ನಟ ದರ್ಶನ್ ಪತ್ನಿ ವಿರುದ್ದ ದೂರು ದಾಖಲು?… ಏನಾಯ್ತು ಗೊತ್ತಾ ಏಲ್ಲರೂ ಶಾಕ್ ನೋಡಿ..!!

Entertainment

ಡಿ ಬಾಸ್ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿ ಪಕ್ಷಿಗಳನ್ನು ಸಾಕಿದ್ದರು. ಅವರು ಮನುಷ್ಯರಿಗೆ ಎಷ್ಟು ಗೌರವ ನೀಡುತ್ತಾರೋ ಅಷ್ಟೇ ಗೌರವ ಮತ್ತು ಪ್ರೀತಿಯನ್ನು ಪ್ರಾಣಿ ಪಕ್ಷಿಗಳಿಗೂ ಸಹ ನೀಡುತ್ತಾರೆ. ಇನ್ನು ಡಿ ಬಾಸ್ ಅವರ ಫಾರ್ಮ್ ಹೌಸ್ ಗೆ ಇದೀಗ ಅರಣ್ಯ ಅಧಿಕಾರಿಗಳು ರೈಡ್ ನಡೆಸಿದ್ದು, ಅಕ್ರಮವಾಗಿ ಸಾಕಿದ್ದ ಕೆಲವು ಪಕ್ಷಿಗಳನ್ನು ಸೆರೆ ಹಿಡಿದಿದ್ದಾರೆ.

ಫಾರ್ಮ್ ಹೌಸ್ ನಲ್ಲಿ ವಿದೇಶಿ ಪಕ್ಷಿಗಳನ್ನು ಇರಿಸಿಕೊಂಡಿದ್ದ ನಟ ದರ್ಶನ್ ಅವರಿಗೆ ಇದೀಗ ಸವಾಲು ಎದುರಾಗಿದೆ. ಟಿ ನರಸೀಪುರದ ಬಳಿ ಇರುವ ನಟ ದರ್ಶನ್ ಅವರ ಫಾರ್ಮ್ ಹೌಸ್ ಮೇಲೆ ದಾಳಿ ನಡೆಸಿರುವ ಅರಣ್ಯ ದಳ ಸಂಚಾರ ಸಿಬ್ಬಂದಿ, ಮಂಗೋಲಿಯಾ ಮೂಲದ ನಾಲ್ಕು ಪಕ್ಷಿಗಳನ್ನು ವಶಕ್ಕೆ ಪಡೆದಿದ್ದಾರೆ.

ಅ*ಕ್ರಮವಾಗಿ ಪಕ್ಷಿಗಳನ್ನು ಇರಿಸಿಕೊಂಡಿದ್ದ ನಟ ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ಫಾರ್ಮ್ ಹೌಸ್ ವ್ಯವಸ್ಥಾಪಕ ನಾಗರಾಜ್ ವಿರುದ್ದ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿ, ಪ್ರ*ಕರಣ ದಾಖಲಿಸಲಾಗಿದೆ. ರೇಡಿಯೋ ಜಾಕಿ ಒಬ್ಬರು ಸಂಕ್ರಾಂತಿ ಹಬ್ಬಕ್ಕೆ ದರ್ಶನ್ ಫಾರ್ಮ್ ಹೌಸ್ ನಲ್ಲಿ ಮಾಡಿದ್ದ ವಿಡಿಯೋದಿಂದ,

ಪಟೆ ತಲೆಯ ಬಾತು ಕೋಳಿಗಳು ದರ್ಶನ್ ಅವರ ಫಾರ್ಮ್ ಹೌಸ್ ನಲ್ಲಿ ಇರುವುದು ಕಂಡು ಬಂದಿದ್ದು, ಇದನ್ನು ಗಮನಿಸಿದ ಅರಣ್ಯ ಸಂಚಾರ ದಳದ ಸಿಬ್ಬಂದಿ ದಾಳಿ ನಡೆಸಿ, ಪಕ್ಷಿಗಳನ್ನು ರಕ್ಷಿಸಿದ್ದಾರೆ. ಇವು ವಿರಳವಾದ ಪಕ್ಷಿಗಳಾಗಿವೆ. ಇವು ಮಧ್ಯ ದೇಶದ ಕಾಜಕಿಸ್ತಾನ್, ಮಂಗೋಲಿಯಾ, ಹಾಗೂ ಟಿಬೆಟ್

ದೇಶಗಳ ಭಾಗದಲ್ಲಿ ಈ ಪಕ್ಷಿಗಳು ಹೆಚ್ಚಾಗಿ ಕಂಡು ಬರುತ್ತದೆ. ಆ ದೇಶಗಳಲ್ಲಿ ಶೀತ ಹೆಚ್ಚಾದಾಗ ಈ ಪಕ್ಷಿಗಳು ಹಿಮಾಲಯ ದಾಟಿ, ರಕ್ಷಣೆಗಾಗಿ ದಕ್ಷಿಣ ರಾಜ್ಯಗಳಿಗೆ ಆಗಮಿಸುತ್ತದೆ. ಇವುಗಳನ್ನು ಸೆರೆ ಇಡಿದು ಸಾಕುವುದು ವನ್ಯಜೀವಿ ಸಂರಕ್ಷಣೆ ಕಾಯ್ದೆಯ ಪ್ರಕಾರ ಅ*ಪರಾಧ. ಈ ಹಿನ್ನೆಲೆಯಲ್ಲಿ ದರ್ಶನ್ ಅವರ ವಿರುದ್ಧ ಪ್ರ*ಕರಣ ದಾಖಲಿಸಲಾಗಿದೆ ಎಂದು,

ಅರಣ್ಯ ಸಂಚಾರಿ ದಳದ ಅಧಿಕಾರಿ ಭಾಸ್ಕರ್ ಅವರು ತಿಳಿಸಿದ್ದಾರೆ. ನಾಲ್ಕು ಜಾತಿಯ ವಿಭಿನ್ನ ಬಾತುಕೋಳಿಗಳನ್ನು ಸಾಕುವಂತಿಲ್ಲ, ಇವುಗಳು ಕಾಡಿನಲ್ಲಿ ವಾಸ ಮಾಡಬೇಕು. ಇವುಗಳನ್ನು ಮೃಗಾಲಯ ಅಥವಾ ಮನೆ ಅಥವಾ ಫಾರ್ಮ್ ಹೌಸ್ ಗಳಲ್ಲಿ ಸಾಕುವುದು ವನ್ಯ ಜೀವಿ ಸಂರಕ್ಷಣೆಯ ಕಾಯ್ದೆಯ ಅಡಿ ಅ*ಪರಾಧ ಎಂದು ಅವರು ತಿಳಿಸಿದ್ದಾರೆ.

ಸದ್ಯ ಈ ವಿಷಯ ಎಲ್ಲೆಡೆ ವೈರಲ್ ಆಗುತ್ತಿದೆ. ಸದ್ಯ ಈ ವಿಷಯದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಶುರುವಾಗಿದೆ. ಇನ್ನು ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಒಂದು ಲೈಕ್ ಕೊಟ್ಟು ಶೇರ್ ಮಾಡಿ ಹಾಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ….

Leave a Reply

Your email address will not be published. Required fields are marked *