ಗಂಡ ನೈಟ್ ಡ್ಯೂಟಿ ಮನೆಗೆ ಬರುವಷ್ಟರಲ್ಲಿ ಹೆಂಡತಿ ಸುಸ್ತಾಗಿರುತಿದ್ದಳು? ಅನುಮಾನದಿಂದ ಗಂಡ ಮಾಡಿದ ಕೆಲಸ ನೋಡಿ?.. ಏಲ್ಲರೂ ಶಾಕ್..!!

curious

ಯಾವುದೆ ಒಂದು ಸಂಬಂಧ ತುಂಬಾ ದಿನಗಳ ಕಾಲ ಉಳಿಯಬೇಕು ಎಂದರೆ ಅದಕ್ಕೆ ಮುಖ್ಯವಾಗಿ ಬೇಕಾಗುವುದು ನಂಬಿಕೆ. ನಂಬಿಕೆ ಇಲ್ಲದ ಯಾವುದೇ ಸಂಬಂಧವಾದರು ಅದು ಕೆಲವೇ ಕೆಲವು ದಿನಗಳಲ್ಲಿ ನಾಶವಾಗಿ ಹೋಗುತ್ತದೆ. ಇನ್ನು ಇತ್ತೀಚೆಗೆ ಎಲ್ಲಾ ಸಂಬಂಧಗಳಲ್ಲಿ ಸಹ ಈ ಅನುಮಾನದ ಭೂತ ಎಂಬುದು ವಕ್ಕರಿಸಿಕೊಳ್ಳುತ್ತದೆ.

ಹೌದು ಗಂಡ ಹೆಂಡತಿ ನಡುವೆ ಮುಖ್ಯವಾಗಿ ಇರಬೇಕಾದ ಅಂಶ ನಂಬಿಕೆ ಹಾಗೂ ಪ್ರೀತಿ ಈ ಮಧ್ಯೆ ಅನುಮಾನ ಎಂಬುದು ಕಾಣಿಸಿಕೊಂಡರೆ, ಆ ಸಂಬಂಧಕ್ಕೆ ಅರ್ಥ ಇರುವುದಿಲ್ಲ. ಇನ್ನು ಈ ಅನುಮಾನ ಎನ್ನುವ ಈ ಅಂಶದಿಂದ ಆ ಸಂಬಂಧ ತುಂಬಾ ದಿನಗಳ ಕಾಲ ಗಟ್ಟಿಯಾಗಿ ಉಳಿಯುವುದಿಲ್ಲ.

ಇನ್ನು ಇಲ್ಲೊಬ್ಬ ಗಂಡ ತನ್ನ ಹೆಂಡತಿಯ ಮೇಲೆ ಅನುಮಾನ ಪಟ್ಟು, ಮನೆಯಲ್ಲಿ ಸಿಸಿಟಿವಿ ಹಾಕಿಸುತ್ತಾರೆ. ನಂತರ ತನ್ನ ಹೆಂಡತಿ ಮಾಡುತ್ತಿದ್ದ ಕೆಲಸ ನೋಡಿ ಗಂಡ ಶಾಕ್ ಆಗಿದ್ದಾನೆ. ಅಷ್ಟಕ್ಕೂ ಆಕೆ ಮಾಡುತ್ತಿದ್ದ ಕೆಲಸ ಏನು ಎನ್ನುವುದನ್ನು ತಿಳಿಸುತ್ತೇವೆ, ಈ ಪುಟವನ್ನು ಸಂಪೂರ್ಣವಾಗಿ ಓದಿ…

ಈ ಘಟನೆ ವಿದೇಶದಲ್ಲಿ ನಡೆದಿದೆ, ಗಂಡನಿಗೆ ಕೆಲವು ದಿನಗಳ ಹಿಂದೆ ಕೆಲಸದಲ್ಲಿ ನೈಟ್ ಶಿಫ್ಟ್ ನೀಡಲಾಗುತ್ತದೆ. ಇನ್ನು ಸಂಜೆ ಕೆಲಸಕ್ಕೆ ಹೋದರು ಆತ ಮನೆಗೆ ಬರುತ್ತಿದ್ದಿದ್ದು, ಮರುದಿನ ಬೆಳ್ಳಿಗೆ. ಇನ್ನು ಆತ ಮನೆಗೆ ಬಂದಾಗ ಆತನ ಹೆಂಡತಿ ಯಾವಾಗಲೂ ಸುಸ್ತಾಗಿ ಕಾಣಿಸುತ್ತಿದ್ದಳು, ಇನ್ನು ಆಕೆಯ ಮುಖದಲ್ಲಿ ಚೈತನ್ಯ ಕಾಣಿಸುತ್ತಿರಲಿಲ್ಲ.

ಇನ್ನು ಪ್ರತಿದಿನ ಇದನ್ನು ನೋಡಿ ಗಂಡನ ಮನದಲ್ಲಿ ಅನುಮಾನ ಸೃಷ್ಟಿಯಾಯಿತು. ನನ್ನ ಹೆಂಡತಿಯ ಈ ಸ್ಥಿತಿಗೆ ಕಾರಣ ಏನು? ಆಕೆ ಬೇರೊಬ್ಬರ ಜೊತೆಗೆ ಸಂಬಂಧ ಇಟ್ಟುಕೊಂಡಿರಬಹುದು ಎಂದು ಆತ ಯೋಚಿಸಲು ಮುಂದಾದ. ನಂತರ ತನ್ನ ಹೆಂಡತಿಗೆ ತಿಳಿಯದ ಹಾಗೆ ಆತ ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾ ಹಾಕಿಸಿದ.

ನಂತರ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯವನ್ನೂ ಕಂಡು ಗಂಡನಿಗೆ ದೊಡ್ಡ ಶಾಕ್ ಆಗಿತ್ತು. ಹೌದು ಅವರಿಗೆ 3 ಜನ ಮಕ್ಕಳಿದ್ದರು. ಇನ್ನು ಮಕ್ಕಳು ಚಿಕ್ಕವರಾಗಿದ್ದ ಕಾರಣ ಅವರನ್ನು ಮಲಗಿಸಲು ಹೆಂಡತಿ ತುಂಬಾ ಕಷ್ಟ ಪಡುತ್ತಿದ್ದರು. ಇನ್ನು ಅವರನ್ನ ಮಲಗಿಸಿ ಆಕೆ ಕೊಂಚ ಸಮಯ ಮಲಗುವಷ್ಟರಲ್ಲಿ ರಾತ್ರಿ ಕಳೆದು ಬೆಳ್ಳಗೆ ಆಗುತ್ತಿತ್ತು.

ಇನ್ನು ಇದೆ ರೀತಿ ಆಕೆ ಸುಮಾರು ದಿನಗಳಿಂದ ಸರಿಯಾಗಿ ನಿದ್ದೆ ಮಾಡಿರಲಿಲ್ಲ. ಇನ್ನು ಈ ಕಾರಣದಿಂದ ಆಕೆಯ ಮುಖದಲ್ಲಿ ತೇಜಸ್ಸು ಇರಲಿಲ್ಲ. ಇನ್ನು ಇದನ್ನು ಘಮಿಸಿದ ಗಂಡನಿಗೆ ನಾಚಿಕೆಯಾಯಿತು. ಇಂತಹ ಹೆಂಡತಿ ಮೇಲೆ ಅನುಮಾನ ಪತ್ತೇನೆಂದು ಬೇಸರಮದಿಕೊಂಡ.       ಮತ್ತೆ

ನಂತರ ಆತ ಆ ವಿಡಿಯೋವನ್ನು ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು, ಕೆಲವೊಂದು ಬಾರಿ ನಾವು ಪ್ರೀತಿಸಿದವರು ಮೇಲೆ ನಾವು ಅನುಮಾನ ಪಡುತ್ತೇವೆ. ದಾಂಪತ್ಯದಲ್ಲಿ ನಂಬಿಕೆ ಮುಖ್ಯ ಎಂದು ಬರೆದುಕೊಂಡಿದ್ದ. ಇನ್ನು ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.

Leave a Reply

Your email address will not be published. Required fields are marked *