸ್ಸನ್ನು ಕಾಣಲಿದ್ದಾರೆ. ಇನ್ನು ಧೀರ್ಘ ಕಾಲದಿಂದ ಸ್ಥಗಿತಗೊಂಡಿದ್ದ ಕೆಲಸಗಳು ಸಂಪೂರ್ಣವಾಗಿ ಜರುಗಲಿದ್ದು.

ಇನ್ನು ನಿಮ್ಮ ಆರೋಗ್ಯದಲ್ಲಿ ಸಹ ಸಾಕಷ್ಟು ಏಳಿಗೆಯನ್ನು ಕಾಣಲಿದ್ದಾರೆ. ಇನ್ನು ಶನಿ ದೇವರ ಕೃಪಾಕಟಾಕ್ಷ ಈ ರಾಶಿಯವರ ಮೇಲಿರುವುದರಿಂದ, ಅವರು ಯಾವುದೇ ಸಮಸ್ಯೆ ಬಂದರೂ ಅದನ್ನು ಧೈರ್ಯದಿಂದ ನಿಭಾಯಿಸುತ್ತಾರೆ. ಇನ್ನು ಇಷ್ಟೆಲ್ಲಾ ಲಾಭಗಳನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಎಂದರೆ ಮಕರ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಸಿಂಹ ರಾಶಿ, ವೃಷಭ ರಾಶಿ.

Leave a Reply

Your email address will not be published. Required fields are marked *