ಬಾಲಿವುಡ್ ನ ಟಾಪ್ ಬೆಡಗಿ ಜಾನ್ವಿ ಕಪೂರ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ತಮ್ಮ ತಾಯಿ ಶ್ರೀದೇವಿಯವರು ನಡೆದು ಬಂದ ದಾರಿಯಲ್ಲಿ ನಟಿ ಜಾನ್ವಿ ಕಪೂರ್ ಅವರು ಸಹ ಸಕ್ರಿಯರಾಗಿದ್ದಾರೆ. ನಟಿ ಜಾನ್ವಿ ಕಪೂರ್ ಅವರು ತಮ್ಮ ಸಿನಿಮಾಗಳಿಗಿಂತ ಹೆಚ್ಚಾಗಿ ಆಗಾಗ ಬೇರೆ ವಿಷಯಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸುದ್ದಿಯಲ್ಲಿರುತ್ತಾರೆ.
ನಟಿ ಜಾನ್ವಿ ಕಪೂರ್ ಅವರು ತಮ್ಮ ತಾಯಿ ಶ್ರೀದೇವಿ ಅವರ ರೀತಿಯ ಸೌಂದರ್ಯವತಿ ಎಂದರೆ ತಪ್ಪಾಗುವುದಿಲ್ಲ. ಅತಿಲೋಕ ಸುಂದರಿಯ ಮಗಳು ಇದೀಗ ಅಪ್ಸರೆಯಂತೆ ಕಾಣುತ್ತಿದ್ದಾರೆ ಎಂದು ಸಾಕಷ್ಟು ಬಾರಿ ಅವರ ಅಭಿಮಾನಿಗಳು ನಟಿ ಜಾನ್ವಿ ಕಪೂರ್ ಅವರಿಗೆ ಸೋಶಿಯಲ್ ಮೀಡಿಯಾದ ಮುಖಾಂತರ ಮೆಚ್ಚುಗೆ ಸೂಚಿಸಿದ್ದಾರೆ.
ನಟಿ ಜಾನ್ವಿ ಕಪೂರ್ ಅವರು ಬಾಲಿವುಡ್ ನ ಸಿನಿಮಾ ರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ನಟಿಸಿ ಸಕ್ರಿಯರಾಗಿದ್ದಾರೆ. ಇನ್ನು ನಟಿ ಆದಾಗ ತಮ್ಮ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳ ನಿದ್ದೆಗೆಡಿಸುತ್ತಿರುತ್ತಾರೆ.
ಹೌದು ನಟಿ ಜಾನ್ವಿ ಕಪೂರ್ ಆಗಾಗ ಹಾಟ್ ಫೋಟೋ ಶೂ*ಟ್ ಗಳನ್ನು ಮಾಡಿಸಿ ಅದನ್ನು ತಮ್ಮ ಇನ್ಸ್ತಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಇನ್ನು ನಟಿ ಜಾನ್ವಿ ಕಪೂರ್ ಅವರು ತಮ್ಮ ಇನ್ಸ್ತಗ್ರಾಮ್ ನಲ್ಲಿ ಮಿಲಿಯನ್ಸ್ ಗಟ್ಟಲೆ ಫಾಲೋವರ್ಸ್ ಅನ್ನು ಹೊಂದಿದ್ದು, ಇನ್ನು ನಟಿ ಹಂಚಿಕೊಳ್ಳುವ ಪ್ರತಿಯೊಂದು ಫೋಟೋ ಸಹ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ.
ಬೀಗ ನಟಿ ಜಾನ್ವಿ ಕಪೂರ್ ಅವರು ಮತ್ತೊಂದು ಹಾಟ್ ಫೋಟೋಶೂ*ಟ್ ಮಾಡಿಸಿದ್ದಾರೆ. ಆದರೆ ಈ ಬಾರಿ ನಟಿ ಹಾಟ್ನೆಸ್ ಗೆ ಟ್ರಡಿಷನಲ್ ಲುಕ್ ಕೊಟ್ಟಿದ್ದಾರೆ. ಸಾಂಪ್ರದಾಯಕವಾದ ಬಟ್ಟೆಯಲ್ಲಿ ಫೋಟೋಶೂ*ಟ್ ಮಾಡಿಸಿದ್ದಾರೆ. ಹೌದು ಗೋಲ್ಡನ್ ಬಣ್ಣದ ಬಟ್ಟೆ ಧರಿಸಿ ಕರುಳಿನಲ್ಲಿ ಚಿನ್ನದ ಆಭರಣಗಳು, ಹಾಗೆ ಕಿವಿಯಲ್ಲಿ ವಜ್ರದ ವಾಲೆ ಧರಿಸಿ,
ನಟಿ ಜಾನ್ವಿ ಕಪೂರ್ ಅವರು ಪೋಸ್ ನೀಡಿದ್ದಾರೆ. ಸದ್ಯ ನಟಿ ಜಾನ್ವಿ ಕಪೂರ್ ಅವರ ಟ್ರಡಿಷನಲ್ ಲುಕ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ಫೋಟೋಗಳನ್ನು ಹಬ್ಬದ ದಿನ ತಮ್ಮ ಅಭಿಮಾನಿಗಳಿಗೆ ಉಡುಗೊರೆಯಾಗಿ ನೀಡಿದ್ದಾರೆ ನಟಿ ಜಾನ್ವಿ ಕಪೂರ್. ಈ ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡು,
ಹ್ಯಾಪಿ ಪೊಂಗಲ್ ಎಂದು ತಮಿಳಿನಲ್ಲಿ ಬರೆದುಕೊಂಡಿದ್ದಾರೆ. ಸದ್ಯ ಈ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದರು. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ…