ಮಲೇಷಿಯಾದಲ್ಲಿ ನಡೆಯುತ್ತಿದ್ದ ಸಿನಿಮಾ ಶೂ*ಟಿಂಗ್ ವೇಳೆ ಅವಘಡ ಸಂಭವಿಸಿದ್ದು ತಮಿಳು ನಟ ವಿಜಯ್ ಆಂಟೋನಿ ಅವರಿಗೆ ಗಂಭೀರ ಗಾ*ಯವಾಗಿದೆ. ಅವರನ್ನು ಮಲೇಷಿಯಾದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಲಾಗುತ್ತಿದೆ. ವಿಜಯ್ ಅವರ ಆರೋಗ್ಯ ಸ್ಥಿತಿ ಚಿಂ*ತಾ ಜನಕ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗುತ್ತಿದೆ.
ಮಲೇಷಿಯಾದಲ್ಲಿ ವಿಜಯ್ ಆಂಟೋನಿ ನಟನೆಯ ಬಿಚ್ಚಗಾರ 2 ಸಿನಿಮಾದ ಶೂ*ಟಿಂಗ್ ನಡೆಯುತ್ತಿತ್ತು. ಇನ್ನು ಇದೇ ವೇಳೆ ವಿಜಯ್ ಅವರು ಸಾಹಸ ದೃಶ್ಯವೊಂದರಲ್ಲಿ ನಟಿಸುವಾಗ ಅವರಿಗೆ ಅವಘಡ ಸಂಭವಿಸಿದೆ. ಹೌದು ದೋಣಿ ಅಂದರೆ ವಿಜಯವರು ಸಾಹಸ ಸನ್ನಿವೇಶದ ದೃಶ್ಯದಲ್ಲಿ ನಡೆಸುತ್ತಿದ್ದರು,
ಇನ್ನು ಇದೇ ವೇಳೆ ದೋಣಿ ಅಪ*ಘಾತಕೀಡಾಗಿದೆ ಎನ್ನಲಾಗುತ್ತಿದೆ. ಇನ್ನು ದೋಣಿಯಲ್ಲಿದ್ದ ವಿಜಯ್ ಅವರನ್ನು ಶೀಘ್ರವೇ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪ*ಘಾತದಿಂದ ವಿಜಯವರಿಗೆ ಗಾಯ*ಗಳಾಗಿವೆ ಎನ್ನಲಾಗುತ್ತಿದೆ. ಹೌದು ವಿಜಯ್ ಅವರ ಹಲ್ಲು ಮತ್ತು ದವಡೆಗೆ ತೀವ್ರವಾಗಿ,
ಪೆಟ್ಟು ಬಿದ್ದಿದ್ದು, ಅಲ್ಲದೆ ಮೂಳೆಗಳು ಸಹ ಮು*ರಿದಿದೆ ಎನ್ನಲಾಗುತ್ತಿದೆ. ಸದ್ಯ ಅವರ ಸ್ಥಿತಿ ಗಂಭೀರವಾಗಿದೆ. ಇನ್ನು ನೆನ್ನೆಯಿಂದ ನಟ ವಿಜಯ್ ಅವರು ಪ್ರಜ್ಞಾ*ಹೀನರಾಗಿದ್ದಾರೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಸದ್ಯ ವಿಜಯ್ ಅವರ ಸ್ಥಿತಿ ಕೇಳಿ, ಅವರ ಅಭಿಮಾನಿಗಳು ಬಹಳ ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಇತ್ತೀಚಿಗಷ್ಟೇ ನಟ ವಿಜಯ್ ಅವರು ಬಿಚ್ಚಕಾರನ್ 2 ಸಿನಿಮಾವನ್ನು ಬೇಸಿಗೆಯಲ್ಲಿ ಬಿಡುಗಡೆ ಮಾಡುವುದಾಗಿ ಮಾಹಿತಿ ನೀಡಿದ್ದರು. ಇನ್ನು ಕಳೆದ ಕೆಲವು ದಿನಗಳಿಂದ ಈ ಸಿನಿಮಾದ ಶೂ*ಟಿಂಗ್ ನಲ್ಲಿ ಸಂಪೂರ್ಣವಾಗಿ ವಿಜಯ್ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.
ವಿಜಯ್ ಮತ್ತು ಚಿತ್ರತಂಡ ಸಿನಿಮಾ ಶೂ*ಟಿಂಗ್ ಆಗಿ ಇತ್ತೀಚಿಗೆ ಮಲೇಶಿಯಾಗೆ ಸಹ ತೆರಳಿದ್ದರು. ಇನ್ನು ಮಲೇಶಿಯಾದಲ್ಲಿ ಸಮುದ್ರದ ಮಧ್ಯೆ ದೋಣಿಯಲ್ಲಿ ಸಾಹಸ ದೃಶ್ಯದ ಶೂ*ಟಿಂಗ್ ಮಾಡಲಾಗುತ್ತಿತ್ತು. ಒಂದು ದೋಣಿ ಇನ್ನೊಂದು ದೋಣಿಯನ್ನು ಅಟ್ಟಿಸಿಕೊಂಡು ಬರುವ ದೃಶ್ಯ ಇದಾಗಿತ್ತು. ಇನ್ನು ರಭಸದಲ್ಲಿ ಎರಡು ದೋಣಿಗಳು ಬರುವ ವೇಳೆ,
ಒಂದು ದೋಣಿ ನಿಯಂತ್ರಣ ತಪ್ಪಿ, ಮತ್ತೊಂದು ದೋಣಿಗೆ ಡಿಕ್ಕಿ ಹೊಡೆದು, ಅಪ*ಘಾತ ಸಂಭವಿಸಿದೆ. ಇನ್ನು ಈ ವೇಳೆ ವಿಜಯ್ ಆಂಟೊನಿಯವರಿಗೆ ತೀವ್ರ ಗಾಯಗಳಾಗಿವೆ. ಸದ್ಯ ವಿಜಯ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ತಮ್ಮ ನೆಚ್ಚಿನ ನಟ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅವರ ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. ಇನ್ನು ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ..