ಎಲ್ಲಾ ಹುಡುಗರು ಮದುವೆಯಾದ ಆಂಟಿಯರ ಹಿಂದೆ ಬೀಳಲು ಕಾರಣ ಏನು ಗೊತ್ತಾ?.. ಅವರಲ್ಲಿ ಏನಿರುತ್ತೆ ಗೊತ್ತಾ ನೋಡಿ.!!

curious

ಮದುವೆ ಎನ್ನುವುದು ಪ್ರತಿಯೊಬ್ಬರ ಕನಸ್ಸು, ಅವರಿಗೆ ಸಂಗಾತಿಯಾಗಿ ಬರುವವರು ಯಾವ ರೀತಿ ಇರುತ್ತಾರೋ ಅವರನ್ನು ಹೇಗೆ ನೋಡಿಕೊಳ್ಳುತ್ತಾರೆ. ಅವರ ಕುಟುಂಬದವರ ಜೊತೆಗೆ ಸರಿಯಾಗಿ ಬೇರೆಯುತ್ತಾರೋ ಇಲ್ಲವೋ ಎನ್ನುವ ಸಾಕಷ್ಟು ಪ್ರಶ್ನೆಗಳು ಪ್ರತಿಯೊಬ್ಬರಲ್ಲಿ ಸಹ ಮೂಡಿರುತ್ತದೆ. ಇನ್ನು ಸಹಜವಾಗಿ ಪ್ರತಿಯೊಬ್ಬರೂ ಸಹ ತಾವು

ಮದುವೆಯಾಗುವ ಹುಡುಗ ಅಥವಾ ಹುಡುಗಿಯ ಸೌಂದರ್ಯದ ಬಗ್ಗೆ ಸಾಕಷ್ಟು ಊಹಿಸಿರುತ್ತಾರೆ. ಇನ್ನು ಕೇವಲ ಸೌಂದರ್ಯದ ಮಾತ್ರವಲ್ಲದೆ ಕೆಲವರು ತಮ್ಮ ಸಂಗಾತಿಯ ಗುಣದ ಬಗ್ಗೆ ಸಹ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಇನ್ನು ಹುಡುಗರು ತಾವು ಮದುವೆಯಾಗುವ ಹುಡುಗಿಯಲ್ಲಿ ಸಾಕಷ್ಟು ಅಂಶಗಳನ್ನು ಅಪೇಕ್ಷಿಸುತ್ತಾರೆ.

ಆದರೆ ಯಾವ ಸ್ವಭಾವದ ಹುಡುಗಿಯನ್ನ ಮದುವೆಯಾದರೆ ಯಾವ ರೀತಿ ಇರುತ್ತದೆ ಎಂಬುದು ಯಾರಿಗೂ ಸಹ ಗೊತ್ತಿರುವುದಿಲ್ಲ. ಇನ್ನು ಸಾಮಾನ್ಯವಾಗಿ ಅನೇಕ ಹುಡುಗರು ತಮಗಿಂತ ವಯಸ್ಸಿನಲ್ಲಿ ದೊಡ್ಡವರು ಹಾಗೆ ಮದುವೆಯಾದ ಹುಡುಗಿಯರ ಹಿಂದೆ ಬೀಳುವುದನ್ನು ನಾವು ನೋಡಿದ್ದೇವೆ. ಇನ್ನು ಇದಕ್ಕೆ ಮುಖ್ಯ ಕಾರಣ ಏನು ಎನ್ನುವುದನ್ನು ತಿಳಿಸುತ್ತೇವೆ ಬನ್ನಿ..

ಸಾಮಾನ್ಯವಾಗಿ ಹುಡುಗರು ಮದುವೆಯಾದ ಹುಡುಗಿಯರ ಹಿಂದೆ ಬೀಳುವ ಘಟನೆಗಳನ್ನು ನಾವು ನೋಡಿದ್ದೇವೆ. ಇನ್ನು ಈ ಬಗ್ಗೆ ಇತ್ತೀಚೆಗೆ ಒಂದು ಸಮೀಕ್ಷೆ ನಡೆಸಲಾಗಿತ್ತು. ಇನ್ನು ಇದಕ್ಕೆ ಕಾಲೇಜು ಓದುತ್ತಿರುವ ಹುಡುಗರನ್ನು ಈ ಸರ್ವೆ ನಡೆಸಲು ಆಯ್ಕೆ ಮಾಡಲಾಗಿದ್ದು, ಈ ಸಮೀಕ್ಷೆಯಲ್ಲಿ ಸಾಕಷ್ಟು ಉತ್ತರಗಳು ಹೊರಬಿದ್ದಿದೆ.

ತಮಗಿಂತ ಹೆಚ್ಚಿನ ವಯಸ್ಸಿನ ಹುಡುಗಿಯರು ತಮ್ಮ ಸ್ವಂತ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಅವರಿಗಿರುತ್ತದೆ. ಅಲ್ಲದೆ ಅವರು ಯಾವುದೇ ವಿಷಯ ಬೇರೆಯವರ ಮೇಲೆ ಅವಲಂಬಿಸುವುದಿಲ್ಲ. ಇನ್ನು ಈ ರೀತಿಯ ಹುಡುಗಿಯರು ಹುಡುಗರಿಗಿಂತ ಹೆಚ್ಚು ಬುದ್ದಿಶಾಲಿಯಾಗಿರುತ್ತಾರೆ.

ಅಲ್ಲದೆ ತಮಗಿಂತ ಹೆಚ್ಚಿನ ವಯಸ್ಸಿನ ಹುಡುಗಿಯರು ಹುಡುಗರ ಮೇಲೆ ಹೆಚ್ಚು ಒತ್ತಡ ಏರುವುದಿಲ್ಲ. ಅವರನ್ನು ಅವರ ಪಾಡಿಗೆ ಇರಲು ಬಿಡುತ್ತಾರೆ. ಇನ್ನು ಅವರ ಜೊತೆಗೆ ಹೇಗೆ ವರ್ತಿಸಬೇಕು ಎನ್ನುವುದು ಮಹಿಳೆಯರಿಗೆ ಗೊತ್ತಿರುತ್ತದೆ. ಇನ್ನು ಯಾವುದೇ ವಿಷಯಕ್ಕೂ ಅವರು ಹುಡುಗರಿಗೆ ಒತ್ತಾಯ ಮಾಡುವುದಿಲ್ಲ.

ಇನ್ನು ಹುಡುಗರು ಯಾವುದಾದರೂ ಸಮಸ್ಯೆಯಲ್ಲಿ ಸಿಲುಕಿಕೊಂಡರೆ, ಈ ಮಹಿಳೆಯರು ಅವರಿಗೆ ಸಲಹೆ ನೀಡಿ, ಆ ಸಮಸ್ಯೆಯಿಂದ ಪಾರಾಗಲು ಸಹಾಯ ಮಾಡುತ್ತಾರೆ. ಇನ್ನು ಹುಡುಗಿಯರಿಗಿಂತ ಮದುವೆಯಾದ ಮಹಿಳೆಯರು ಹೆಚ್ಚು ಆಕರ್ಷಿತರಾಗಿರುತ್ತಾರೆ, ಈ ಕಾರಣಗಳಿಂದ ಹುಡುಗರು ಮಹಿಳೆಯರನ್ನು ಇಷ್ಟಪಡುತ್ತಾರೆ ಎಂದು ಸರ್ವೆಯ ಪ್ರಕಾರ ತಿಳಿದುಬಂದಿದೆ

Leave a Reply

Your email address will not be published. Required fields are marked *