ಇಂದು ಜನವರಿ 23 ಸೋಮವಾರದಿಂದ ಈ ಐದು ರಾಶಿಯವರಿಗೆ ಬಾರಿ ಅದೃಷ್ಟ ಬರಲಿದೆ?.. ನಿಮ್ಮ ರಾಶಿ ಇದೆಯ ಚೆಕ್ ಮಾಡಿ ನೋಡಿ..!!

ಜ್ಯೋತಿಷ್ಯ

ನಮಸ್ಕಾರ ಸ್ನೇಹಿತರೇ, ಇಂದು ಜನವರಿ 23 ಸೋಮವಾರ ಇರುವ ಕಾರಣ ಈ 5 ರಾಶಿಯವರಿಗೆ ಬಾರಿ ಅದೃಷ್ಟ ಒಲಿದು ಬರಲಿದೆ. ಇನ್ನು ಈ ಐದು ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ದಿನಗಳು ಹತ್ತಿರ ಬರಲಿದೆ. ಇನ್ನು ಇಂದು ಬಹಳ ಶಕ್ತಿಶಾಲಿ ಸೋಮವಾರಗಿದ್ದು, ಇಂದು ಈ 5 ರಾಶಿಯವರಿಗೆ ಬಹಳ ಅದೃಷ್ಟ ಬರಲಿದೆ.

ಇಂದಿನಿಂದ ಈ ಐದು ರಾಶಿ ಉಳ್ಳವರಿಗೆ ಶ್ರೀ ಮಂಜುನಾಥನ ಕೃಪೆಯಿಂದ ಕೃಪೆ ದೊರಕಲಿದೆ. ಗಜಕೇಸರಿ ಯೋಗ ಶುರುವಾಗಿ ಬೇಡ ಸಾಕು ಎನ್ನುವಷ್ಟು ದುಡ್ಡು ಸುರಿಯುತ್ತೆ. ಇನ್ನು ಈ ರಾಶಿಯವರು ಆಗರ್ಭ ಶ್ರೀಮಂತರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.

ಈ ರಾಶಿಯವರ ಮೇಲೆ ಸ್ವತಃ ಶ್ರೀ ಮಂಜುನಾಥನ ಕೃಪೆ ಇರಲಿದೆ ಎನ್ನಲಾಗುತ್ತಿದೆ. ಇಷ್ಟೆಲ್ಲಾ ಯೋಗಗಳನ್ನು ಪಡೆಯುತ್ತಿರುವ ಆ ರಾಶಿಗಳು ಯಾವುದು ಆ ರಾಶಿಗಳಿಗೆ ಏನೆಲ್ಲ ಯೋಗಗಳು ಸಿಗಲಿದೆ ಎನ್ನುವ ಪ್ರಶ್ನೆಗೆ ಉತ್ತರ ನೀಡುತ್ತೆವೆ. ಅದಕ್ಕಾಗಿ ಈ ಪುಟವನ್ನು ಸಂಪೂರ್ಣವಾಗಿ ಓದಿ..

ಈ ಸಮಯದಿಂದ ನಿಮ್ಮ ಬಳಿ ಹೆಚ್ಚು ಹಣಕಾಸು ಇರುತ್ತದೆ. ಬುದ್ಧಿವಂತಿಕೆಯಿಂದ ಖರ್ಚು ಮಾಡಿಕೊಳ್ಳಿ ಅನಾವಶ್ಯಕವಾಗಿ ಖರ್ಚು ಮಾಡಬೇಡಿ ನಿಮ್ಮ ಇಷ್ಟಾರ್ಥಗಳು ಬೇಡಿಕೆಗಳು ಇಡೇರುತ್ತೆ ಆಸೆಗಳು ಕಾರ್ಯರೂಪಕ್ಕೆ ಬರುತ್ತದೆ. ನಮ್ಮ ಸಮಸ್ಯೆಗಳು ನಿವಾರಣೆ ಆಗುತ್ತೆ ಆರೋಗ್ಯ ವಿಚಾರದಲ್ಲಿ ಸುಧಾರಣೆ ಕಾಣಿಸಿಕೊಳ್ಳುತ್ತೆ.

ಮನೆಯಲ್ಲಿ ಹಿರಿಯರೊಂದಿಗೆ ಜಗಳಗಳು ನಡೆಯುತ್ತಿದ್ದರೆ ಅದು ದೂರಾಗಿಬಿಡುತ್ತದೆ. ನನ್ನ ಕುಟುಂಬದ ಸದಸ್ಯರ ನಡುವೆ ಒಂದು ಬಾಂಧವ್ಯ ಏರ್ಪಡುತ್ತದೆ. ಯೋಗದ ನಿರೀಕ್ಷೆಯಲ್ಲಿ ಇರುವವರಿಗೆ ಕೂಡ ಒಳ್ಳೆ ಅವಕಾಶಗಳು ಸಿಕ್ಕುತ್ತದೆ‌ . ನಿಮ್ಮ ದಿನದ ಪ್ರಯತ್ನ ಹೀಗೆ ಮುಂದುವರೆಯಲಿ ಮುಂದೊಂದು ದಿನ ಅದು ಹೆಚ್ಚಿನ ಪ್ರತಿಫಲವನ್ನು ನಿಮಗೆ ತಂದುಕೊಡುತ್ತದೆ.

ಉತ್ತಮ ಕೆಲಸಕ್ಕೆ ಹೋಗುತ್ತೀರಾ ಮತ್ತು ಈ ರಾಶಿಯಲ್ಲಿ ಇರುವವರಿಗೆ ಮನೆಯಲ್ಲಿ ಕಲಹವಿದ್ದರೆ  ಋಣಾತ್ಮಕ ಅಂಶಗಳೇನಾದರೂ ಇದ್ದರೆ ತಪ್ಪದೆ ಅಂತವರು ಕಪ್ಪು ಮತ್ತು ಅರಿಶಿಣದ ಕೊಂಬನ್ನು ಧರಿಸಿ ಲಕ್ಷ್ಮೀದೇವಿಗೆ ಪೂಜೆ ಮಾಡಿ  ಮನೆಯಲ್ಲಿ  ಇಟ್ಟುಕೊಳ್ಳುವುದರಿಂದ ಎಲ್ಲಾ ಋಣಾತ್ಮಕ ವಿಷಯಗಳಿಂದ ಮುಕ್ತಿ ಪಡೆಯಬಹುದು.

ಹಾಗಾದರೆ ಇಷ್ಟೆಲ್ಲ ಅದೃಷ್ಟಗಳನ್ನು ಪಡೆಯುತ್ತಿರುವ ಅಂತ ರಾಶಿಗಳು ಯಾವುದೆಂದರೆ ಕರ್ಕಾಟಕ ರಾಶಿ , ಮೀನಾ ರಾಶಿ, ಮೇಷ ರಾಶಿ, ಧನಸ್ಸು ರಾಶಿ, ಹಾಗೂ ತುಲಾ ರಾಶಿ. ಈ ಐದು ರಾಶಿಗಳಲ್ಲಿ ನಿಮ್ಮದು ಇದ್ದರೂ ಇಲ್ಲದಿದ್ದರೂ ಶ್ರೀ ಮಂಜುನಾಥಾಯ ನಮಃ ಎಂದು ಕಾಮೆಂಟ್ ಮಾಡಿ, ಶ್ರೀ ಮಂಜುನಾಥನ ಕೃಪೆಗೆ ನೀವು ಸಹ ಪಾತ್ರರಾಗಿ.

Leave a Reply

Your email address will not be published. Required fields are marked *