ನಮಸ್ಕಾರ ಸ್ನೇಹಿತರೇ, ಇಂದು ಜನವರಿ 21 ಅವರಾತ್ರಿ ಅಮಾವಾಸ್ಯೆ ಇರುವ ಕಾರಣ ಈ 8 ರಾಶಿಯವರಿಗೆ ಬಾರಿ ಅದೃಷ್ಟ ಒಲಿದು ಬರಲಿದೆ. ಇನ್ನು ಈ ಎಂಟು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ದಿನಗಳು ಹತ್ತಿರ ಬರಲಿದೆ. ಇನ್ನು ಇಂದು ಬಹಳ ಶಕ್ತಿಶಾಲಿ ಹಾಗೂ ಪ್ರಭಾವಶಾಲಿ ಅಮಾವಾಸ್ಯೆಯಾಗಿದ್ದು, ಇಂದು ಈ 8 ರಾಶಿಯವರಿಗೆ ಬಹಳ ಅದೃಷ್ಟ ಬರಲಿದೆ.
ಇಂದಿನಿಂದ ಈ ಎಂಟು ರಾಶಿಯವರಿಗೆ ರಾಜಯೋಗವಿದೆ. ಹೌದು ಇವರು ಯಾವುದೇ ಕೆಲಸಕ್ಕೆ ಕೈಇಟ್ಟರೂ ಆ ಕೆಲಸ ಸಂಪೂರ್ಣವಾಗಲಿದೆ. ಹಾಗೂ ಯಾವುದೇ ಕೆಲಸದ ಸ್ಥಳದಲ್ಲಿ ಉತ್ತಮ ಗೌರವ ಸ್ಥಾನಮಾನ, ಹಾಗೂ ಅವಕಾಶಗಳನ್ನ ತಮದಾಗಿಸಿಕೊಳ್ಳುತ್ತಾರೆ.
ಇನ್ನು ಉದ್ಯಮಿಯರಿಗೆ ಹಿರಿಯರ ಕಡೆಯಿಂದ ಪ್ರಶಂಸೆ ಪಡೆದುಕೊಳ್ಳುತ್ತಾರೆ. ಹಾಗೂ ಅರ್ಥಿಕವಾಗಿ ಕೂಡ ಅನುಕೂಲತೆಗಳು ಕಂಡು ಬರುತ್ತದೆ. ಇನ್ನು ಇಂದಿನಿಂದ ಈ ಎಂಟು ರಾಶಿಯವರಿಗೆ ಆದಾಯದ ಮೂಲಗಳು ಕೂಡ ಹೆಚ್ಚಾಗಲಿದೆ. ಇನ್ನು ಸಂಬಳಗಳು ಕೂಡ ಹೆಚ್ಚಾಗುವ ಸಾಧ್ಯತೆ ಇದೆ.
ಇಂದಿನಿಂದ ಈ ರಾಶಿಯವರ ಜೀವನ ನಿರ್ವಹಣೆಗೆ ಯಾವುದೇ ಸಮಸ್ಯೆ ಇರುವುದಿಲ್ಲ. ಇನ್ನು ಕ್ರಮೇಣವಾಗಿ ನಿಮ್ಮ ಸಾಲದ ಸಮಸ್ಯೆಗಳು ಕೂಡ ಅಂತ ಅಂತವಾಗಿ ದೂರವಾಗತ್ತದೆ. ಹಾಗೂ ವ್ಯಾಪಾರ ವ್ಯವಹಾರಗಳು ಮಾಡುವವರಿಗೆ ಅನುಕೂಲತೆಗಳು ಕೂಡ ಜಾಸ್ತಿಯಾಗಿ ಕಂಡುಬರಲಿದೆ.
ಇನ್ನು ಪಾಲುದಾರಿಕೆಯಲ್ಲಿ ವ್ಯವಹಾರ ನಡೆಸುವವರಿಗೆ ವಿಶೇಷವಾಗಿ ಲಾಭ ಸಿಗಲಿದೆ. ಇನ್ನು ಮನೆಯಲ್ಲಿ ಅಥವಾ ಕಛೇರಿಯಲ್ಲಾಗಲಿ ಉತ್ತರ ದಿಕ್ಕಿನಲ್ಲಿ ವ್ಯವಹಾರ ಮಾಡುವುದು ಈ ಎಂಟು ರಾಶಿಯವರಿಗೆ ಉತ್ತಮ. ಇನ್ನು ನಿಮ್ಮ ಪತ್ರಗಳು ಹಾಗೂ ಹಣವನ್ನ ಉತ್ತರ ದಿಕ್ಕಿನಲ್ಲಿ ಇಡುವುದರಿಂದ ನಿಮಗೆ ಅದೃಷ್ಟ ಕೂಡಿ ಬರುತ್ತದೆ.
ಕೌಟುಂಬಿಕ ಸಮಸ್ಯೆ, ಹಾಗೂ ಸಂಗಾತಿಯೊಂದಿಗೆ ಉತ್ತಮ ಜೀವನವನ್ನು ನೀವು ಇಂದಿನಿಂದ ನಡೆಸಬಹುದು. ಇನ್ನು ಇವರ ಆರೋಗ್ಯ ಸಮಸ್ಯೆಗಳಿದ್ದರೂ ಸಹ ಎಲ್ಲದರಲ್ಲೂ ಚೇತರಿಕೆ ಕಂದುಕೊಳ್ಳಲ್ಲಿದ್ದಾರೆ. ಇನ್ನು ಒಂದೊಂದಾಗಿ ಇವರ ಎಲ್ಲಾ ಸಮಸ್ಯೆಗಳು ಸಹ ಬಗೆ ಹರಿಯುತ್ತದೆ.
ಇನ್ನು ಇಷ್ಟೆಲ್ಲಾ ಲಾಭಗಳು ಇರುವಂತಹ ಹಾಗೆ ಇದರ ಜೊತೆಗೆ ಶ್ರೀ ಹನುಮನ ಕೃಪೆಯನ್ನು ಪಡೆಯುವಂತಹ ಆ ಎಂಟು ಅದೃಷ್ಟವಂತಹ ರಾಶಿಗಳು ಯಾವುವು ಎಂದರೆ, ಮೀನಾ ರಾಶಿ, ವೃಶ್ಚಿಕ ರಾಶಿ, ಮಕರ ರಾಶಿ, ಸಿಂಹ ರಾಶಿ, ತುಲಾ ರಾಶಿ, ಧನಸ್ಸು ರಾಶಿ, ಕನ್ಯಾ ರಾಶಿ ಹಾಗೆ ಕುಂಭ ರಾಶಿ.
ಇನ್ನು ಈ ಎಂಟು ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದೆ ಹೋದರೂ ಓಂ ಶ್ರೀ ಆಂಜನೇಯ ನಮಃ ಎಂದು ಕಾಮೆಂಟ್ ಮಾಡಿ, ಶ್ರೀ ಹನುಮಾನ ಕೃಪೆಗೆ ಪಾತ್ರರಾಗಿ. ಇನ್ನು ಇಂದು ಶನಿವಾರ ಶ್ರೀ ಆಂಜನೇಯ ದೇವಸ್ತಾನಕ್ಕೆ ಬೇಟಿ ನೀಡಿ, ದೇವರಿಗೆ ಅರ್ಚನೆ ಮಾಡಿಸಿ, ಹನುಮನ ಆಶೀರ್ವಾದ ಪಡೆದುಕೊಳ್ಳಿ.